Lucky Zodiac Sign : ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನವಾಗಿರುತ್ತಾನೆ ಮತ್ತು ಪ್ರತಿಯೊಬ್ಬರೂ ತಮ್ಮದೇ ಆದ ವಿಶೇಷ ಶೈಲಿಯನ್ನು ಹೊಂದಿದ್ದಾರೆ. ಜನರ ನಡವಳಿಕೆಯನ್ನು ಅವರ ವಿಶೇಷತೆ ಎಂದು ಪರಿಗಣಿಸಲಾಗಿದೆ ಮತ್ತು ಒಬ್ಬರ ಸ್ವಭಾವವು ಅದೇ ರೀತಿಯಲ್ಲಿ ಗೋಚರಿಸುತ್ತದೆ ಎಂದು ಹೇಳಲಾಗುತ್ತದೆ.
Money Horoscope: ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಸಾಕಷ್ಟು ಹಣ ಬೇಕು. ಆದರೆ ಅನೇಕ ಜನರು ಈ ವಿಷಯದಲ್ಲಿ ಸಾಕಷ್ಟು ದುರಾದೃಷ್ಟವನ್ನು ಹೊಂದಿರುತ್ತಾರೆ, ಆದರೆ ಕೆಲ ರಾಶಿಗಳ ಜನರು ಈ ವಿಷಯದಲ್ಲಿ ಅದೃಷ್ಟದ ಧಣಿಗಳಾಗಿರುತ್ತಾರೆ.
Weekly Horoscope in Kannada: ಮುಂದಿನ ವಾರ ಜನವರಿ 23 ರಿಂದ 29 ರ ವರೆಗೆ ಯಾವ ರಾಶಿಯವರಿಗೆ ಅದೃಷ್ಟ ಕೈ ಹಿಡಿಯಲಿದೆ. ಈ ಯಾವ ಯಾರ ಅದೃಷ್ಟ ಖುಲಾಯಿಸಲಿದೆ. ಈ ಅದೃಷ್ಟದ ರಾಶಿಗಳಲ್ಲಿ ನಿಮ್ಮ ರಾಶಿಯೂ ಇದೆಯೇ ತಿಳಿಯಿರಿ.
Shukra Gochara 2023: ಜೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಅತ್ಯಂತ ಶುಭ ಗ್ರಹ ಎಂದು ಭಾವಿಸಲಾಗಿದೆ. ವ್ಯಕ್ತಿಯ ಜೀವನದಲ್ಲಿ ಶುಕ್ರದೆಸೆ ಆರಂಭವಾದರೆ ಆತನಿಗೆ ಪ್ರೇಮ ಹಾಗೂ ಭೌತಿಕ ಸುಖ ಪ್ರಾಪ್ತಿಯಾಗುತ್ತದೆ. ಒಂದು ವೇಳೆ ಜಾತಕದಲ್ಲಿ ಶುಕ್ರ ದುರ್ಬಲನಾಗಿದ್ದರೆ ಅಪಯಶಸ್ಸು ವ್ಯಕ್ತಿಯ ಪಾಲಾಗುತ್ತದೆ ಎನ್ನಲಾಗುತ್ತದೆ. ಜನವರಿ 22 ರಂದು ಕುಂಭ ರಾಶಿಯಲ್ಲಿ ಶುಕ್ರನ ಗೋಚರ ನೆರವೇರಲಿದೆ. ಶುಕ್ರನ ಈ ರಾಶಿ ಪರಿವರ್ತನೆ ಎಲ್ಲಾ ರಾಶಿಗಳ ಜನರ ಮೇಲೆ ಭಾರಿ ಪ್ರಭಾವ ಬೀರಲಿದೆ. ಶುಕ್ರನ ಈ ರಾಶಿ ಪರಿವರ್ತನೆಯಿಂದ ಯಾವ ರಾಶಿಗಳ ಜನರ ಅದೃಷ್ಟ ಖುಲಾಯಿಸಲಿದೆ ತಿಳಿದುಕೊಳ್ಳೋಣ ಬನ್ನಿ,
Makar Sankranti Lucky Zodiac Signs: ಮಕರ ಸಂಕ್ರಾಂತಿಯನ್ನು ಹಿಂದೂ ಧರ್ಮದಲ್ಲಿ ಪ್ರಮುಖ ಪರ್ವ ಎಂದು ಪರಿಗಣಿಸಲಾಗಿದೆ. ಈ ದಿನ ಪುಣ್ಯನದಿಗಳಲ್ಲಿ ಸ್ನಾನ ಮಾಡಿ, ದಾನ ಮಾಡುವುದರಿಂದ ಎಲ್ಲಾ ರೀತಿಯ ಪಾಪಗಳು ನಾಶವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.
Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರ ಚಿಹ್ನೆಗಳನ್ನು ಇತರರಿಗೆ ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಮದುವೆಯ ನಂತರ, ಅವರು ಮದುವೆಯಾಗುವ ವ್ಯಕ್ತಿ, ಅವರ ಅದೃಷ್ಟವನ್ನು ಬೆಳಗಿಸುತ್ತಾನೆ.
Lucky Zodiac Signs In 2023: 2023ರಲ್ಲಿ ಕೆಲವು ರಾಶಿಗಳ ಅದೃಷ್ಟ ಖುಲಾಯಿಸಲಿದೆ. ಈ ರಾಶಿಯವರ ಜೀವನದಲ್ಲಿ ಸುಖ-ಸಂಪತ್ತು ಸಮೃದ್ಧಿ ಹೆಚ್ಚಾಗಲಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಆ 5 ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ.
Lucky Zodiac Signs 2023: ಗ್ರಹಗಳ ನಕ್ಷತ್ರಪುಂಜಗಳ ಬದಲಾವಣೆಯೊಂದಿಗೆ, ಪ್ರತಿ ವರ್ಷವು ಎಲ್ಲಾ ರಾಶಿಯವರಿಗೆ ಸಂತೋಷ ಇಲ್ಲವೇ ದುಃಖವನ್ನು ತರುತ್ತದೆ. 2023 ಹೊಸ ವರ್ಷವು ಕೆಲವು ರಾಶಿಯವರಿಗೆ ಅದೃಷ್ಟ ಹೊತ್ತು ಬರಲಿದೆ. 2023 ರಲ್ಲಿ ಅದೃಷ್ಟದ ರಾಶಿಗಳು ಯಾವುವು ಎಂಬುದನ್ನು ನಾವು ತಿಳಿದುಕೊಳ್ಳೋಣ.
Lucky Zodiac Signs : ಶುಕ್ರ ಗ್ರಹವು ಅಕ್ಟೋಬರ್ 2022 ರಲ್ಲಿ ಅಸ್ತಮಿಸಿತ್ತು. ಇದಾದ ನಂತರ ಶುಭ ಕಾರ್ಯಗಳನ್ನು ನಿಲ್ಲಿಸಲಾಯಿತು. ಈಗ ನವೆಂಬರ್ 20 ರಿಂದ ಮತ್ತೆ ಶುಕ್ರದೆಸೆ ಆರಂಭವಾಗಲಿದೆ. ಶುಕ್ರನನ್ನು ಪ್ರೀತಿ, ಸೌಂದರ್ಯ, ಸಂಪತ್ತು ಮತ್ತು ಐಷಾರಾಮಿ ಜೀವನವನ್ನು ನೀಡುವ ಗ್ರಹವೆಂದು ಪರಿಗಣಿಸಲಾಗಿದೆ.
