ಫ್ಲಿಪ್ಕಾರ್ಟ್ ಪ್ರಸ್ತುತ ಐಫೋನ್ 14 ಪ್ಲಸ್ನಲ್ಲಿ ಅದ್ಭುತ ಕೊಡುಗೆಯನ್ನು ನೀಡುತ್ತಿದೆ. ದೊಡ್ಡ ಡಿಸ್ಪ್ಲೇಯೊಂದಿಗೆ ಉನ್ನತ ದರ್ಜೆಯ ಐಫೋನ್ ಬಯಸುವವರಿಗೆ ಈ ಒಪ್ಪಂದವು ಪರಿಪೂರ್ಣವಾಗಿದೆ ಆದರೆ ಪ್ರೊ ಮಾದರಿಗಳಿಗೆ ಹೋಲಿಸಿದರೆ ಹೆಚ್ಚು ಬಜೆಟ್ ಸ್ನೇಹಿ ಬೆಲೆಯಲ್ಲಿದೆ.
Affordable iPhone: ಆಪಲ್ ಕಂಪನಿ ಶೀಘ್ರದಲ್ಲೇ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯ iPhone ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ. ಅದೂ ಕೂಡ 50 ಸಾವಿರ ರೂ.ಗಿಂತ ಕಡಿಮೆ ಬೆಲೆಯಲ್ಲಿ ಈ ಐಫೋನ್ ಲಭ್ಯವಾಗಲಿದೆ ಎಂಬ ವದಂತಿಗಳು ಹಬ್ಬಿವೆ.
Apple Company: ಆಪಲ್ ಕಂಪನಿಯ ಭಾರತದ ದೊಟ್ಟ ಮಾರುಕಟ್ಟೆಯಲ್ಲಿ ದೊಡ್ಡ ಕಡಿಮೆ ಶೇರ್ ಹೊಂದಿದ್ದರು, ನಿರೀಕ್ಷತಗಿಂತ ಹೆಚ್ಚು ಲಾಭ ಮಾಡಿದೆ ಎಂದು ಆಪಲ್ ಸಿಇಒ ಟಿಮ್ ಕುಕ್ ಆಪಲ್ನ Q4 2023 ಗಳಿಕೆಗಳ ಕಾನ್ಫರೆನ್ಸ್ ಕರೆಯಲ್ಲಿ ಹೇಳಿದ್ದಾರೆ.
Flipkart Big Diwali Sale: ಫ್ಲಿಪ್ಕಾರ್ಟ್ ಬಿಗ್ ದೀಪಾವಳಿ ಸೇಲ್ ಆರಂಭವಾಗಿದೆ. ಈ ಬಾರಿಯೂ ಐಫೋನ್ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಈ ಬಾರಿ ಐಫೋನ್ 14 ಅನ್ನು ನೀವು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು.
Apple iPhone Titanium Model: ಈ ಬಾರಿ ಐಫೋನ್ 15ನ ಪ್ರೊ ಮಾದರಿಗಳಲ್ಲಿ ಅಂದರೆ iPhone 15 Pro ಮತ್ತು iPhone 15 Pro Maxನಲ್ಲಿ ಗ್ರಾಹಕರು ಸ್ಟೇನ್ಲೆಸ್ ಫ್ರೇಮ್ ಬದಲಿಗೆ ಗ್ರೇಡ್ 5 ಟೈಟಾನಿಯಂ ಫ್ರೇಮ್ ಪಡೆಯುತ್ತಿದ್ದಾರೆ.
