ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಮಂಗಳವಾರವಷ್ಟೇ 05 ಪೈಸೆ ಏರಿಕೆಯಾಗಿದ್ದ ಪೆಟ್ರೋಲ್-ಡೀಸೆಲ್ ದರ ಇಂದು ಸ್ಥಿರತೆ ಕಂಡಿದೆ. ಇದರೊಂದಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 74.21 ರೂ. ಮತ್ತು ಡೀಸೆಲ್ ಬೆಲೆ 67.36 ರೂ. ಆಗಿದೆ.
ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಇಂದು ಪೆಟ್ರೋಲ್ 06 ಪೈಸೆಇಳಿಕೆ ಆಗಿದೆ. ಆದರೆ ಸತತ ಎರಡನೇ ದಿನವೂ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಇದರೊಂದಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 71.71 ರೂ., ಡೀಸೆಲ್ ಬೆಲೆ 65.09 ರೂ. ಇದೆ.
ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಇಂದು ಪೆಟ್ರೋಲ್ 08 ಪೈಸೆ ಹಾಗೂ ಡೀಸೆಲ್ 05 ಪೈಸೆ ಇಳಿಕೆ ಆಗಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 71.77 ರೂ., ಡೀಸೆಲ್ ಬೆಲೆ 65.09 ರೂ. ಇದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 72.01 ರೂ., ಡೀಸೆಲ್ ಬೆಲೆ 65.25 ರೂ. ಇದೆ. ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 74.44 ರೂ. ಮತ್ತು ಡೀಸೆಲ್ ಬೆಲೆ 67.45 ರೂ. ಆಗಿದೆ.
ಚೆನ್ನೈನಲ್ಲಿ ಮಾತ್ರ ಪೆಟ್ರೋಲ್ ದರ 18 ಪೈಸೆ ಹಾಗೂ ಡೀಸೆಲ್ ದರ 17 ಪೈಸೆ ಹೆಚ್ಚಳವಾಗಿದ್ದರೆ, ತಿರುವನಂತಪುರಂನಲ್ಲಿ ಪೆಟ್ರೋಲ್ ಬೆಲೆಯಲ್ಲಿ 15 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 13 ಪೈಸೆ ಇಳಿಕೆ ಕಂಡುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.