Famous Actress Shocking Comment: ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಈಗಾಗಲೇ ಅನೇಕರು ಮಾಧ್ಯಮಗಳ ಮುಂದೆ ಬಾಯಿಬಿಟ್ಟಿದ್ದಾರೆ. ಉದ್ಯಮದಲ್ಲಿ ತಾವು ಎದುರಿಸಿದ ಕಹಿ ಅನುಭವಗಳನ್ನು ಅವರು ಧೈರ್ಯದಿಂದ ಬಹಿರಂಗಪಡಿಸಿದ್ದಾರೆ. ಈಗ, ಒಬ್ಬ ನಾಯಕಿ ತನಗೆ ಎದುರಾದ ಕಹಿ ಅನುಭವಕ್ಕೆ ಪ್ರತಿಕ್ರಿಯಿಸಿದ್ದಾರೆ.
ಈ ಚಿತ್ರದಲ್ಲಿ ನಾನು ನಾಗಿಣಿಯಾಗಿದ್ದೇನೆ. ನನ್ನ ಸಂಗಾತಿಯಾದ ನಾಗನನ್ನು ಸೆರೆಹಿಡಿದವರಿಂದ ಸೇಡು ತೀರಿಸಿಕೊಳ್ಳುತ್ತೇನೆ." ಈ ಚಿತ್ರವು 20 ವರ್ಷಗಳ ನಂತರ ಬಂದ ಮೊದಲ ನಾಗಿಣಿ ಚಿತ್ರವಾಗಿದ್ದು, ಆಧುನಿಕ ತಂತ್ರಜ್ಞಾನದೊಂದಿಗೆ ಸರ್ಪದಿಂದ ಮನುಷ್ಯರಾಗಿ ರೂಪಾಂತರವನ್ನು ತೋರಿಸುತ್ತದೆ.
Actress mallika sherawat: ಕಳೆದ ಕೆಲವು ವರ್ಷಗಳಿಂದ, ಬಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್ ಎಂಬ ಕೊಳಕು ಆಟ ನಡೆಯುತ್ತಿದೆ. ಕೆಲವೊಮ್ಮೆ ನಿರ್ದೇಶಕರು, ನಿರ್ಮಾಪಕರು, ನಾಯಕರು ನಟಿಯರಿಗೆ ಸಿನಿಮಾಗಳಲ್ಲಿ ಪಾತ್ರಗಳನ್ನು ನೀಡಿ ಕೆಲವು ಬೇಡಿಕೆಗಳನ್ನು ಇಡುತ್ತಾರೆ. ಇದೇ ಪರಿಸ್ಥಿತಿಯನ್ನು ಎದುರಿಸಿದ ನಟಿಯೊಬ್ಬರ ಕುರಿತು ಇಲ್ಲಿ ತಿಳಿಯೋಣ..
Mallika Sherawat: ಮಾದಕ ನಟಿ ಮಲ್ಲಿಕಾ ಶೆರಾವತ್ ತಮ್ಮ ಅಂದ ಹಾಗೂ ತಮ್ಮ ಮೈಮಾಟದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸಿದ್ದ ನಟಿ, ನಟಿ ಸಡನ್ ಆಗಿ ಸಿನಿಮಾ ರಂಗವನ್ನು ತ್ಯಜಿಸಿದ್ದರು, ಆದರೆ ಇದೀಗ ನಟಿ ಶಾಕಿಂಗ್ ಸತ್ಯ ಒಂದನ್ನು ಬಿಚ್ಚಿಟ್ಟಿದ್ದಾರೆ.
Mallika Sherawat on Casting couch : ಮಲ್ಲಿಕಾ ಶೆರಾವತ್ ಬಹುಬಾಷಾ ಚಿತ್ರಗಳಲ್ಲಿ ನಟಿಸಿದ್ದಾರೆ.. ಬೋಲ್ಡ್ ಬ್ಯೂಟಿ ಅಂತಲೇ ಈಕೆಯನ್ನ ಅಭಿಮಾನಿಗಳು ಪ್ರಿತಿಯಿಂದ ಕರೆಯುತ್ತಿದ್ದರು. ತೆರೆಯ ಮೇಲೆ ಒಂದರ ಹಿಂದೆ ಒಂದರಂತೆ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಇಂಡಸ್ಟ್ರಿಯಲ್ಲಿ ತನಗೊಂದು ವಿಶೇಷ ಸ್ಥಾನ ಗಳಿಸಿದ್ದಾರೆ. ಬಹಳ ದಿನಗಳಿಂದ ಬೆಳ್ಳಿತೆರೆಯಿಂದ ದೂರ ಉಳಿದಿದ್ದ ಮಲ್ಲಿಕಾ ಶೆರಾವತ್ ತೃಪ್ತಿ ದಿಮ್ರಿ ಅಭಿನಯದ 'ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ' ಮೂಲಕ ಬೆಳ್ಳಿತೆರೆಗೆ ರೀ ಎಂಟ್ರಿ ಕೊಡಲಿದ್ದಾರೆ.
