ವ್ಯಾಪಾರ ಮಾಡಲು ಶಿಕ್ಷಣ ಪಡೆದಿರಲೇ ಬೇಕು ಎಂದೇನಿಲ್ಲ. ಇಲ್ಲಿ ನಿಮಗೆ ಬೇಕಾಗಿರುವುದು ಬುದ್ಧಿವಂತಿಕೆ. ನಿಮ್ಮ ಶಿಕ್ಷಣ ಏನೇ ಇರಲಿ ನೀವು ಕೋಟ್ಯಾಧಿಪತಿಯಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಇದೊಂದು ಗಿಡ ನೆಟ್ಟರೆ 2 ರಿಂದ 6 ಲಕ್ಷಗಳವರೆಗೆ ಲಾಭ ಬರುವುದು ಗ್ಯಾರಂಟಿ.
ಸಸ್ಯಗಳ ವಿಕಾಸವು ಭೂಮಿಯ ಜೀವರಾಶಿಗಳ ಇತಿಹಾಸದಲ್ಲಿ ಒಂದು ಪ್ರಮುಖ ಮತ್ತು ರೋಮಾಂಚಕ ಅಧ್ಯಾಯವಾಗಿದೆ. ಸಸ್ಯಗಳು ಭೂಮಿಯ ಮೇಲಿನ ಜೀವನದ ಬೆಳವಣಿಗೆಯಲ್ಲಿ ಕೇಂದ್ರಭಾಗವಾಗಿದ್ದು, ಆಮ್ಲಜನಕದ ಉತ್ಪಾದನೆ, ಆಹಾರ ಜಾಲದ ರಚನೆ ಮತ್ತು ಪರಿಸರ ಸಮತೋಲನಕ್ಕೆ ನಿರ್ಣಾಯಕ ಪಾತ್ರವನ್ನು ವಹಿಸಿವೆ.
Tulsi vastu: ಹಿಂದೂ ಧರ್ಮದ ಪ್ರಕಾರ ತುಳಸಿ ಗಿಡವನ್ನು ಲಕ್ಷ್ಮಿ ದೇವಿಯ ರೂಪ ಎಂದು ಪರಿಗಣಿಸಲಾಗುತ್ತದೆ. ಇದನ್ನು ನಿಮ್ಮ ಮನೆಯ ಮುಂದೆ ಇಟ್ಟು ಪೂಜೆ ಮಾಡುವುದರಿಂದ ಸಾಕ್ಷಾತ್ ಲಕ್ಷಿಗೆ ಪೂಜೆ ಮಾಡಿದಂತೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತು ಶಾಸ್ತ್ರದಲ್ಲೂ ತುಳಸಿ ಗಿಡದ ವಿಶೇಷ ಪ್ರಾಮುಖ್ಯತೆಯನ್ನು ಉಲ್ಲೇಖಿಸಲಾಗಿದೆ.ತುಳಸಿ ಗಿಡವನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ.
Tulsi : ಮನೆಯಲ್ಲಿ ತುಳಸಿ ಗಿಡವಿರುವುದು ತುಂಬಾ ಒಳ್ಳೆಯ ಸೂಚನೆ ಮತ್ತು ದಿನನಿತ್ಯವೂ ಪೂಜೆ ಸಲ್ಲಿಸುವುದು ಒಂದು ಒಳ್ಳೆಯ ಅಭ್ಯಾಸ, ಆದರೆ ಅದರ ಪ್ರತಿಫಲ ಪಡೆಯಲು ನೀವು ಅದರ ಸುತ್ತಮುತ್ತ ಇರಿಸುವ ಕೆಲವು ವಸ್ತುಗಳಿಂದಲೂ ಮುಖ್ಯವಾಗುತ್ತದೆ ಹಾಗಾಗಿ ಯಾವೆಲ್ಲ ವಸ್ತುಗಳನ್ನು ತುಳಸಿ ಗಿಡದ ಸುತ್ತಲೂ ಇಡಬಾರದು.
ವಾಸ್ತು ಶಾಸ್ತ್ರದಲ್ಲಿ ಮರಗಳು ಮತ್ತು ಗಿಡಗಳಿಗೆ ವಿಶೇಷ ಒತ್ತು ನೀಡಲಾಗಿದೆ. ವಾಸ್ತು ಪ್ರಕಾರ ಮನೆ ಅಥವಾ ಕಛೇರಿಯಲ್ಲಿ ಕೆಲವು ಗಿಡಗಳನ್ನು ಇಡುವುದರಿಂದ ಧನಾತ್ಮಕ ಶಕ್ತಿ ನೆಲೆಸುತ್ತದೆ. ಇದರೊಂದಿಗೆ ಜನರ ಪ್ರಗತಿಯ ಹಾದಿಯೂ ತೆರೆದುಕೊಳ್ಳುತ್ತದೆ. ನೀವು ಉದ್ಯೋಗದಲ್ಲಿ ಬಡ್ತಿ ಮತ್ತು ಎತ್ತರವನ್ನು ಮುಟ್ಟಲು ಬಯಸಿದರೆ, ನಿಮ್ಮ ಕಚೇರಿಯ ಮೇಜಿನ ಮೇಲೆ ಈ ಗಿಡಗಳನ್ನು ಇರಿಸಿ
ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುವ ಸಸ್ಯಗಳು ಸುತ್ತಲೂ ಇರಬೇಕು, ಆದ್ದರಿಂದ ಮನೆಯ ತೋಟದಲ್ಲಿ ಪ್ರಯೋಜನಕಾರಿ ಸಸ್ಯಗಳನ್ನು ನೆಡಬೇಕು ಏಕೆಂದರೆ ಅನೇಕ ಮರಗಳು ಮನೆಯ ಸುತ್ತಲೂ ಇರುವುದು ಅಶುಭವೆಂದು ಪರಿಗಣಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.