IPL 2023: ಏಪ್ರಿಲ್ 02ರಂದು ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿದೆ. ಈ ಬಾರಿಯಾದರೂ ಆರ್ಸಿಬಿ ತಂಡ ಐಪಿಎಲ್ ಕಪ್ ಗೆಲ್ಲುತ್ತಾ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
Shreyas Iyer Out From IPL and WTC: ಬೆನ್ನಿನ ಗಾಯದ ಸಮಸ್ಯೆಯಿಂದಾಗಿ ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿದ್ದರು. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ 2023 ಅನ್ನು ಸಹ ಮಿಸ್ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ತಮ್ಮ ಲೇಖನದಲ್ಲಿ ಹೇಳಿಕೊಂಡಿದೆ.
IPL 2023: ಏಪ್ರಿಲ್ 02ರಂದು ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿದೆ. ಈ ಬಾರಿಯಾದರೂ ಆರ್ಸಿಬಿ ತಂಡ ಐಪಿಎಲ್ ಕಪ್ ಗೆಲ್ಲುತ್ತಾ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
IPL 2023 Trophy: ಐಪಿಎಲ್ ಆರಂಭಕ್ಕೆ ಇನ್ನು ಕೇವಲ 10 ದಿನಗಳು ಬಾಕಿ ಇವೆ. ಸುಮಾರು ಎರಡು ತಿಂಗಳ ಕಾಲ ನಡೆಯುವ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಲೀಗ್ ನಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಅದೇ ರೋಚಕತೆ ಕಾಣಲಿದೆ. ಐಪಿಎಲ್ ಪ್ರಾರಂಭವಾದಾಗಿನಿಂದ ಟ್ರೋಫಿ ಎತ್ತಿಹಿಡಿಯಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಶತಪ್ರಯತ್ನ ಮಾಡುತ್ತಿದೆ. ಆದರೆ ಅದು ಸಾಧ್ಯವಾಗಿಲ್ಲ. ಇನ್ನು ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಇದೀಗ 2023ರ ಐಪಿಎಲ್ ಟ್ರೋಫಿಯನ್ನು ಆರ್ ಸಿ ಬಿಗೆ ತಂದುಕೊಡುತ್ತೇವೆ ಅಂತಾ ಈ 5 ಆಟಗಾರ ಪಣತೊಟ್ಟಿದ್ದಾರೆ.
ಈ ಸೀಸನ್ ಆರಂಭದ ಮೊದಲು, ಐಪಿಎಲ್ 2020 ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ಮಹತ್ವದ ಘೋಷಣೆ ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಸೀಸನ್ ಆರಂಭಿಸಿದೆ. ಇದೇ ವೇಳೆ ತಂಡ ಹೊಸ ಜೆರ್ಸಿ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
Most Man of the Match Winners in IPL: ಐಪಿಎಲ್ ಕ್ರಿಕೆಟ್ ಲೋಕದ ಅತ್ಯಂತ ಪ್ರಸಿದ್ಧ ಲೀಗ್ಗಳಲ್ಲಿ ಒಂದಾಗಿದೆ. ಪ್ರಪಂಚದಾದ್ಯಂತದ ಆಟಗಾರರು ಈ ಲೀಗ್ನಲ್ಲಿ ಆಡಲು ಬರುತ್ತಾರೆ. ಅವರ ಪ್ರದರ್ಶನದಿಂದ ರಾಷ್ಟ್ರೀಯ ತಂಡಗಳಲ್ಲಿಯೂ ಸ್ಥಾನ ಪಡೆಯಲು ಸಮರ್ಥರಾಗುತ್ತಾರೆ. ಐಪಿಎಲ್’ನಲ್ಲಿ ಯಾವಾಗಲೂ ಭಾರತೀಯ ಆಟಗಾರರದ್ದೇ ಪ್ರಾಬಲ್ಯ. ಈ ವರ್ಷದ ಐಪಿಎಲ್ ಮಾರ್ಚ್ 31 ರಿಂದ ಆರಂಭವಾಗಲಿದೆ. ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಬಾರಿ 'ಮ್ಯಾನ್ ಆಫ್ ದಿ ಮ್ಯಾಚ್' ಪ್ರಶಸ್ತಿಯನ್ನು ಯಾವ ಭಾರತೀಯ ಆಟಗಾರರು ಗೆದ್ದಿದ್ದಾರೆ ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.