Viral News : ಈಗ ಮಕ್ಕಳ ಕೈಯಲ್ಲಿ ಸ್ಮಾರ್ಟ್ ಫೋನ್ ಗಳಿರುತ್ತೆ..ಪೋಷಕರು ಸಹ ಮಕ್ಕಳು ಚೆನ್ನಾಗಿರಲಿ ಅಂತಾ ಅವರು ಕೇಳಿದ್ದನ್ನು ಕೊಡಿಸುತ್ತಾರೆ. ಅದರಲ್ಲಿ ಮಕ್ಕಳ ಮೊದಲ ಬೇಡಿಕೆ ಅಂದ್ರೆ ಮೊಬೈಲ್.
iPhone Ban : ಆಪಲ್ ಬಳಕೆದಾರರಿಗೆ ದುಃಖದ ಸುದ್ದಿ. ಸರ್ಕಾರವು ಐಫೋನ್ಗಳ ಬಳಕೆಗೆ ಸಂಬಂಧಿಸಿದಂತೆ ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ಲಕ್ಷಾಂತರ ಐಫೋನ್ ಬಳಕೆದಾರರು ಪರಿಣಾಮ ಬೀರಬಹುದು.
Amazon Great Freedom Day sale: ಗ್ರಾಹಕರು ಈ ಸೇಲ್’ಗಾಗಿ ಬಹಳ ಸಮಯದಿಂದ ಕಾಯುತ್ತಿದ್ದರು. ಈಗ ಮಾರಾಟ ಪ್ರಾರಂಭವಾಗಿದ್ದು, ಇದರಲ್ಲಿ ಐಫೋನ್ 14 ಮಾದರಿಯಲ್ಲಿ ದೊಡ್ಡ ರಿಯಾಯಿತಿಯನ್ನು ಕಾಣಬಹುದು.
Realme C55 budget friendly smartphone: ಇತ್ತೀಚೆಗಿನ ಐಫೋನ್ ಗಳಲ್ಲಿ ಕಂಡುಬರುವ ಡೈನಾಮಿಕ್ ಐಲ್ಯಾಂಡ್ ನಂತಹ ಫೀಚರ್ ಇದರಲ್ಲೂ ಸ್ವಲ್ಪಮಟ್ಟಿಗೆ ಹೋಲುತ್ತದೆ. ಕಾಸ್ಮೆಟಿಕ್ ಸ್ಪರ್ಶದ ಹೊರತಾಗಿ, ಈ ಹಿಂದೆ ಬಿಡುಗಡೆಯಾದ ರೂಪಾಂತರಗಳಂತೆಯೇ ಈ ಫೋಸ್ ಕೂಡ ಇದೆ.
ಸ್ಮಾರ್ಟ್ಫೋನ್ಗಳ ವಿಷಯಕ್ಕೆ ಬಂದರೆ ಆಪಲ್ನ ಐಫೋನ್ ಅಗ್ರಸ್ಥಾನದಲ್ಲಿದೆ. ಇದು ಅತ್ಯಂತ ಪ್ರೀಮಿಯಂ ಮತ್ತು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಹೊಸ ಐಫೋನ್ ಬಂದ ತಕ್ಷಣ ಹಳೆಯ ಮಾದರಿಯ ಬೆಲೆ ಕುಸಿಯುತ್ತದೆ. ಐಫೋನ್ 15 ಮಾರುಕಟ್ಟೆ ಪ್ರವೇಶಕ್ಕೂ ಮುನ್ನವೇ ಐಫೋನ್ 14ರ ಬೆಲೆ ಗಮನಾರ್ಹ ಕುಸಿತ ಕಂಡಿದೆ. ನಂಬಲೂ ಆಗದಷ್ಟು ಬೆಲೆ ಕಡಿಮೆಯಾಗಿದೆ. ಐಫೋನ್ 14ನ್ನು ನೀವು ಇದೀಗ ಕೇವಲ 3 ಸಾವಿರ ರೂ.ಗೆ ಖರೀದಿಸಬಹುದು. ಇಷ್ಟು ಕಡಿಮೆ ಬೆಲೆಗೆ ಫೋನ್ ಎಲ್ಲೆಲ್ಲಿ ಲಭ್ಯವಿದೆ ಎಂದು ತಿಳಿಯಿರಿ.
iPhone 13 Price Cut: ಐಫೋನ್ 13 ಖರೀದಿಸಲು ನೀವು HDFC ಕ್ರೆಡಿಟ್ ಕಾರ್ಡ್ ಬಳಸಿದರೆ, ನಿಮಗೆ 2 ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತದೆ. ಅದರ ನಂತರ ಎಕ್ಸ್ಚೇಂಜ್ ಆಫರ್ ಕೂಡ ಇದೆ, ಇದರಿಂದಾಗಿ ಫೋನ್ ಬೆಲೆ ಗಣನೀಯವಾಗಿ ಕಡಿಮೆಯಾಗುತ್ತದೆ.
