Cash Back: ನಿಮ್ಮ ಮೊಬೈಲ್ ಹಾಗೂ DTH ರೀಚಾರ್ಜ್ ಮಾಡಲು ಕ್ಯಾಶ್ಬ್ಯಾಕ್ನೊಂದಿಗೆ ಬಿಲ್ ಪೇಮೆಂಟ್ ಮಾಡಲು ಬಯಸಿದರೇ, ಈ ಮೂರರಲ್ಲಿ ಯಾವುದಾದರೂ ಒಂದು ಕ್ರೆಡಿಟ್ ಕಾರ್ಡ್ ಬಳಸಿದರೇ ಕ್ಯಾಶ್ಬ್ಯಾಕ್ ಪಡೆಯಬಹುದು.
Best Recharge Plan: ಈ ರೀಚಾರ್ಜ್ ಯೋಜನೆಯೊಂದನ್ನು ಒಂದೊಮ್ಮೆ ನೀವು ಖರೀದಿಸಿದರೆ, ಮುಂದಿನ 6 ತಿಂಗಳುಗಳವರೆಗೆ ನಿಮಗೆ ರೀಚಾರ್ಜ್ ನಿಂದ ಮುಕ್ತಿ ಸಿಗಲಿದೆ (Technology News In Kannada). ಬನ್ನಿ ಆ ಯೋಜನೆ ಯಾವುದು ತಿಳಿದುಕೊಳ್ಳೋಣ,
Cheapest Recharge Plan: ಇಂಟರ್ನೆಟ್ ಬಳಸದ, ಕಡಿಮೆ ಕರೆಗಳ ಮತ್ತು ಹೆಚ್ಚಿನ ಮಾನ್ಯತೆಯ ಅವಶ್ಯಕತೆ ಬೀಳುವ ಮೊಬೈಲ್ ಬಳಕೆದಾರರಿಗೆ ಈ ಯೋಜನೆ ಅತ್ಯದ್ಭುತವಾಗಿದೆ, ನೀವು ಕೂಡ ಆ ಬಳಕೆದಾರರಲ್ಲಿ ಒಬ್ಬರಾಗಿದ್ದಾರೆ, ಈ ಯೋಜನೆಯು ನಿಮ್ಮ ಪಾಲಿಗೆ ಅತ್ಯುತ್ತಮ ಸಾಬೀತಾಗಲಿದೆ.
ನೀವು ಹೊಸ ಕನೆಕ್ಷನ್ ಅಥವಾ ಸಿಮ್ ತೆಗೆದುಕೊಂಡಿದ್ದು, ಪ್ರಿಪೇಯ್ಡ್ನಿಂದ ಪೋಸ್ಟ್ಪೇಯ್ಡ್ಗೆ ಅಥವಾ ಪೋಸ್ಟ್ಪೇಯ್ಡ್ನಿಂದ ಪ್ರಿಪೇಯ್ಡ್ಗೆ ಬದಲಾಯಿಸಿದರೆ, ಅದಕ್ಕಾಗಿ ಕೆವೈಸಿಯ (KYC) ಅಗತ್ಯವಿರುತ್ತದೆ. ಈಗ ಈ ಕೆವೈಸಿಯನ್ನು ಡಿಜಿಟಲ್ ಆಗಿ ರಚಿಸಬಹುದು.
ಭಾರತೀಯ ರೈಲ್ವೆ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ನಿಯಂತ್ರಿಸಲು ಸಂಪೂರ್ಣ ಸಿದ್ಧತೆಗಳನ್ನು ಮಾಡಿದೆ. ಇತ್ತೀಚೆಗೆ, ದೇಶದ ಕೆಲವು ನಿಲ್ದಾಣಗಳಲ್ಲಿ ರೈಲ್ವೆ ಮೂಲಕ ಬಾಟಲ್ ಕ್ರಷರ್ ಯಂತ್ರಗಳನ್ನು ಅಳವಡಿಸಲಾಗಿತ್ತು, ಈ ಯಂತ್ರಗಳಲ್ಲಿ ಖಾಲಿ ನೀರಿನ ಬಾಟಲ್ ಅನ್ನು ಹಾಕುವ ಪ್ರಯಾಣಿಕರು 5 ರೂ. ಕ್ಯಾಶ್ ಬ್ಯಾಕ್ ಸೌಲಭ್ಯ ಕೂಡ ಸಿಗಲಿದೆ.
ಇಡೀ ವಿಶ್ವದಲ್ಲೇ ಅತೀ ಕಡಿಮೆ ಮೊಬೈಲ್ ಟ್ಯಾರಿಫ್ ಹೊಂದಿರುವ ರಾಷ್ಟ್ರ ಎಂದರೆ ಭಾರತ ಮಾತ್ರ. ಆದರೆ, ಇನ್ಮುಂದೆ ಯಾವುದೇ ಸೇವೆ ಉಚಿತವಾಗಿ ಸಿಗುವುದಿಲ್ಲ ಎಂದು ಏರ್ಟೆಲ್ ಸಿಎಂಡಿ ಸುನೀಲ್ ಭಾರತಿ ಮಿತ್ತಲ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.