Zodiac Signs : ಈ ರಾಶಿಯ ಹುಡುಗಿಯರು ತುಂಬಾ ಡಾಮಿನೇಟಿಂಗ್ ಆಗಿರುತ್ತಾರಂತೆ. ಮದುವೆಯ ನಂತರ ಅವರು ತಮ್ಮ ಅತ್ತೆಯ ಮನೆಯಲ್ಲಿ ಆಳ್ವಿಕೆ ನಡೆಸುತ್ತಾರಂತೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ರಾಶಿ ಮತ್ತು ನಕ್ಷತ್ರಗಳ ಬಲದಿಂದ ವಿಶೇಷ ಪರಿಣಾಮವನ್ನು ಹೊಂದಿರುತ್ತಾನೆ. ಯಾವುದೇ ವ್ಯಕ್ತಿಯ ನಡವಳಿಕೆಯನ್ನು ತಿಳಿದುಕೊಳ್ಳಲು ಬಯಸಿದರೆ, ಅವನ ರಾಶಿ ನಿಮಗೆ ಸಹಾಯ ಮಾಡುತ್ತದೆ.
Lucky Zodiac Signs of Year 2023:ವಾರ್ಷಿಕ ರಾಶಿಫಲದ ಪ್ರಕಾರ, 2023 ರಲ್ಲಿ ಕೆಲವು ರಾಶಿಯವರು ಕಂಡ ಕನಸುಗಳು ನನಸಾಗುತ್ತವೆ. ಈ ಅದೃಷ್ಟ ರಾಶಿಯವರು ಕಾಣುತ್ತಿರುವ ಸ್ವಂತ ಮನೆಯ ಕನಸು ಈ ವರ್ಷ ನನಸಾಗುವುದು. ಇದಲ್ಲದೆ ಜೀವನದಲ್ಲಿ ಸಂಗಾತಿಯ ಪ್ರವೇಶ ಕೂಡಾ ಆಗುವುದು. ವಾಹನ ಖರೀದಿ ಯೋಗವೂ ಕೂಡಿ ಬರುವುದು.
Lucky Zodiac Signs: ಏನೇ ಮಾಡಿದರೂ ಅದರಲ್ಲಿ ಯಶಸ್ಸನ್ನು ಸಾಧಿಸುವ ಅನೇಕರನ್ನು ನಾವು ನೋಡುತ್ತೇವೆ. ಇದಕ್ಕೆ ಮುಖ್ಯ ಕಾರಣ ಅವರ ರಾಶಿಯಲ್ಲಿರುವ ರಾಜಯೋಗ. ರಾಶಿಗಳಲ್ಲಿ ಶುಭಫಲ ನೀಡುವ ಯೋಗವಿದ್ದಾಗ ವ್ಯಕ್ತಿಯು ತನ್ನ ಜೀವನದಲ್ಲಿ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ.
Chandra Grahan 8 November 2022: ವರ್ಷದ ಕೊನೆಯ ಗ್ರಹಣ ಮತ್ತು ಎರಡನೇ ಖಂಡಗ್ರಾಸ್ ಚಂದ್ರಗ್ರಹಣವು 8ನೇ ನವೆಂಬರ್ 2022 ರಂದು ಕಾರ್ತಿಕ ಪೂರ್ಣಿಮೆಯಂದು ಸಂಭವಿಸಲಿದೆ. 25 ಅಕ್ಟೋಬರ್ 2 ರಂದು ಸೂರ್ಯಗ್ರಹಣ ಸಂಭವಿಸಿದ ಕಾರಣ ಈ ಚಂದ್ರಗ್ರಹಣವು ಜನರ ಮನದಲ್ಲಿ ಭಾರಿ ಆತಂಕವನ್ನು ಸೃಷ್ಟಿಸಿದೆ.
ನವರಾತ್ರಿಯ ಅದೃಷ್ಟದ ರಾಶಿಗಳು: ನವರಾತ್ರಿಯು ನಾಳೆ ಅಂದರೆ ಸೆಪ್ಟೆಂಬರ್ 26ರಿಂದ ಪ್ರಾರಂಭವಾಗುತ್ತಿದೆ. ಈ 9 ದಿನಗಳ ಕಾಲ ತಾಯಿ ದುರ್ಗಾದೇವಿಯ ಆರಾಧನೆಯು ಕೆಲ ರಾಶಿಯವರಿಗೆ ಬಹಳ ಮಂಗಳಕರವಾಗಿರುತ್ತದೆ.
