RBI Repo Rate Hike: ನಿರೀಕ್ಷೆಯಂತೆ ಈ ಬಾರಿಯೂ ಕೂಡ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ರೇಟ್ ಅನ್ನು ಮತ್ತೆ ಶೇ.0.50 ರಷ್ಟು ಹೆಚ್ಚಿಸಿದೆ. ಇದರಿಂದ ಒಟ್ಟು ರೆಪೋ ರೇಟ್ ಶೇ.5.40 ರಿಂದ ಶೇ.5.90ಕ್ಕೆ ಏರಿಕೆಯಾಗಿದೆ.
ನವರಾತ್ರಿಯ 9 ದಿನಗಳು ತಾಯಿ ದುರ್ಗೆಗೆ ಮೀಸಲಾಗಿವೆ. ಈ 9 ದಿನಗಳ ಪೂಜೆಯಲ್ಲಿ, ಮಾತೆ ದುರ್ಗೆಗೆ ಕೆಲವು ವಸ್ತುಗಳನ್ನು ತಪ್ಪಿಯೂ ಅರ್ಪಿಸಬಾರದು. ಅಷ್ಟೇ ಅಲ್ಲ, ನವರಾತ್ರಿಯಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು. ದುರ್ಗೆಗೆ ಯಾವ ಹೂವುಗಳನ್ನು ಅರ್ಪಿಸಬಾರದು ಎಂಬುದನ್ನು ಇಲ್ಲಿ ತಿಳಿಸುತ್ತೇವೆ.
Navratri 2022 Plant:ನವರಾತ್ರಿಯ ಸಂದರ್ಭದಲ್ಲಿ ದೇವಿಯ ಆಶೀರ್ವಾದ ಪಡೆಯಲು, ಈ ದಿನಗಳಲ್ಲಿ ಮನೆಯಲ್ಲಿ ಕೆಲವು ಗಿಡಗಳನ್ನು ನೆಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ದೇವಿಯ ಕೃಪೆಗೆ ಪಾತ್ರರಾಗಬಹುದು, ಅಲ್ಲದೆ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವುದು ನಂಬಿಕೆ.
Navratri 2022: ನವರಾತ್ರಿಯ ಒಂಬತ್ತು ದಿನಗಳು ಒಂಬತ್ತು ಬಣ್ಣಗಳಿಗೆ ಮೀಸಲಿಡಲಾಗಿದೆ. ಪ್ರತಿಯೊಂದು ಬಣ್ಣವೂ ದುರ್ಗಾ ಮಾತೆಯ ಒಂದೊಂದು ರೂಪವನ್ನು ಬಿಂಬಿಸುತ್ತದೆ. ಜ್ಯೋತಿಷ್ಯದ ಪ್ರಕಾರ, ನವರಾತ್ರಿಯ ಸಂದರ್ಭದಲ್ಲಿ ಒಂಬತ್ತು ದಿನಗಳು ಈ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ದುರ್ಗಾಮಾತೆಯ ವಿಶೇಷ ಕೃಪೆಗೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಯಾವ ದಿನ ಯಾವ ಬಣ್ಣದ ಉಡುಪು ಧರಿಸುವುದು ಶುಭ ಎಂದು ತಿಳಿಯೋಣ...
24 ಸೆಪ್ಟೆಂಬರ್ 2022 ರಂದು ರಾಜಯೋಗ: ನಾಳೆ ಸೆಪ್ಟೆಂಬರ್ 24 ರಂದು, ಗ್ರಹಗಳು ಮತ್ತು ನಕ್ಷತ್ರಪುಂಜಗಳ ವಿಶೇಷ ಯೋಗ ರೂಪುಗೊಳ್ಳಲಿದೆ. ಅದು ಒಟ್ಟಾಗಿ 5 ರಾಜಯೋಗಗಳನ್ನು ರೂಪಿಸುತ್ತದೆ. ಸುಮಾರು 59 ವರ್ಷಗಳ ಬಳಿಕ ಇಂತಹ ರಾಜ ಯೋಗ ರೂಪುಗೊಳ್ಳಲಿದ್ದು ಇದರಿಂದ ಕೆಲವು ರಾಶಿಯವರಿಗೆ ಸುವರ್ಣ ದಿನಗಳು ಆರಂಭವಾಗಲಿವೆ.
