ಬಾಲಿವುಡ್ ಸೂಪರ್ ಸ್ಟಾರ್ ನಟ ಅಕ್ಷಯ್ ಕುಮಾರ್ ಪ್ರಸ್ತುತ ನೋರಾ ಫತೇಹಿ, ಸೋನಮ್ ಬಾಜ್ವಾ, ಮೌನಿ ರಾಯ್, ದಿಶಾ ಪಟಾನಿ ಮತ್ತು ಅಪರಶಕ್ತಿ ಖುರಾನಾ ಜೊತೆ ದಿ ಎಂಟರ್ಟೈನರ್ಸ್ ಲೈವ್ ಟೂರ್ಗಾಗಿ USAಗೆ ತೆರಳಿದ್ದಾರೆ. ಮಾರ್ಚ್ 3 ರಂದು ಶುಕ್ರವಾರ ಅಟ್ಲಾಂಟಾದ ಗ್ಯಾಸ್ ಸೌತ್ ಅರೆನಾದಲ್ಲಿ ಅಕ್ಕಿ ಅಂಡ್ ಟೀಂ ತಮ್ಮ ಮೊದಲ ಪ್ರದರ್ಶನ ನೀಡಿತು. ಇದೀಗ ಕಾರ್ಯಕ್ರಮ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
Nora Fatehi money laundering case : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಜೈಲು ಸೇರಿರುವುದು ಗೊತ್ತೇ ಇದೆ. 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ನಟಿಯರನ್ನು ಇಡಿ ತನಿಖೆ ನಡೆಸುತ್ತಿರುವ ವಿಚಾರ ಜಗಜ್ಜಾಹೀರಾಗಿದೆ. ಸುಕೇಶ್ ಮತ್ತು ಜಾಕ್ವೆಲಿನ್ ಅವರ ರೊಮ್ಯಾಂಟಿಕ್ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆದ್ದು, ವೈರಲ್ ಆಗುತ್ತಿವೆ.
ಸುಕೇಶ್ ಚಂದ್ರಶೇಖರ್ ಅಕ್ರಮ ಹಣ ವರ್ಗಾವಣೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಸೆಲೆಬ್ರಿಟಿಗಳಿಗೆ ವಂಚಿಸಿ ಬೆದರಿಸಿ ಸುಮಾರು ಇನ್ನೂರು ಕೋಟಿ ದೋಚಿರುವ ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ಬಾಲಿವುಡ್ ಬೆಡಗಿರಾದ ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ನೋರಾ ಫತೇಹಿ ಹೆಸರು ಕೇಳಿ ಬಂದಿರುವುದು ಜಗಜ್ಜಾಹಿರು ಆಗಿದೆ. ಜಾಕ್ವೆಲಿನ್ ಮತ್ತು ಸುಕೇಶ್ ಅವರ ಫೋಟೋಗಳು ಕೂಡ ವೈರಲ್ ಆಗಿದ್ದವು. ಜಾಕ್ವೆಲಿನ್ಗಾಗಿ ಸುಕೇಶ್ ಸಾಕಷ್ಟು ಹಣ ಖರ್ಚು ಮಾಡಿದ್ದಾರಂತೆ.
ಆಯುಷ್ಮಾನ್ ಖುರಾನಾ ಬಾಲಿವುಡ್ ಸ್ಟಾರ್ ನಟರಲ್ಲಿ ಒಬ್ಬರು. ಆಯುಷ್ಮಾನ್ ತನ್ನ ಚಲನಚಿತ್ರಗಳಲ್ಲಿ ಪವರ್-ಪ್ಯಾಕ್ಡ್ ಪ್ರದರ್ಶನ ನೀಡಲು ಶ್ರಮವಹಿಸುವ ನಟ. ಪ್ರಸ್ತುತ ತಮ್ಮ ಮುಂಬರುವ ಚಿತ್ರ 'ಆನ್ ಆಕ್ಷನ್ ಹೀರೋ'ದ ಪ್ರಚಾರ ಮಾಡುತ್ತಿದ್ದಾರೆ. ಈ ಸಿನಿಮಾ ಡಿಸೆಂಬರ್ 2 ರಂದು ಥಿಯೇಟರ್ಗಳಿಗೆ ಬರಲಿದೆ. ಇದೀಗ ಚಿತ್ರತಂಡ 'ಜಾಧಾ ನಶಾ' ಎಂಬ ಸಾಂಗ್ ಅನ್ನು ಬಿಡುಗಡೆ ಮಾಡಿದ್ದಾರೆ.
