1996ರಿಂದ ಹಿಟಾಚಿ ಇಂಡಿಯಾ ಎಸ್ಟಿಎಸ್ ಪಯಣ ಕೇವಲ ಸ್ಮರಣೀಯ ಮಾತ್ರವಲ್ಲದೆ, ಐತಿಹಾಸಿಕವಾಗಿಯೂ ಮುಖ್ಯವಾಗಿದ್ದು, ಸಂಸ್ಥೆಯನ್ನು ಅತ್ಯಂತ ನಂಬಿಕಾರ್ಹ ಮತ್ತು ಮುಂಚೂಣಿಯ ಸಂಸ್ಥೆಯನ್ನಾಗಿಸಿದೆ.
Indian Railways Interesting Facts: ದೂರದ ರೈಲು ಪ್ರಯಾಣಕ್ಕಾಗಿ ಜನರು ಸಾಮಾನ್ಯವಾಗಿ ಎಕ್ಸ್ಪ್ರೆಸ್ ರೈಲುಗಳಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಆದರೆ ಭಾರತದಲ್ಲಿ ಗಂಟೆಗೆ 10 ಕಿ.ಮೀಗಿಂತ ಕಡಿಮೆ ವೇಗದಲ್ಲಿ ಚಲಿಸುವ ರೈಲೊಂದಿದೆ. ಭಾರತದ ಅತ್ಯಂತ ನಿಧಾನವಾದ 'ಎಕ್ಸ್ಪ್ರೆಸ್' ರೈಲು ಇದಾಗಿದೆ.
ಕೊರೊನಾ ಲಾಕ್ಡೌನ್ನಿಂದ ಸ್ಥಗಿತಗೊಳಿಸಲಾಗಿದ್ದ ಹಲವು ರೈಲುಗಳನ್ನು ನೈಋತ್ಯ ರೈಲ್ವೆ ಮತ್ತೆ ಪ್ರಾರಂಭಿಸುತ್ತಿದ್ದು 06255 ಸಂಖ್ಯೆಯ 16 ಬೋಗಿಗಳ ರೈಲು ಮೈಸೂರು-ಬೆಂಗಳೂರು ನಡುವೆ ಸಂಚರಿಸಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಭಾರತೀಯ ರೈಲ್ವೆ ಇಲಾಖೆ ಮಂಗಳವಾರ ಅಂದರೆ ದಿನಾಂಕ 17.01.2020 ರಂದು ತನ್ನ ಒಟ್ಟು 319 ರೈಲುಗಳ ಪ್ರಯಾಣವನ್ನು ರದ್ದುಗೊಳಿಸಿದೆ. ರೈಲ್ವೆ ಇಲಾಖೆ ವತಿಯಿಂದ ಕೆಲ ಮೇಲ್, ಎಕ್ಸ್ಪ್ರೆಸ್ ಹಾಗೂ ಕೆಲ ವಿಶೇಷ ರೈಲುಗಳ ಪ್ರಯಾಣವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.