Virat Kohli On Quitting RCB captaincy: ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ (ಡಬ್ಲ್ಯುಪಿಎಲ್ 2023) ಯುಪಿ ವಾರಿಯರ್ಸ್ ವಿರುದ್ಧದ ಆರ್ಸಿಬಿ ಪಂದ್ಯಕ್ಕೂ ಮುನ್ನ ಮಹಿಳಾ ತಂಡದ ಆಟಗಾರರಿಗೆ ಕೊಹ್ಲಿ ಹೀಗೆ ಹೇಳಿದರು, “ನನ್ನ ನಾಯಕತ್ವದ ಅವಧಿ ಮುಗಿಯುತ್ತಿರುವ ಸಮಯದಲ್ಲಿ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗೆ ನನ್ನ ಮೇಲೆ ಹೆಚ್ಚು ವಿಶ್ವಾಸವಿರಲಿಲ್ಲ. ಈ ಬಗ್ಗೆ ನನ್ನಲ್ಲಿ ಯಾವುದೇ ಭಾವನೆ ಉಳಿದಿರಲಿಲ್ಲ. ಅದು ನನ್ನ ಸ್ವಂತ ದೃಷ್ಟಿಕೋನ, ಆದರೂ ಒಬ್ಬ ವ್ಯಕ್ತಿಯಾಗಿ ನಾನು ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ” ಎಂದು ಹೇಳಿದ್ದಾರೆ.
Status of players after leaving RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಪ್ರತಿಭೆಗಳಿಗಾಗಲಿ, ಅಭಿಮಾನಿಗಳಿಗಾಗಲಿ ಕೊರತೆ ಇಲ್ಲ. ಆದರೆ ಈ ತಂಡ ಇಲ್ಲಿಯವರೆಗೆ ಟ್ರೋಫಿ ಎತ್ತಿಹಿಡಿಯುವಲ್ಲಿ ವಿಫಲವಾಗಿದೆ. ಇದರ ಜೊತೆಗೆ ಆರ್ ಸಿ ಬಿ ಬಿಟ್ಟ ಬಳಿಕ ಕೆಲವು ಆಟಗಾರರ ಅದೃಷ್ಟ ಹೂವಿನಂತೆ ಅರಳಿತ್ತು. ಅಂತಹ ಮೂವರು ಆಟಗಾರರ ಬಗ್ಗೆ ಇಂದು ತಿಳಿದುಕೊಳ್ಳೋಣ.
ಇದೇ ಮಾರ್ಚ್ 29ರಿಂದ ನಡೆಯಲಿರುವ 16ನೇ ಆವೃತ್ತಿಯ ಐಪಿಎಲ್ ಗೆ ದಿನಗಣನೆ ಆರಂಭವಾಗುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಲು ಆರ್ಸಿಬಿ ತಂಡ ರೆಡಿಯಾಗಿದೆ.
longest Six in IPL: ಇಂಡಿಯನ್ ಪ್ರೀಮಿಯರ್ ಲೀಗ್’ನ ಮುಂಬರುವ ಸೀಸನ್ ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಪ್ರಪಂಚದಾದ್ಯಂತದ ಆಟಗಾರರು ಈ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ನಲ್ಲಿ ಭಾಗವಹಿಸುತ್ತಾರೆ. ಇದರ ಜನಪ್ರಿಯತೆಗೆ ಪ್ರಮುಖ ಕಾರಣವೆಂದರೆ ಈ T20 ಲೀಗ್ನಲ್ಲಿ ಕಂಡುಬರುವ ಬೃಹತ್ ಸಿಕ್ಸರ್ಗಳು. ಲೀಗ್ನಲ್ಲಿ ಅತಿ ಉದ್ದದ ಸಿಕ್ಸರ್ಗಳನ್ನು ಬಾರಿಸಿದ ಟಾಪ್-5 ಭಾರತೀಯ ಬ್ಯಾಟ್ಸ್ಮನ್ಗಳ ಪಟ್ಟಿಯನ್ನು ನೋಡೋಣ:
IPL 2023 : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೂರು ದಿನಗಳ ಆಟ ನಡೆದಿದೆ. ಧುರಂಧರ ಆರಂಭಿಕ ಆಟಗಾರ ರೋಹಿತ್ ಶರ್ಮಾ ಈ ಸರಣಿಯಲ್ಲಿ ಟೀಂ ಇಂಡಿಯಾದ ನಾಯಕತ್ವವನ್ನು ನಿಭಾಯಿಸುತ್ತಿದ್ದಾರೆ. ಇದೇ ವೇಳೆ ಅವರಿಗೆ ದೊಡ್ಡ ಆಘಾತ ಎದುರಾಗಿದೆ.
