Lifetime Validity Prepaid Plan: ಇಂದು ನಾವು ನಿಮಗೆ ಒಮ್ಮೆ ರೀಚಾರ್ಜ್ ಮಾಡಿದರೆ ಜೀವಿತಾವಧಿಯಲ್ಲಿ ರನ್ ಮಾಡಬಹುದಾದ ರೀಚಾರ್ಜ್ ಯೋಜನೆಯ ಬಗ್ಗೆ ಹೇಳಲಿದ್ದೇವೆ. ಈ ಯೋಜನೆಯು Jio, Airtel, Vi ಮತ್ತು BSNL ಯೋಜನೆಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ.
Reliance jio: ರಿಲಯನ್ಸ್ ಜಿಯೋ 150 ರೂಪಾಯಿಗಿಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ದೈನಂದಿನ 1ಜಿಬಿ ಡಾಟಾ, ಅನಿಯಮಿತ ಕರೆ ಸೌಲಭ್ಯ ಸೇರಿದಂತೆ ಹಲವು ಪ್ರಯೋಜನಗಳು ಲಭ್ಯವಿದೆ. ನೀವೂ ಸಹ ಕಡಿಮೆ ಬೆಲೆಯ ಉತ್ತಮ ಯೋಜನೆಗಾಗಿ ಹುಡುಕುತ್ತಿದ್ದರೆ ಇದು ಪ್ರಯೋಜನಕಾರಿ ಆಗಿದೆ.
Cheapest 1GB Data Voucher: ಒಂದು ವೇಳೆ ನಿಮ್ಮ ಬಳಿ ಇರುವ ಡೆಲಿ ಡೇಟಾ ಪ್ಲಾನ್ ಮುಗಿದುಹೋಗಿದ್ದರೆ, ನೀವು ಚಿಂತಿಸಬೇಕಾದ ಅವಶ್ಯಕತೆ ಇಲ್ಲ. ಏಕೆಂದರೆ, ನೀವು 20 ರೂ.ಗಳಿಗಿಂತಲೂ ಕಡಿಮೆ ಬೆಲೆಗೆ ಹೆಚ್ಚುವರಿ ಡೇಟಾ ಪ್ಯಾಕ್ ಬಳಸಬಹುದು. ಹಾಗಾದರೆ ಬನ್ನಿ ಏರ್ಟೆಲ್, ವಿಐ ಹಾಗೂ ಜಿಯೋ ಯೋಜನೆಗಳಲ್ಲಿ ಯಾರ ಯೋಜನೆ ಉತ್ತಮ ತಿಳಿದುಕೊಳ್ಳೋಣ,
ಜಿಯೋ ಫೈಬರ್ ಹೊಸ ಮನರಂಜನಾ ಪ್ಲಾನ್ಸ್: ಜಿಯೋ ಫೈಬರ್ ಗ್ರಾಹಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಮನರಂಜನಾ ಯೋಜನೆಗಳನ್ನು ಪರಿಚಯಿಸಿದೆ. ಈ ಪ್ಲಾನ್ಸ್ ನಲ್ಲಿ ಬಳಕೆದಾರರು ಒಟಿಟಿ ಅಪ್ಲಿಕೇಶನ್ಗಳ ಚಂದಾದಾರಿಕೆಯನ್ನು ಸಹ ಪಡೆಯಲಿದ್ದಾರೆ.
Jio Phone 4G Free Offer: ಇಂದು ನಾವು ನಿಮಗೆ ಜಿಯೋ ಕಂಪನಿಯ ಒಂದು ಅದ್ಭುತ ಪ್ರೀಪೇಡ್ ಯೋಜನೆ ಮತ್ತು ಅದರ ಕೊಡುಗೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಈ ಯೋಜನೆಯಲ್ಲಿ ನಿಮಗೆ ಉಚಿತ ಡೇಟಾ ಹಾಗೂ ಕರೆ ಸೌಲಭ್ಯಗಳು ಸಿಗುತ್ತಿವೆ. ಅಷ್ಟೇ ಅಲ್ಲ ಈ ಯೋಜನೆಯಲ್ಲಿ ನಿಮಗೆ ಉಚಿತ 4ಜಿ ಸ್ಮಾರ್ಟ್ ಫೋನ್ ಕೂಡ ನೀಡಲಾಗುತ್ತಿದೆ. ಸಂಪೂರ್ಣ ಎರಡು ವರ್ಷಗಳ ವ್ಯಾಲಿಡಿಟಿ ಇರುವ ಈ ಪ್ಲಾನ್ ಕುರಿತು ವಿಸ್ತೃತ ಮಾಹಿತಿಯನ್ನು ಪದೆದುಕೊಳ್ಳೋಣ ಬನ್ನಿ,
ಇಂದು ನಾವು ನಿಮಗೆ ಸರ್ಕಾರಿ ಸ್ವಾಮ್ಯದ BSNL ಕಂಪನಿಯ ಯೋಜನೆಯೊಂದರ ಕುರಿತು ಮಾಹಿತಿ ನೀಡುತ್ತಿದ್ದು, ಇದರಲ್ಲಿ ನಿಮಗೆ ಕಡಿಮೆ ವೆಚ್ಚದಲ್ಲಿ ಅದ್ಭುತ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಈ ಯೋಜನೆಯು ಜಿಯೋ-ಏರ್ಟೆಲ್ನ ಯೋಜನೆಗಿಂತ ಉತ್ತಮವಾಗಿದೆ ಎಂಬುದು ಇಲ್ಲಿ ಗಮನಾರ್ಹ.
