Ravichandran Ashwin: ಭಾರತದ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇತಿಹಾಸ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ರಾಜ್ಕೋಟ್ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪೂರೈಸಿ.. ದಿಗ್ಗಜ ಬೌಲರ್ಗಳ ದಾಖಲೆಗಳನ್ನು ಮುರಿದರು.
Rohit Sharma New Style: ಟೀ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮೂರನೇ ಟೆಸ್ಟ್ಗೂ ಮುನ್ನ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.. ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಈ ಸಂಬಂಧ ವಿಡಿಯೋ ವೈರಲ್ ಆಗಿದೆ..
MS Dhoni on Chennai Super Kings: ಮಾರ್ಚ್ ಆರಂಭದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತವಾಗಿ ಚೆನ್ನೈನ ಚೆಪಾಕ್’ನಿಂದ ಅಭ್ಯಾಸ ಆರಂಭಿಸಲಿದ್ದು, ಧೋನಿ ಕೂಡ ನೇರವಾಗಿ ಈ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
Araveli Avanish, Chennai Super Kings: ಐಪಿಎಲ್ 2024 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಲು ಅರವೇಲಿ ಅವನೀಶ್ ಸದ್ಯ ಉತ್ಸುಕರಾಗಿದ್ದಾರೆ. ಕಳೆದ ತಿಂಗಳು ನಡೆದ ಐಪಿಎಲ್ ಹರಾಜಿನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಅವರು ಅರವೇಲಿ ಅವನೀಶ್ ಅವರನ್ನು ಮೂಲ ಬೆಲೆ 20 ಲಕ್ಷ ರೂ.ಗೆ ಖರೀದಿಸಿತ್ತು.
IPL team Captains Salary: ಐಪಿಎಲ್ನಲ್ಲಿ ನಾಯಕರ ಸಂಭಾವನೆಯು ತಂಡದಿಂದ ತಂಡಕ್ಕೆ ಬದಲಾಗುತ್ತದೆ. ಇದೀಗ ಟೀಂ ಕ್ಯಾಪ್ಟನ್ಸ್ ಪಡೆಯುವ ಹಣವೆಷ್ಟು ಎನ್ನುವುದರ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ..
Captain Cool MS Dhoni: ಧೋನಿ ಬ್ಯಾಟ್ನಲ್ಲಿ ತಮ್ಮ ಬಾಲ್ಯದ ಸ್ನೇಹಿತ ಪರಮ್ಜಿತ್ ಅವರ ಕ್ರೀಡಾಪರಿಕರಗಳನ್ನು ಮಾರಾಟ ಮಾಡುವ ́ಪ್ರೈಮ್ ಸ್ಫೋರ್ಟ್ಸ್́ ಹೆಸರಿನ ಸ್ಟಿಕ್ಕರ್ ಅಂಟಿಸಿಕೊಂಡಿದ್ದಾರೆ.
MS Dhoni Viral video: ಧೋನಿ ದೇವಿ ದರ್ಶನಕ್ಕಾಗಿ ರಾಂಚಿಯ 700 ವರ್ಷಗಳಷ್ಟು ಹಳೆಯದಾದ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಧೋನಿಯನ್ನು ಕಂಡ ಅಭಿಮಾನಿಗಳು ಸಂತಸದಲ್ಲಿ ತೇಲಾಡಿದ್ದಾರೆ.
Highest Paid Cricketer in IPL 2024: ಐಪಿಎಲ್’ನಲ್ಲಿ ಅಗ್ರ ನಾಲ್ಕು ದುಬಾರಿ ಆಟಗಾರರೆಲ್ಲ ಸಾಗರೋತ್ತರ ಕ್ರಿಕೆಟಿಗರೇ. ಭಾರತದ ಯಾವ ಕ್ರಿಕೆಟರ್ ಕೂಡ ಅಷ್ಟೊಂದು ದುಬಾರಿ ಮೊತ್ತ ಹರಾಜಾಗಿಲ್ಲ.
Padma Awards: ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಈ ಹಿಂದೆ ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದು, ಇದೀಗ ಮತ್ತೆ ಅದೇ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಕೆಲವು ಸೆಲೆಬ್ರಿಟಿಗಳು ಒಂದಕ್ಕಿಂತ ಹೆಚ್ಚು 'ಪದ್ಮ' ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆ ಪುರಸ್ಕೃತರ ಪಟ್ಟಿ ಇಲ್ಲಿದೆ..