ʼಝಲಕ್ ದಿಖ್ಲಾ ಜಾʼ ದೀರ್ಘಕಾಲ ಪ್ರೇಕ್ಷಕರನ್ನು ರಂಜಿಸುತ್ತಿರುವ ಅತ್ಯಂತ ಜನಪ್ರಿಯ ನೃತ್ಯ ರಿಯಾಲಿಟಿ ಶೋ. ಸಾಕಷ್ಟು ಮನರಂಜನೆಯ ಜೊತೆಗೆ ಅದ್ಭುತ ನೃತ್ಯ ಪ್ರದರ್ಶನಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಇನ್ನು ಕಾರ್ಯಕ್ರಮದಲ್ಲಿ ಘಟನೆಯೊಂದು ನಡೆದಿದ್ದು, ಖ್ಯಾತ ನಟಿ ಟಬು ಆಂಕರ್ ಮನೀಷ್ ಪಾಲ್ ಕುತ್ತಿಗೆಗೆ ಕತ್ತಿ ಹಿಡಿದ ಪ್ರಸಂಗ ನಡೆಯಿತು.
ಈ ಹಿಂದೆ ಬಾಲಿವುಡ್ ಗ್ಲಾಮರ್ ಗೊಂಬೆ ನೋರಾ ಫತೇಹಿ ಮತ್ತು ಏಸ್ ಕೊರಿಯೋಗ್ರಾಫರ್ ಟೆರೆನ್ಸ್ ಲೆವಿಸ್ ಅವರ ವಿಡಿಯೋ ಒಂದು ಸಖತ್ ವೈರಲ್ ಆಗಿತ್ತು. ಸದ್ಯ ಅದರಂತೆ ಸ್ಟಾರ್ ಜೋಡಿ ʼಹೊತ್ತೋನ್ ಪೆ ಬಸ್ ತೇರಾ ನಾಮ್ ಹೈʼ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬಾಲಿವುಡ್ ಗ್ಲಾಮರ್ ಡಾಲ್ ನೋರಾ ಫತೇಹಿ ಒಂದೇ ಒಂದು ಫೋಟೋ ಅಥವಾ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ರೆ ಸಾಕು ಅಂದು ಇಂಟರ್ನೆಟ್ ಹಿಟ್ ಹೆಚ್ಚಾಯ್ತು ಅಂತಾನೆ ಅರ್ಥ. ಸದ್ಯ ಹಾಟ್ ಬೆಡಗಿ ಸಮುದ್ರ ತಟದಲ್ಲಿ ತುಂಡುಗುಡೆ ತೊಟ್ಟು ಮೈ ಬಳುಕಿಸಿರುವ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದ ನೆಟಿಜನ್ಸ್ ನೋರಾ ವಿ ವಾಂಟ್ ಮೋರ್ ಎನ್ನುತ್ತಿದ್ದಾರೆ.
Nora Fatehi Saree Look: ಅದ್ಭುತ ನೃತ್ಯ ಶೈಲಿ ಹಾಗೂ ಸೌಂದರ್ಯಕ್ಕಾಗಿ ಹೆಸರುವಾಸಿಯಾಗಿರುವ ಖ್ಯಾತ ಬಾಲಿವುಡ್ ನಟಿ ನೋರಾ ಫತೇಹಿ, ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿಕ್ಕೇರಿಸುವ ಹಾಟ್ ಚಿತ್ರಗಳನ್ನು ಹಂಚಿಕೊಂಡು ತಾಪಮಾನ ಹೆಚ್ಚಿಸುತ್ತಿರುತ್ತಾಳೆ.
ಸುಕೇಶ್ ಚಂದ್ರಶೇಖರ್ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಮತ್ತು ವಂಚನೆ ಪ್ರಕರಣದಲ್ಲಿ ದೆಹಲಿ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದು, ಇದೆ ವೇಳೆ ಬಾಲಿವುಡ್ ನಟಿಯರಾದ ನೋರಾ ಫತೇಹಿ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರೊಂದಿಗಿನ ಸಂಪರ್ಕವನ್ನು ಅನ್ವೇಷಿಸಿದ್ದಾರೆ.