Tollywood heroine : ಮೊದಲ ಸಿನಿಮಾದಲ್ಲೇ 17 ಲಿಪ್ ಕಿಸ್ ಕೊಟ್ಟ ಈ ನಟಿ, ತಮ್ಮ ಎರಡನೇ ಚಿತ್ರಕ್ಕೆ ಬೆಡ್‌ರೂಮ್‌ನಲ್ಲಿ ನಟನ ಜೊತೆ ರೊಮ್ಯಾನ್ಸ್ ಮಾಡಿ ಸಂಚಲನ ಸೃಷ್ಟಿಸಿದ್ದಳು.. ಈ ಚೆಲುವೆಯ ಅಂದ ಪಡ್ಡೆ ಹುಡುಗರನ್ನ ವಾರಗಳ ಕಾಲ ನಿದ್ದೆ ಮಾಡದಂತೆ ಮಾಡಿತ್ತು.. ಯಾರು ಆ ನಟಿ...? ಬನ್ನಿ ನೋಡೋಣ..
Mallika Sherawat: ಮಲ್ಲಿಕಾ ಶೆರಾವತ್ ತನ್ನ ನೋಟ, ವೈಯಾರದಿಂದ ಪಡ್ಡೆ ಹುಡುಗರ ಮನಗೆದ್ದಿದ್ದರೆ, ತನ್ನ ನಿಷ್ಠುರ ಮಾತುಗಳಿಂದಲೂ ಹೆಸರುವಾಸಿಯಾಗಿದ್ದರು. ಮಲ್ಲಿಕಾ ಶೆರಾವತ್ ಬಾಲಿವುಡ್’ಗೆ ಎಂಟ್ರಿ ಕೊಡುವ ಮೊದಲೇ ಮದುವೆಯಾಗಿದ್ದರು. ಆದರೆ ಮದುವೆಯಾದ ಒಂದೇ ವರ್ಷಕ್ಕೆ ಡಿವೋರ್ಸ್ ಪಡೆದರು.
ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ನಟಿ ಭಾನುವಾರದಂದು 45 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳ ಸುರಿಮಳೆ ಹರಿದು ಬಂದಿದೆ.
ಫೋಟೋ ಕೃಪೆ: ಮಲ್ಲಿಕಾ ಶೆರಾವತ್
ನಟಿ ಮಲ್ಲಿಕಾ ಶೆರಾವತ್ ಪ್ರಸ್ತುತ ಕೇರಳದಲ್ಲಿ ಪ್ರಕೃತಿಯ ಮಡಿಲಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾರೆ.ಅವಳು ತನ್ನ ರಜಾದಿನದ ತಾಣಗಳ ಸುಂದರವಾದ ಸ್ಥಳಗಳಲ್ಲಿ ರಜಾದಿನಗಳನ್ನು ಕಳೆಯುತ್ತಿರುವ ಚಿತ್ರಗಳನ್ನು ತಮ್ಮ ಸಾಮಾಜಿಕ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಬಾಲಿವುಡ್‌ನಲ್ಲಿ ಹಲವು ನಟಿಯರು ಮದುವೆಯಾದ ಬಳಿಕ ಚಿತ್ರರಂಗದಿಂದ ದೂರವಾಗಿದ್ದಾರೆ. ಇನ್ನೂ ಕೆಲವರು ಮದುವೆಯ ಬಳಿಕ ಮತ್ತೆ ಬಣ್ಣ ಹಚ್ಚಿದರಾದರೂ ಮದುವೆಗೂ ಮೊದಲು ಮಾಡಿದಷ್ಟು ಹೆಸರು ಮಾಡಲಿಲ್ಲ. ಆದರೆ ಬಾಲಿವುಡ್‌ನಲ್ಲಿಯೇ ಮದುವೆಯ ನಂತರ ದೊಡ್ಡ ಪರದೆಯ ಮೇಲೆ ಬಂದು ಖ್ಯಾತಿ ಪಡೆದ ಅನೇಕ ನಟಿಯರಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.