ಈ ಸ್ಮಾರ್ಟ್ಫೋನ್ ಯುಗದಲ್ಲಿ ಜೀವನದಲ್ಲಿ ಒಮ್ಮೆಯಾದರೂ ಐಫೋನ್ ಖರೀದಿಸಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಈ 5ಜಿ ಯುಗದಲ್ಲಿ ಆಪಲ್ ಕಂಪನಿಯು ಶೀಘ್ರದಲ್ಲೇ ಅತ್ಯಂತ ಕಡಿಮೆ ಬೆಲೆಯಲ್ಲಿ 5ಜಿ ಐಫೋನ್ ಅನ್ನು ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ.
ಬಣ್ಣಗಳ ಹಬ್ಬ ಹೋಳಿಯ ಸಂದರ್ಭದಲ್ಲಿ ನೀವು ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಫ್ಲಿಪ್ಕಾರ್ಟ್ ನೀಡುತ್ತಿದೆ ಭರ್ಜರಿ ಕೊಡುಗೆ. ಈ ಮಾರಾಟದಲ್ಲಿ ನೀವು ರಿಯಲ್ಮಿಯ ಸ್ಮಾರ್ಟ್ಫೋನ್ ಅನ್ನು ಕೇವಲ 599 ರೂ.ಗಳಿಗೆ ನಿಮ್ಮದಾಗಿಸಬಹುದು.
Flipkart Holi Dhamaka Sale: ಬಣ್ಣಗಳ ಹಬ್ಬ ಹೋಳಿ ಸಂದರ್ಭದಲ್ಲಿ ಜನಪ್ರಿಯ ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ನಲ್ಲಿ ಅನೇಕ ದುಬಾರಿ ಸ್ಮಾರ್ಟ್ಫೋನ್ಗಳು ತುಂಬಾ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿವೆ. ಈ ಮಾರಾಟದಲ್ಲಿ ಐಫೋನ್ 13 ಫೋನ್ನಲ್ಲಿಯೂ ಬಂಪರ್ ಡಿಸ್ಕೌಂಟ್ ಲಭ್ಯವಾಗುತ್ತಿದೆ.
ನೀವು ಕೂಡ ಐಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಹೋಳಿಯಲ್ಲಿ ಐಫೋನ್ ಖರೀದಿಯ ಮೇಲೆ ಇಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ ಬಂಪರ್ ಡಿಸ್ಕೌಂಟ್ ನೀಡುತ್ತಿದೆ.
ಪ್ರತಿ ಸ್ಮಾರ್ಟ್ಫೋನ್ ಬಳಕೆದಾರರಿಗೂ ಕೂಡ ಜೀವನದಲ್ಲಿ ಒಮ್ಮೆಯಾದರೂ ಐಫೋನ್ ಖರೀದಿಸಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ಆದರೆ, ಅದರ ಬಜೆಟ್ ಹೆಚ್ಚಾದ್ದರಿಂದ ಐಫೋನ್ ಖರೀದಿಸುವುದು ಅಷ್ಟು ಸುಲಭವಲ್ಲ. ಕೆಲವರಿಗಂತೂ ಇದು ಕಬ್ಬಿಣದ ಕಡಲೆ ಎಂದರೂ ಸಹ ತಪ್ಪಾಗುವುದಿಲ್ಲ. ಆದರೆ, ಆನ್ಲೈನ್ ಮಾರುಕಟ್ಟೆಯೊಂದರಲ್ಲಿ ನೀವು ಕೇವಲ 10,000ರೂ.ಗಳಲ್ಲಿ ಐಫೋನ್ ಖರೀದಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.