ಮೊರೊಕನ್ ಸುಂದರಿ ನೋರಾ ಫತೇಹಿ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ,ಈಗ ಅವರು ರಣವೀರ್ ಸಿಂಗ್ ಜೊತೆ ಹಾಟ್ ಡ್ಯಾನ್ಸ್ ಮಾಡುವುದರ ಮೂಲಕ ಸುದ್ದಿಯಲ್ಲಿದ್ದಾರೆ.ಡ್ಯಾನ್ಸ್ ದೀವಾನೆ ಜೂನಿಯರ್ಸ್ ಸಹ-ತೀರ್ಪುಗಾರರಾಗಿರುವ ನೋರಾ ರಣವೀರ್ ಸಿಂಗ್ ಅವರ ಜೊತೆಗೆ ಸ್ಟ್ರೀಟ್ ಡ್ಯಾನ್ಸರ್ 3D ಚಿತ್ರದ ಗರ್ಮಿ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
Pushpa Movie - ಪುಷ್ಪಾ ಚಿತ್ರದ ಬ್ಲಾಕ್ ಬಸ್ಟರ್ ಹಾಡು 'O Antava Mava'ನಲ್ಲಿ ಸಮಂತಾ ಬೋಲ್ಡ್ ಲುಕ್ ಭಾರಿ ಹೆಡ್ ಲೈನ್ಸ್ ಸೃಷ್ಟಿಸುತ್ತಿದೆ. ಆದರೆ, ಈ ಹಾಡಿಗಾಗಿ ಮೊದಲು ಬಾಲಿವುಡ್ ಖ್ಯಾತ ಡಾನ್ಸರ್ ನಟಿ ನೋರಾ ಫತೇಹಿ ಅವರನ್ನು ಸಂಪರ್ಕಿಸಲಾಗಿತ್ತು ಎಂಬುದು ನಿಮಗೆ ತಿಳಿದಿದೆಯಾ?
Nora Fatehi: ನಟಿ ನೋರಾ ಫತೇಹಿ ತಮ್ಮ ಹೊಸ ಫೋಟೋಶೂಟ್ ಬಗ್ಗೆ ಚರ್ಚೆಯಲ್ಲಿದ್ದಾರೆ. ಆಕೆ ತನ್ನ ಮೋಹಕ ಶೈಲಿಯಿಂದ ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡುತ್ತಲೇ ಇರುತ್ತಾಳೆ. ಈಗ ನೋರಾ ಫತೇಹಿ ತನ್ನ ಹೊಸ ಫೋಟೋಶೂಟ್ನ ಕೆಲವು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಅದು ಅಂತರ್ಜಾಲದಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ.
Nora Fatehi Bold Video - ತನ್ನ ಸಿಜ್ಲಿಂಗ್ ಡ್ಯಾನ್ಸ್ ಮೂವ್ಗಳ ಹೊರತಾಗಿ, ತನ್ನ ಬೋಲ್ಡ್ನೆಸ್ಗಾಗಿ ಸುದ್ದಿ ಮಾಡುತ್ತಿರುವ ನಟಿ ನೋರಾ ಫತೇಹಿ (Nora Fatehi) ಇತ್ತೀಚೆಗೆ ಹಲವು ರೀತಿಯ ಕಾರಣಗಳಿಂದ ಸುದ್ದಿಯಲ್ಲಿದಾಳೆ.
ತಿಹಾರ್ ಜೈಲಿನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್, ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದಷ್ಟೇ ಅಲ್ಲ, ಮೂಲಗಳ ಪ್ರಕಾರ ಸುಕೇಶ್ ನೋರಾ ಫತೇಹಿಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು ಎಂಬ ಅಂಶ ಕೂಡಾ ಬೆಳೆಕಿಗೆ ಬಂದಿದೆ.
ಬಾಲಿವುಡ್ ನಟಿ ನೋರಾ ಫತೇಹಿ ಅವರನ್ನು ವಿಚಾರಣೆಗೆ ಇಡಿ ಕಚೇರಿಗೆ ಕರೆಸಲಾಗಿದೆ. ಈ ವಿಷಯದಲ್ಲಿ ನೋರಾ ಫತೇಹಿ ತನ್ನ ಹೇಳಿಕೆಯನ್ನು ದಾಖಲಿಸಬೇಕು. ವಾಸ್ತವವಾಗಿ, 200 ಕೋಟಿ ರೂಪಾಯಿಗಳ ಹಣದ ವರ್ಗಾವಣೆ ಪ್ರಕರಣದಲ್ಲಿ ಈ ವಿಚಾರಣೆ ನಡೆಯುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.