Jio Cricket Pack: ಜಿಯೋ ಐಪಿಎಲ್ ಅಭಿಮಾನಿಗಳಿಗಾಗಿ ₹ 279 ರ ಹೊಸ ಕ್ರಿಕೆಟ್ ಪ್ಯಾಕ್ ಅನ್ನು ಪರಿಚಯಿಸಿದೆ. ಈ ಪ್ಯಾಕ್ನೊಂದಿಗೆ, ಜಿಯೋ ತನ್ನ ಬಳಕೆದಾರರಿಗೆ ಡಿಸ್ನಿ + ಹಾಟ್ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಸಹ ನೀಡುತ್ತಿದೆ. ಈ ಚಂದಾದಾರಿಕೆಯ ಮೂಲ ಬೆಲೆ 449 ರೂ.
Jio Free Data - Jio ತನ್ನ ಕೆಲ ವಿಶೇಷ ಬಳಕೆದಾರರಿಗೆ ಸೌಲಭ್ಯವನ್ನು ಒದಗಿಸುತ್ತಿದ್ದ, ಇದರಲ್ಲಿ ಡೇಟಾ ಖಾಲಿಯಾದಾಗ ಮತ್ತು ರೀಚಾರ್ಜ್ ಮಾಡಲು ಹಣವಿಲ್ಲದಿದ್ದಾಗ ಅವರಿಗೆ ಉಚಿತ ಇಂಟರ್ನೆಟ್ ನೀಡುತ್ತಿದೆ. ಜಿಯೋದ ಈ ಸೌಲಭ್ಯದ ಬಗ್ಗೆ ಮತ್ತಷ್ಟು ಮಾಹಿತಿ ಪಡೆದುಕೊಳ್ಳೋಣ ಬನ್ನಿ.
ದಿನಕ್ಕೆ 3GB ಡೇಟಾದೊಂದಿಗೆ ಸಿಗುವ ರಿಲಯನ್ಸ್ ಜಿಯೋ ಯೋಜನೆಗಳು ಸಾಕಷ್ಟು ಜನಪ್ರಿಯವಾಗಿವೆ. ಜಿಯೋ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾದೊಂದಿಗೆ ಗ್ರಾಹಕರಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
BSNL Prepaid Plan: ಭಾರತೀಯ ಟೆಲಿಕಾಂ ಕಂಪನಿಗಳು ಇತ್ತೀಚೆಗಷ್ಟೇ ತಮ್ಮ ಪ್ರೀಪೇಡ್ ಪ್ಲಾನ್ ಗಳಲ್ಲಿ ಭಾರಿ ಏರಿಕೆಯನ್ನು ಮಾಡಿವೆ. ಈ ಬೆಲೆ ಹೆಚ್ಚಳದ ನಡುವೆಯೇ BSNL ಕಳೆದ ಕೆಲ ತಿಂಗಳಿನಿಂದ ಆಕರ್ಷಕ ಪ್ಲಾನ್ ಗಳನ್ನು ಜಾರಿ ಮಾಡಿದೆ.
Jio Recharge Plans - ಇಂದು ನಾವು ನಿಮಗೆ Jio ನ ಅತ್ಯುತ್ತಮ ಪೋಸ್ಟ್ಪೇಯ್ಡ್ ಯೋಜನೆ ಕುರಿತು ಮಾಹಿತಿ ನೀಡುತ್ತಿದ್ದೇವೆ. ಈ ಯೋಜನೆಯಲ್ಲಿ ನೀವು ಪ್ರಮುಖ OTT ಪ್ಲಾಟ್ಫಾರ್ಮ್ಗಳಾದ Amazon Prime Video ಮತ್ತು Netflix ಗಳ ಚಂದಾದಾರಿಕೆಯ ಜೊತೆಗೆ 100GB ಹೈ ಸ್ಪೀಡ್ ಡೇಟಾ ಮತ್ತು ಹೆಚ್ಚಿನ ಲಾಭ ಪಡೆಯಬಹುದು. ಈ ಎಲ್ಲ ಅದ್ಭುತ ಪ್ರಯೋಜನಗಳನ್ನು ಕೇವಲ ರೂ 599ಕ್ಕೆ ನೀಡಲಾಗುತ್ತಿದೆ.
Jio 6G ಉತ್ಪಾದನೆ, ರಕ್ಷಣಾ ಮತ್ತು ಕೈಗಾರಿಕಾ ಯಂತ್ರೋಪಕರಣಗಳ ಮೇಲೂ ಪರಿಣಾಮ ಬೀರುತ್ತದೆ. ಈ ನೆಟ್ವರ್ಕ್ 5G ಯೊಂದಿಗೆ ಇರುತ್ತದೆ ಮತ್ತು ವ್ಯಾಪಕ ಶ್ರೇಣಿಯ ಗ್ರಾಹಕರು ಮತ್ತು ಉದ್ಯಮಗಳನ್ನು ಒಳಗೊಂಡಿರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.