September 2022: ಜೋತಿಷ್ಯ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 17 ರಂದು ಸೂರ್ಯದೇವ ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ. ಹೀಗಾಗಿ ಈ ತಿಂಗಳು ಮಿಥುನ, ಕರ್ಕ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನಾ ರಾಶಿಗಳ ಜಾತಕದವರ ಪಾಲಿಗೆ ಭಾರಿ ಅದೃಷ್ಟಶಾಲಿ ಸಾಬೀತಾಗಲಿದೆ ಎನ್ನುತ್ತಿವೆ ಗ್ರಹ-ನಕ್ಷತ್ರಗಳು.
Lucky zodiac signs : ಕೆಲವರು ಹುಟ್ಟುತ್ತಲೇ ಅದೃಷ್ಟವನ್ನು ಹೊತ್ತುಕೊಂಡು ಬಂದಿರುತ್ತಾರೆ. ಅದರಲ್ಲೂ ಹೆಣ್ಣುಮಕ್ಕಳು ಮನೆಯ ಲಕ್ಷ್ಮಿ ಇದ್ದಂತೆ. ಅವರು ಹುಟ್ಟಿದ ಮನೆಗೂ ಹೋದ ಮನೆಗೂ ಅದೃಷ್ಟ ತರುತ್ತಾರೆ.
Daily Horoscope 2022: ವೈದಿಕ ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿಚಕ್ರ ಚಿಹ್ನೆಗಳನ್ನು ವಿವರಿಸಲಾಗಿದೆ. ಪ್ರತಿಯೊಂದು ರಾಶಿಚಕ್ರ ಚಿಹ್ನೆಯನ್ನು ಗ್ರಹವು ಆಳುತ್ತದೆ. ಜಾತಕವನ್ನು ಗ್ರಹಗಳು ಮತ್ತು ನಕ್ಷತ್ರಪುಂಜಗಳ ಚಲನೆಯಿಂದ ಲೆಕ್ಕಹಾಕಲಾಗುತ್ತದೆ.
ಅದೃಷ್ಟದ ರಾಶಿಗಳು: ಜ್ಯೋತಿಷ್ಯದಲ್ಲಿ ದ್ವಾದಶ ರಾಶಿಗಳ ಭವಿಷ್ಯವನ್ನು ತಿಳಿಸಲಾಗುತ್ತದೆ. ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯ ಜನರು ಜನ್ಮತಃ ಅದೃಷ್ಟವಂತರು ಎಂದು ಬಣ್ಣಿಸಲಾಗುತ್ತದೆ. ರಾಜಯೋಗದೊಂದಿಗೆ ಜನಿಸುವ ಇವರು ಐಷಾರಾಮಿ ಜೀವನವನ್ನು ನಡೆಸುತ್ತಾರೆ ಎಂದು ಹೇಳಲಾಗುತ್ತದೆ. ಅಂತಹ ರಾಶಿಚಕ್ರ ಚಿಹ್ನೆಗಳು ಯಾವುವು ಎಂದು ತಿಳಿಯೋಣ...
Trigrahi Yoga: ಈ ತಿಂಗಳು ಮಿಥುನ ರಾಶಿಯಲ್ಲಿ ಮೂರು ಪ್ರಮುಖ ಗ್ರಹಗಳು ತ್ರಿಗ್ರಾಹಿ ಯೋಗವನ್ನು ರೂಪುಸುತ್ತಿವೆ. ಒಂದೇ ರಾಶಿಯಲ್ಲಿ ಮೂರು ಪ್ರಮುಖ ಗ್ರಹಗಳ ಸಂಯೋಜನೆಯಿಂದ ಈ ವಿಶೇಷ ಯೋಗ ರೂಪುಗೊಳ್ಳುತ್ತಿದೆ. ಈ ತ್ರಿಗ್ರಾಹಿ ಯೋಗವು ಮೂರು ರಾಶಿಯವರಿ ಹಣದ ಮಳೆ ಸುರಿಸಲಿದೆ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.