Women's Asia Cup 2024: ಸೆಮಿಫೈನಲ್ನಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಇದಾದ ಬಳಿಕ ಭಾರತದ ಬೌಲರ್ʼಗಳು ಬಾಂಗ್ಲಾ ಆಟಗಾರರಿಗೆ ದುಸ್ವಪ್ನವಾಗಿ ಕಾಡಿದ್ದು ಸುಳ್ಳಲ್ಲ.
IND vs SL 2nd ODI: ಶ್ರೀಲಂಕಾದ ನಾಯಕ ದಸುನ್ ಶನಕ ಅತ್ಯುತ್ತಮ ಫಾರ್ಮ್ನಲ್ಲಿ ಓಡುತ್ತಿದ್ದಾರೆ. ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಿರುಸಿನ ಶತಕ ಬಾರಿಸಿದ್ದು, 108 ರನ್ಗಳ ಇನಿಂಗ್ಸ್ ಆಡಿದ್ದರು. 9ನೇ ವಿಕೆಟ್ಗೆ ಕಸುನ್ ರಜಿತಾ ಜೊತೆಗೂಡಿ ಕೇವಲ 73 ಎಸೆತಗಳಲ್ಲಿ 100 ರನ್ಗಳ ಮುರಿಯದ ಜೊತೆಯಾಟವನ್ನೂ ಆಡಿದ್ದರು. ಇದಲ್ಲದೇ ಬೌಲಿಂಗ್ ಮಾಡಿದ ಸಂದರ್ಭದಲ್ಲಿ ಶುಭಮನ್ ಗಿಲ್ ವಿಕೆಟ್ ಪಡೆದಿದ್ದರು.
India vs Sri Lanka T20 Series: ಶ್ರೀಲಂಕಾ ವಿರುದ್ಧದ ಸಂಪೂರ್ಣ ಸರಣಿಯಲ್ಲಿ ಪ್ಲೇಯಿಂಗ್ XI ನಲ್ಲಿ ಸ್ಟಾರ್ ವೇಗದ ಬೌಲರ್ ಮುಖೇಶ್ ಕುಮಾರ್ಗೆ ನಾಯಕ ಹಾರ್ದಿಕ್ ಪಾಂಡ್ಯ ಸ್ಥಾನ ನೀಡಿಲ್ಲ. ಮುಖೇಶ್ ಸದ್ಯ ಅತ್ಯುತ್ತಮ ಫಾರ್ಮ್ ನಲ್ಲಿ ಆಟವಾಡುತ್ತಿದ್ದಾರೆ. ಎಂತಹದ್ದೇ ಬ್ಯಾಟಿಂಗ್ ದಾಳಿಯನ್ನು ತಡೆಯುವ ಸಾಮರ್ಥ್ಯ ಅವರಲ್ಲಿದೆ.
IND vs BAN: ಭಾರತದ ವಿರುದ್ಧದ ಈ ರೋಚಕ ಗೆಲುವಿನ ನಂತರ ಬಾಂಗ್ಲಾದೇಶದ ಆಲ್ರೌಂಡರ್ ಮೆಹದಿ ಹಸನ್ ಮಿರಾಜ್ ಅತಿದೊಡ್ಡ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಮೆಹದಿ ಹಸನ್ ಮಿರಾಜ್ ಭಾರತದ ವಿರುದ್ಧ ಗೆಲುವು ಸಾಧಿಸಲು ಇದುವೇ ಪ್ರಮುಖ ಕಾರಣ ಎಂದು ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. 40ನೇ ಓವರ್ನಲ್ಲಿ ಬಾಂಗ್ಲಾದೇಶವು 4 ವಿಕೆಟ್ ನಷ್ಟಕ್ಕೆ 128ರನ್ ಗಳಿಸಿತ್ತು.
India vs New Zealand: ಎರಡನೇ ODIನಲ್ಲಿ, ಸಂಜು ಸ್ಯಾಮ್ಸನ್ ಬದಲಿಗೆ, ಆಲ್ ರೌಂಡರ್ ದೀಪಕ್ ಹೂಡಾಗೆ ಹಠಾತ್ ಆಗಿ ಅವಕಾಶ ನೀಡಲಾಗಿತ್ತು. ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಿಂದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿದ್ದಕ್ಕಾಗಿ ಭಾರತದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಕೋಪಗೊಂಡಿದ್ದಾರೆ. ಅವರು ಭಾರತ ತಂಡದ ಆಡಳಿತದ ಬಗ್ಗೆ ಪ್ರಶ್ನಿಸಿದ್ದಾರೆ.
IND vs NZ 1st ODI: ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ಹೀನಾಯ ಸೋಲು ಕಂಡಿದೆ. ನ್ಯೂಜಿಲೆಂಡ್ ಪರ ಕೇನ್ ವಿಲಿಯಮ್ಸನ್ ಮತ್ತು ಟಾಮ್ ಲ್ಯಾಥಮ್ ಅದ್ಭುತ ಇನ್ನಿಂಗ್ಸ್ ಆಡಿ ಕಿವೀಸ್ ತಂಡಕ್ಕೆ ಜಯ ತಂದುಕೊಟ್ಟರು. ಟೀಂ ಇಂಡಿಯಾದ 5 ಆಟಗಾರರು ಅತ್ಯಂತ ಕಳಪೆ ಆಟ ಪ್ರದರ್ಶಿಸಿದ್ದಾರೆ. ಈ ಆಟಗಾರರ ಕೆಟ್ಟ ಫಾರ್ಮ್ಗೆ ಟೀಂ ಇಂಡಿಯಾ ಸೋಲುವ ಮೂಲಕ ತೆರಬೇಕಾಯಿತು.
