KRS Reservoir : ಸಕ್ಕರೆ ನಗರಿ ಮಂಡ್ಯದಲ್ಲಿ ಕಾವೇರಿ ಕಿಚ್ಚು ಆರುವ ಲಕ್ಷಣಗಳು ಕಾಣುತ್ತಿಲ್ಲ. ಕೆ ಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನ ಖಂಡಿಸಿ ಪ್ರತಿಭಟನೆಗಳ ಮೇಲೆ ಪ್ರತಿಭಟನೆ ನಡೆಯುತ್ತಿವೆ.
KRS ಜಲಾಶಯದ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ
ಬೆಂಗಳೂರಿಗೆ ಕುಡಿಯೋ ನೀರನ್ನು ಒದಗಿಸೋದು KRS ಜಲಾಶಯ
ಸದ್ಯ ಜಲಾಶಯದ ನೀರಿನ ಮಟ್ಟ ಕೇವಲ 79 ಅಡಿ ಮಾತ್ರ
ಸದ್ಯ ಮಳೆಯಾಗದೇ ಇದ್ರೆ ಕುಡಿಯೋ ನೀರಿನ ಸಮಸ್ಯೆ ಫಿಕ್ಸ್
ಮಳೆಗಾಗಿ ಕೆಆರ್ಎಸ್ ನಿಗಮ ಅಧಿಕಾರಿಗಳಿಂದ ದೇವರ ಮೊರೆ
ಇಂದು ಕೆಆರ್ಎಸ್ ಜಲಾಶಯದ ಮುಂಭಾಗ ಹೋಮ-ಹವನ
ಕಾವೇರಿ ಪ್ರತಿಮೆ ಮುಂಭಾಗ ಯತಿಗಳಿಂದ ಪರ್ಜನ್ಯ ಜಪ
ಅರ್ಚಕ ಭಾನು ಪ್ರಕಾಶ್ ನೇತೃತ್ವದಲ್ಲಿ ವಿಶೇಷ ಪೂಜೆ
ಕೆಆರ್ಎಸ್ನಲ್ಲಿ ಬೋನಿಗೆ ಬಿದ್ದ ಮತ್ತೊಂದು ಚಿರತೆ. ನಿನ್ನೆ ರಾತ್ರಿ ಬಸ್ತಿಹಳ್ಳಿ ಬಳಿ ಬೋನಿಗೆ ಬಿದ್ದಿರೋ ಚಿರತೆ. ನಿನ್ನೆ ಸಂಜೆ ಬೋನಿಗೆ ಬಿದ್ದಿದ್ದ ಇನ್ನೊಂದು ಚಿರತೆ. ಎರಡು ತಿಂಗಳಿಂದ ಆತಂಕ ಮೂಡಿಸಿದ್ದ ಚಿರತೆಗಳು.
ಮಂಡ್ಯ ಜಿಲ್ಲೆಯ ವಿಶ್ವ ಪ್ರಸಿದ್ದ ಕೆಆರ್ಎಸ್ ಬೃಂದಾವನದಲ್ಲಿ ಚಿರತೆ ಹಾವಳಿ ಮುಂದುವರೆದಿದ್ದು, ಜನರು ಮತ್ತು ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ. ಕೆಆರ್ಎಸ್ನಲ್ಲಿ ಕಾಣಿಸಿಕೊಂಡಿರುವ ಚಿರತೆ ಸೆರೆಗಾಗಿ ನಾಲ್ಕು ಕಡೆಗಳಲ್ಲಿ ಬೋನ್ ಇಟ್ಟಿದ್ದರೂ ಕೂಡ ಸೆರೆಯಾಗದ ಚಿರತೆಯಿಂದಾಗಿ ಜನರು ಭಯ, ಆತಂಕದಲ್ಲಿಯೇ ಓಡಾಡುವಂತಾಗಿದೆ.
ಮಂಡ್ಯದ ಪ್ರಸಿದ್ಧ KRS ಡ್ಯಾಂ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು ಸ್ಥಳೀಯರು ಹಾಗೂ KRS ಡ್ಯಾಂ ಸಿಬ್ಬಂದಿ ಆತಂಕಗೊಂಡಿದ್ದಾರೆ. ಚಿರತೆ ಓಡಾಟದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ..
ಕೆಆರ್ಎಸ್ ಜಲಾಶಯದ ಮೇಲ್ಭಾಗದಲ್ಲಿ ವ್ಯಾಪಕ ಮಳೆಯಾಗ್ತಿದೆ. KRS ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿ ಬಿಡಲಾಗುತ್ತಿದೆ. ಹೆಚ್ಚಿನ ನೀರು ಬಿಡುಗಡೆಯಿಂದ ಡ್ಯಾಂ ಕೆಳಗಿನ ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿದೆ.
KRS ಡ್ಯಾಂನಿಂದ ಮತ್ತೆ ಹೆಚ್ಚಿನ ನೀರು ನದಿಗೆ ಬಿಡಲಾಗಿದ್ದು, ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ರಂಗನತಿಟ್ಟು ಬಹುತೇಕ ಮುಳುಗಡೆ ಆತಂಕದಲ್ಲಿದೆ. ಪಕ್ಷಿಧಾಮದಲ್ಲಿ ಬೋಟಿಂಗ್.. ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ದೇಗುಲಗಳು ಮುಳುಗಡೆಯಾಗಿವೆ.
ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಜುಲೈ 11 ಇಲ್ಲವೇ 15ರಂದು ಸಿಎಂ ಬರುವ ಕಾರ್ಯಕ್ರಮ ಇದೆ ಬಾಗಿನ ಅರ್ಪಣೆ ಸಂಬಂಧ ನೀರಾವರಿ ಅಧಿಕಾರಿಗಳ ಜೊತೆ ಮಾತಾಡ್ತಿದ್ದೀನಿ
ಪಾರ್ಟಿ ಪ್ರಿಯರಿಗೆ ನಂದಿ ಹಿಲ್ಸ್ (Nandi Hills) ಅತ್ಯಂತ ಪ್ರಿಯವಾದ ಸ್ಥಳ. ವಾರಾಂತ್ಯದಲ್ಲೇ ಕಿಕ್ಕಿರಿದು ತುಂಬಿ ಹೋಗುವ ನಂದಿ ಬೆಟ್ಟದಲ್ಲಿ ನ್ಯೂ ಇಯರ್ ಪಾರ್ಟಿ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ ಈಗ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.