Rare Raja Yoga: ಈ ವರ್ಷ ನವರಾತ್ರಿಗೂ ಮೊದಲೇ ಅಪರೂಪದ ರಾಜಯೋಗ ನಿರ್ಮಾಣವಾಗಲಿದೆ. ಈ ಸಂದರ್ಭದಲ್ಲಿ ಮೂರು ಶುಭ ಗ್ರಹಗಳು ಒಂದೇ ರಾಶಿಯಲ್ಲಿ ಇರಲಿವೆ. ಇದರಿಂದಾಗಿ ಐದು ರಾಶಿಯವರ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳು ಕಂಡು ಬರಲಿದ್ದು, ಹಣದ ಸುರಿಮಳೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಹಿಂದೂ ಹಬ್ಬಗಳಲ್ಲಿ ಪ್ರಮುಖ ಹಬ್ಬ ಅಂದ್ರೆ ಶರನ್ನವರಾತ್ರಿ, ಈ ಹಬ್ಬ ನವ ದುರ್ಗೆಯರ ಆರಾಧನೆಗೆ ಸೂಕ್ತ ಸಮಯ. 9 ದಿನಗಳ ಕಾಲ ಶ್ರದ್ಧೆ, ನಿಷ್ಠೆಯಿಂದ ವೃತವನ್ನು ಆಚರಿಸಿದರೆ ಶಕ್ತಿದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತಾರೆ.
ಈ 9 ದಿನಗಳು ಭೂಮಿ ತಾಯಿಯಲ್ಲಿ ಭಕ್ತರ ನಡುವೆ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ 9 ದಿನಗಳ ಕಾಲ ಮಾತೆ ದುರ್ಗೆಯನ್ನು ಭಕ್ತಿಯಿಂದ ಪೂಜಿಸಿ ಪೂಜಿಸುವವರಿಗೆ ತಾಯಿಯು ಪ್ರಸನ್ನಳಾಗುತ್ತಾಳೆ ಮತ್ತು ಆಕೆಗೆ ಇಷ್ಟವಾದ ಫಲಗಳನ್ನು ಒದಗಿಸುತ್ತಾಳೆ ಎಂದು ಹೇಳಲಾಗುತ್ತಿದೆ.
Navratri 2022 Date: ಈ ಬಾರಿ ಸೆಪ್ಟೆಂಬರ್ 26 ರಿಂದ ಶರನ್ನವರಾತ್ರಿಯ ಉತ್ಸವ ಆರಂಭಗೊಳ್ಳುತ್ತಿದ್ದು, ಅಕ್ಟೋಬರ್ 5ರವರೆಗೆ ಇರಲಿದೆ. ಈ ಬಾರಿಯ ಆಗಮನಕ್ಕೆ ದೇವಿ ದುರ್ಗೆಯ ಸವಾರಿ ತುಂಬಾ ವಿಶೇಷವಾಗಿದೆ.
Chaitra Navratri - ಈ ಬಾರಿ ಚೈತ್ರ ನವರಾತ್ರಿಯಲ್ಲಿ ದೇವಿ ದುರ್ಗೆ ಕುದುರೆ ಏರಿ ಆಗಮಿಸುತ್ತಿದ್ದು, ಎಮ್ಮೆಯ ಮೇಲೆ ನಿರ್ಗಮಿಸಲಿದ್ದಾಳೆ. ದೇಶ ಮತ್ತು ವಿಶ್ವದ ದೃಷ್ಟಿಕೋನದಿಂದ, ಸವಾರಿಗಳನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.