IND vs NZ Live: ಸರಣಿಯ ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. T20 ವಿಶ್ವಕಪ್ 2022 ರ ನಂತರ ಎರಡೂ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಇದೀಗ ಎರಡನೇ ಪಂದ್ಯ ಆರಂಭವಾಗಿದ್ದು, ನ್ಯೂಜಿಲ್ಯಾಂಡ್ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ
IND vs NZ 2nd T20 Weather Updates: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ವೆಲ್ಲಿಂಗ್ಟನ್ನಲ್ಲಿ ಮಳೆ ನಿಲ್ಲುವ ಸೂಚನೆ ಇಲ್ಲದ ಕಾರಣ, ಅಂತಿಮವಾಗಿ ಪಂದ್ಯದ ಅಧಿಕಾರಿಗಳು ಯಾವುದೇ ಚೆಂಡನ್ನು ಎಸೆಯದೆ ಅದನ್ನು ರದ್ದುಗೊಳಿಸಲು ನಿರ್ಧರಿಸಿದರು. ಪಂದ್ಯಕ್ಕೆ ಟಾಸ್ ಕೂಡ ಸಾಧ್ಯವಾಗಲಿಲ್ಲ. ಇದೀಗ ಉಭಯ ತಂಡಗಳು ಮೌಂಟ್ ಮೌಂಗನುಯಿ ತಲುಪಿದ್ದು, ಎರಡನೇ ಟಿ20 ಪಂದ್ಯವೂ ಮಳೆಯಿಂದಾಗಿ ಕೊಚ್ಚಿಹೋಗುವ ಸಾಧ್ಯತೆ ಇದೆ.
IND vs NZ Series: ಭಾರತ vs ನ್ಯೂಜಿಲೆಂಡ್ ಸರಣಿ ಹಿನ್ನೆಲೆಯಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದು ಗೊತ್ತೇ ಇದೆ. ಭಾರತ ಮತ್ತು ನ್ಯೂಜಿಲೆಂಡ್ ಸರಣಿಯ ಪಂದ್ಯಗಳನ್ನು ಹೊಸ ವೈಶಿಷ್ಟ್ಯಗಳೊಂದಿಗೆ ನೇರ ಪ್ರಸಾರ ಮಾಡಲಾಗುತ್ತದೆ. ಇದು ಕ್ರಿಕೆಟ್ ಅಭಿಮಾನಿಗಳಿಗೆ ಹೊಸ ಅನುಭವವನ್ನು ನೀಡಲು 'ಇನ್-ಗೇಮ್ ಲ್ಯಾಂಗ್ವೇಜ್ ಸೆಲೆಕ್ಟರ್' ಮತ್ತು 'ರ್ಯಾಪಿಡ್ ರೀಕ್ಯಾಪ್' ನಂತಹ ಕೆಲವು ಹೊಸ ವೈಶಿಷ್ಟ್ಯಗಳನ್ನು ತಂದಿದೆ.
India Tour of New Zealand 2022: ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಟಿ20 ತಂಡವನ್ನು ಮುನ್ನಡೆಸಲಿದ್ದಾರೆ. ಶಿಖರ್ ಧವನ್ ಮತ್ತೊಮ್ಮೆ ಏಕದಿನ ನಾಯಕತ್ವವನ್ನು ವಹಿಸಿಕೊಳ್ಳಲಿದ್ದು, ತಂಡವನ್ನು ಮುನ್ನಡೆಸಲಿದ್ದಾರೆ. ಈ ಸರಣಿಯಲ್ಲಿ ರಿಷಬ್ ಪಂತ್ ಇಬ್ಬರೂ ನಾಯಕರಿಗೆ ನೆರವಾಗಲಿದ್ದಾರೆ. ಪಾಂಡ್ಯ ಏಕದಿನ ತಂಡದಲ್ಲಿ ಸ್ಥಾನ ಪಡೆದಿಲ್ಲ.
ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರುಗಳ ಸರಣಿ ಭಾನುವಾರ ಆರಂಭವಾಗುವುದಕ್ಕಿಂತ ಮೊದಲು ಈ ವರ್ಷ ಭಾರತ ತಂಡವು ದೀಪಾವಳಿ ವಿರಾಮವನ್ನು ಅನುಭವಿಸುತ್ತಿದೆ. ಆದರೆ ಈ ಹಿಂದೆ ದೀಪಾವಳಿಯ ವಾರದಲ್ಲಿ ಮೆನ್ ಬ್ಲೂ ಈ ದೇಶಕ್ಕೆ ಹೆಚ್ಚು ಹಬ್ಬದ ಸಂತೋಷವನ್ನು ನೀಡಿದೆ.
ಪ್ರಸ್ತುತ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 117 ಅಂಕಗಳನ್ನು ಹೊಂದಿದ್ದು. 119 ಅಂಕಗಳನ್ನು ಹೊಂದಿರುವ ಉನ್ನತ ಶ್ರೇಯಾಂಕದ ದಕ್ಷಿಣ ಆಫ್ರಿಕಾವನ್ನು ಅನುಸರಿಸುವವರು ಯಾರು ಎಂಬುದು ಎಲ್ಲರಲ್ಲೂ ಕುತೂಹಲ ಉಂಟು ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.