Cricketer Mridula Jadeja: ಭಾರತದ ಅನೇಕ ಕ್ರಿಕೆಟ್ ಸೆಲೆಬ್ರಿಟಿಗಳು ದುಬಾರಿ ಮನೆಯನ್ನೇ ಹೊಂದಿದ್ದಾರೆ.. ಆದರೆ ಇವರು ಮಾತ್ರ ಎಲ್ಲರಿಗಿಂತಲೂ ದುಬಾರಿ ಮೊತ್ತದ ಬಂಗಲೆಯನ್ನು ಒಳಗೊಂಡಿದ್ದಾರೆ.. ಹಾಗಾದರೆ ಯಾರು ಆ ಕ್ರಿಕೆಟ್ ಸೆಲೆಬ್ರಿಟಿ ಅಂತೀರಾ.. ಈ ಸ್ಟೋರಿ ಓದಿ..
MS Dhoni in Ram Mandir Ayodhya Ceremony: ಎಂಎಸ್ ಧೋನಿ ಮಾತ್ರವಲ್ಲದೆ, ಅನುಭವಿ ವಿರಾಟ್ ಕೊಹ್ಲಿ, ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಶ್ರೇಷ್ಠ ಸಚಿನ್ ತೆಂಡೂಲ್ಕರ್ ಅವರನ್ನು ಕೂಡ ಈ ಶುಭ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.
MS Dhoni Arjuna Award: ಭಾರತದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿಯನ್ನು ಇತ್ತೀಚೆಗೆ ವಿಶ್ವಕಪ್’ನಲ್ಲಿ ವಿಶೇಷ ಸಾಧನೆಗೈದ ಮೊಹಮ್ಮದ್ ಶಮಿ ಅವರಿಗೆ ನೀಡಿ ಗೌರವಿಸಲಾಯಿತು
RCB Fan Demand To MS Dhoni: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಈವರೆಗೆ ಒಂದೇ ಒಂದು ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಮಧ್ಯೆ, ಆರ್’ಸಿಬಿ ಅಭಿಮಾನಿಯೊಬ್ಬ ಬೆಂಗಳೂರು ತಂಡಕ್ಕೆ ಟ್ರೋಫಿ ಗೆಲ್ಲಲು ಸಹಾಯ ಮಾಡುವಂತೆ ಎಂಎಸ್ ಧೋನಿಗೆ ಮನವಿ ಮಾಡಿದ್ದಾರೆ
3rd ODI Match 2023: ಭಾರತ-ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಕೆ.ಎಲ್. ರಾಹುಲ್ ದಾಖಲೆ ಬರೆದಿದ್ದಾರೆ, ಧೋನಿಯ ದಾಖಲೆಯನ್ನು ಹಿಂದಕ್ಕೆ ಇಟ್ಟು, ಅವರು ಶ್ರೇಷ್ಠ ಕೀಪರ್ ಬ್ಯಾಟ್ಸ್ ಮನ್ ಪಟ್ಟಕ್ಕೆ ಹೇರಿದ್ದಾರೆ.
High Court on MS Dhoni Plea: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಸಲ್ಲಿಸಿದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಐಪಿಎಸ್ ನಿವೃತ್ತ ಅಧಿಕಾರಿ ಜಿ ಸಂಪತ್ ಕುಮಾರ್ ಅವರಿಗೆ ಮದ್ರಾಸ್ ಹೈಕೋರ್ಟ್ 15 ದಿನಗಳ ಜೈಲು ಶಿಕ್ಷೆ ವಿಧಿಸಿದೆ.
MS Dhoni jersey number 7 retirement: ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, ಬಿಸಿಸಿಐ ಯುವ ಭಾರತೀಯ ಆಟಗಾರರಿಗೆ ಇನ್ನು ಮುಂದೆ 7 ನೇ ಸಂಖ್ಯೆಯ ಜೆರ್ಸಿಗಾಗಿ ನೀಡುವುದಿಲ್ಲ ಎಂದು ತಿಳಿಸಿದೆ. 2017 ರಲ್ಲಿ ತೆಂಡೂಲ್ಕರ್ ಅವರ ಜೆರ್ಸಿ ನಂಬರ್ 10 ಅನ್ನು ಪಟ್ಟಿಯಿಂದ ತೆಗೆದುಹಾಕಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.