ಸಿದ್ಧಗಂಗಾ ಮಠಕ್ಕೆ 70 ಲಕ್ಷ ವಿದ್ಯುತ್ ಬಿಲ್ ವಿಚಾರ. ನೋಟಿಸ್ ನೀಡಿದ್ದು ಯಾರು ಎಂದು ನೋಡ್ತೀನಿ. ಜಿಲ್ಲಾಡಳಿತ, ಕೆಐಡಿಬಿ ಕೊಟ್ಟಿದಿಯಾ ನೋಡ್ತೀನಿ
ಸುವರ್ಣಸೌಧದಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿಕೆ
ರೈತರಿಗೆ ನೀಡಿದ್ದ ನೋಟಿಸ್ ವಾಪಸ್ಗೆ ಸೂಚಿಸಿದ್ದಾರೆ. ಮುಂದೆ ನೋಟಿಸ್ ಕೊಡದಂತೆಯೂ ಸಿಎಂ ಸೂಚನೆ ನೀಡಿದ್ದಾರೆ . ಜಗದಾಂಬಿಕಾ ವಕ್ಪ್ ಆಸ್ತಿ ಪರಾಮರ್ಶೆಗೆ ಬಂದಂತಿಲ್ಲ . ಯಾಕಂದ್ರೆ ಸಮಿತಿ ಸದಸ್ಯರು ಕೂಡಾ ಆಕ್ಷೇಪ ಎತ್ತಿದ್ದಾರೆ. ಇದು ಪೊಲಿಟಿಕಲ್ ಮೋಟಿವೇಟೆಡ್ ಅಂತಾ ಕಾಣಿಸುತ್ತೆ.
Renukaswami Murder Case : ರೇಣುಕಾ ಸ್ವಾಮಿ ಕೊಲೆ ಪ್ರಕರಣ ಎ1 ಆರೋಪಿ ಪವಿತ್ರ ಗೌಡ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮೇಕಪ್ ಮಾಡಿಕೊಳ್ಳಲು ಅವಕಾಶ ಕೊಟ್ಟ ಎಸ್ಐ ನೇತ್ರಾವತಿಗೆ ನೋಟಿಸ್ ನೀಡಲಾಗಿದೆ.
Namma Metro : ಜೂನ್ 17ರಂದು ಸೋಮವಾರ ನಮ್ಮ ಮೆಟ್ರೋ ರೈಲು ಸೇವೆ ರದ್ದಾಗಿದ್ದು, ಮೆಟ್ರೋ ನಿಲ್ದಾಣದಲ್ಲಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಮೆಟ್ರೋ ರೈಲು ಸೇವೆ ಸ್ಥಗಿತವಾಗಲಿದೆ ಎಂದು ಬಿಎಂ ಆರ್ ಸಿಎಲ್ ತಿಳಿಸಿದೆ.
Former CM Yeddyurappa : ಬಿಜೆಪಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪೋಕ್ಸೋ ಪ್ರಕರಣದಡಿ ತನಿಖೆ ನಡೆಯುತ್ತಿದ್ದು, ಕೇಂದ್ರ ತನಿಖಾ ಸಂಸ್ಥೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
Manjummel Boy : ಮಂಜುಮ್ಮೆಲ್ ಬಾಯ್ಸ್ ಸಿನಿಮಾದಲ್ಲಿ ಗುಣ , ಕಣ್ಮಣಿ ಅಂಬೊಡು ಹಾಡನ್ನು ಬಳಸಿಕೊಂಡಿದ್ದಕ್ಕೆ, ಮಲಯಾಳಂ ಬ್ಲಾಕ್ಬಸ್ಟರ್ ಚಿತ್ರ 'ಮಂಜುಮ್ಮೆಲ್ ಬಾಯ್ಸ್' ನಿರ್ಮಾಪಕರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬಿಬಿಎಂಪಿ ಗುಡ್ ನ್ಯೂಸ್
ತೆರಿಗೆ ಪಾವತಿಸದ ತೆರಿಗೆದಾರರು ಶೇ.50ರಷ್ಟು ತೆರಿಗೆ ಆಫರ್
ಅಸ್ತಿ ತೆರಿಗೆ ಬಾಕಿ ಉಳಿಸಿರುವ ಕಟ್ಟಡ ಮಾಲೀಕರಿಗೆ ವಿನಾಯಿತಿ
ನೋಟಿಸ್ ಪಡೆದ ತೆರಿಗೆದಾರರು ಅರ್ಧದಷ್ಟು ತೆರಿಗೆ ಪಾವತಿಸಿ
ಸ್ಯಾಂಡಲ್ವುಡ್ ಸೆಲೆಬ್ರೆಟಿಗಳು ಹುಲಿ ಉಗುರು ಧರಿಸಿರುವ ವಿಚಾರ
ಕಾಟಾಚಾರಕ್ಕೆ ಪರಿಶೀಲಿಸಿ ನೋಟಿಸ್ ನೀಡಿದ್ರಾ ಅರಣ್ಯ ಅಧಿಕಾರಿಗಳು..?
ನೋಟಿಸ್ ನೀಡಿರುವ ಯಾರಿಗೂ ಕಾಲಮೀತಿ ಹಾಕದ ಅಧಿಕಾರಿಗಳು
ಬೇಲೂರು ಚನ್ನಕೇಶವ ದೇಗುಲದ ಮುಂಭಾಗದಲ್ಲಿದ್ದ ಮುಸ್ಲಿಂ ವ್ಯಾಪಾರಿಗೆ ನೋಟಿಸ್ ನೀಡಲಾಗಿದೆ. ದೇವಾಲಯದ ಮುಂಭಾಗದಲ್ಲಿರುವ ಅಂಗಡಿ ತೆರವು ಮಾಡುವಂತೆ ಮುಸ್ಲಿಂ ವ್ಯಾಪಾರಿಗೆ ನೋಟಿಸ್ ನೀಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.