Juliet-2 :ಟೀಸರ್ ಮತ್ತು ತಂದೆ ಮಗಳ ಬಾಂಧವ್ಯ ಹಾಗೂ ಹೆಣ್ಣಿನ ತ್ಯಾಗದ ಸಂಕೇತವಾಗಿ ಬಿಡುಗಡೆಯಗಿರೋ ಹಾಡುಗಳಿಂದ ಇದೀಗ'ಜೂಲಿಯಟ್ 2' ಸಿನಿಮಾ ಸಖತ್ ಟಾಕ್ನಲ್ಲಿದೆ.ಬೆವರ ಹನಿಯ ಒಡಲಿನಲಿ ತಂದೆಯ ಸಹನೆ ಲಾಲಿ ಹಾಡುತ್ತೆ ಎಂಬ ಹಾಡು ಯಾಕೋ ಮತ್ತೇ ಮತ್ತೇ ಕೇಳಬೇಕೆನಿಸುತ್ತೆ.
Juliet 2: ಚಿತ್ರದ ತಂದೆ ಮತ್ತು ಮಗಳ ಬಾಂಧವ್ಯ ಸಾರುವ ಹಾಡು ಎಲ್ಲಾರ ಮನಮನೆಗಳಲ್ಲಿ ಶಾಶ್ವತವಾಗಿರೋ ರೀತಿ ಸದ್ದು ಮಾಡಿದೆ. ತಂದೆ ಮಗಳ ಪ್ರೀತಿ ಎಂಥದ್ದು ಅನ್ನೋದನ್ನ ಈ ಹಾಡಿನ ಮೂಲಕ ಮತ್ತೇ ಜಗತ್ತಿಗೆ ಸಾರೋ ಕೆಲಸ ಜೂಲಿಯಟ್2 ಚಿತ್ರತಂಡ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.