MS Dhoni Retirement : ಮಹೇಂದ್ರ ಸಿಂಗ್ ಧೋನಿ, ಭಾರತದ ವಿಕೆಟ್ಕೀಪರ್ ಮಾತ್ರವಲ್ಲದೆ ವಿಶ್ವದ ಲೆಜೆಂಡರಿ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಧೋನಿ ಅವರ ನಾಯಕತ್ವದಲ್ಲಿ 3-3 ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದಾರೆ.
Virat Kohli IPL Records: ಅತೀ ಹೆಚ್ಚು ವೀಕ್ಷಣೆಗಳನ್ನು ಪಡೆಯುವ ಕ್ರಿಕೆಟ್ ಸ್ವರೂಪ ಅಂದರೆ ಅದು ಐಪಿಎಲ್ ಕ್ರಿಕೆಟ್ ಲೀಗ್. ಪ್ರತಿ ಕ್ರೀಡಾಋತುವಿನಲ್ಲಿ ಅದೆಷ್ಟೋ ಹೊಸ ದಾಖಲೆಗಳ ಸೃಷ್ಟಿಯಾಗುತ್ತದೆ. ಜೊತೆಗೆ ಹಳೆಯ ದಾಖಲೆಗಳು ಹಾಗೇ ಉಳಿಯುತ್ತವೆ. ಐಪಿಎಲ್ ಇತಿಹಾಸದಲ್ಲಿ ಅಂತಹ ಹಲವು ದಾಖಲೆಗಳನ್ನು ಮಾಡಲಾಗಿದೆ. ಅದರ ಬಗ್ಗೆ ಊಹಿಸಿಕೊಳ್ಳುವುದು ತುಂಬಾ ಕಷ್ಟ.
IPL 2023 : ಐಪಿಎಲ್ 2023 ಸೀಸನ್ ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಈ ಬಾರಿ ಐಪಿಎಲ್ 2023ರ ಸೀಸನ್ನಲ್ಲಿ 15 ವರ್ಷಗಳ ಬಳಿಕ ಐಪಿಎಲ್ಗೆ ಮರಳುತ್ತಿದ್ದಾರೆ. ಈ ಆಟಗಾರನು ಐಪಿಎಲ್ 2023 ರ ಸೀಸನ್ನಲ್ಲಿ ಮೈದಾನಕ್ಕಿಳಿದರೆ, ಅವರು ಈ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಆಡಿದ ದೊಡ್ಡ ದಾಖಲೆಯನ್ನು ಮಾಡುತ್ತಾರೆ.
World's No.1 T-20 Cricket Premier League: ಟಿ20 ಮಾದರಿಯನ್ನು ಕೇವಲ ಮನರಂಜನೆಯ ಕಾರಣದಿಂದ ಪರಿಚಯಿಸಲಾಗಿದೆ. ಆದರೆ ಈಗ ವಿಶ್ವದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸ್ವರೂಪವಾಗಿ ಟಿ 20 ಕ್ರಿಕೆಟ್ ಬದಲಾಗಿದೆ. ಇಂದು ನಾವು ವಿಶ್ವದ ಟಾಪ್ ಟಿ-20 ಕ್ರಿಕೆಟ್ ಲೀಗ್’ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
IPL 2023: ಮಾರ್ಚ್ 31ರಿಂದ ಕ್ರಿಕೆಟ್ ಹಬ್ಬ ಐಪಿಎಲ್ ಪ್ರಾರಂಭವಾಗುತ್ತಿದೆ. ಐಪಿಎಲ್ ಆರಂಭದ ಸಂತಸ ಒಂದೆಡೆಯಾದ್ರೆ ಕೆಲ ಕ್ರಿಕೆಟ್ ದಿಗ್ಗಜರ ಅನುಪಸ್ಥಿತಿ ಅಭಿಮಾನಿಗಳ ಮನಹಿಂಡುವಂತೆ ಮಾಡುತ್ತಿದೆ. ಈ ಬಾರಿಯ ಐಪಿಎಲ್’ನಲ್ಲಿ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರಿಗೂ ಕೊನೆಯ ಪಂದ್ಯಾವಳಿ ಎಂದು ಹೇಳಲಾಗುತ್ತಿದೆ. ಇನ್ನು ಈ 5 ಆಟಗಾರರು ಐಪಿಎಲ್’ನಲ್ಲಿ ಛಾಪು ಮೂಡಿಸಿ, ಈ ಬಾರಿಯ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.
Gautam Gambhir Statement About AB De Villiers: ಅವರ ಈ ಕಾಮೆಂಟ್ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ. ಗಂಭೀರ್ ಎಂತಹದ್ದೇ ಅಭಿಪ್ರಾಯ ಹೊಂದಿರಲಿ. ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ಈ ಕಾರಣದಿಂದಾಗಿ, ಅವರು ಅನೇಕ ಬಾರಿ ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಬಹುದು. ಇದೀಗ ಐಪಿಎಲ್ 2023 ಸರಣಿಯ ಮುಂಚೆಯೇ ನೆಟಿಜನ್ಗಳಿಂದ ಟೀಕೆಗೆ ಒಳಗಾಗಿದ್ದಾರೆ
Gautam Gambhir Statement About AB De Villiers: ಅವರ ಈ ಕಾಮೆಂಟ್ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ. ಗಂಭೀರ್ ಎಂತಹದ್ದೇ ಅಭಿಪ್ರಾಯ ಹೊಂದಿರಲಿ. ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ಈ ಕಾರಣದಿಂದಾಗಿ, ಅವರು ಅನೇಕ ಬಾರಿ ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಬಹುದು. ಇದೀಗ ಐಪಿಎಲ್ 2023 ಸರಣಿಯ ಮುಂಚೆಯೇ ನೆಟಿಜನ್ಗಳಿಂದ ಟೀಕೆಗೆ ಒಳಗಾಗಿದ್ದಾರೆ
American Star Cricketer Tara Norris: ಅಮೆರಿಕಾದ ಸ್ಟಾರ್ ಒಬ್ಬರು ಭಾರತದಲ್ಲಿ ಕ್ರಿಕೆಟ್ ಆಡಲು ಬರುತ್ತಿದ್ದಾರೆ. ಕುತೂಹಲಕಾರಿಯಾಗಿ, ಅವರು ಮೊದಲ ಬಾರಿಗೆ ಈ ದೇಶದಲ್ಲಿ ಆಡುತ್ತಿದ್ದಾರೆ. ಈ ತಿಂಗಳು ಮುಂಬೈನಲ್ಲಿ ಮಹಿಳೆಯರಿಗಾಗಿ ನಡೆಯಲಿರುವ T20 ಲೀಗ್ (WPL) ನಲ್ಲಿ ಭಾಗವಹಿಸಲೆಂದು ಆಗಮಿಸುತ್ತಿದ್ದಾರೆ. ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 10 ಲಕ್ಷ ರೂ.ಗೆ ತಂಡಕ್ಕೆ ಸೇರಿಸಿಕೊಂಡಿದೆ. ಸೌಂದರ್ಯದ ವಿಷಯದಲ್ಲಿ ಚಿತ್ರ ನಟಿಯರನ್ನೂ ಈಕೆ ಮೀರಿಸುತ್ತಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.