ಈ ಸಮಯದಲ್ಲಿ, ಈ ವಿಷಕಾರಿ ಗಾಳಿಯನ್ನು ಉಸಿರಾಡುವುದು ಎಂದರೆ ದಿನಕ್ಕೆ 12 ಸಿಗರೇಟ್ ಸೇದುವುದು ಮತ್ತು ಇದು ಎಷ್ಟು ಅಪಾಯಕಾರಿ ಎಂದರೆ ನಿಮ್ಮ ಲೈಫ್ ಸ್ಪ್ಯಾಮ್ ಅನ್ನು ಕಡಿಮೆ ಮಾಡುವುದರ ಜೊತೆಗೆ, ಇದು ನಿಮ್ಮನ್ನು ಅನೇಕ ಅಪಾಯಕಾರಿ ಕಾಯಿಲೆಗಳ ರೋಗಿಯನ್ನಾಗಿ ಮಾಡುತ್ತದೆ.
School Holiday: ಅಕ್ಟೋಬರ್ 30ರಿಂದ ಶಾಲಾ-ಕಾಲೇಜುಗಳಿಗೆ ದೀಪಾವಳಿ ರಜೆ ಘೋಷಿಸಲಾಗಿತ್ತು... ಇದಾದ ನಂತರ ನವೆಂಬರ್ 4 ರಂದು ಶಾಲೆಗಳು ತೆರೆದವು. ಇದೀಗ ಮತ್ತೇ ಒಂದು ವಾರ ಶಾಲೆಗಳಿಗೆ ರಜೆ ಘೋಷಣೆ ಮಾಡಲು ಸರ್ಕಾರ ಚಿಂತನೆ ನಡೆಸಿರುವಂತಿದೆ.
ಚಾರಣ ತಾಣಗಳಲ್ಲಿ ಮಾಲಿನ್ಯ, ಜಲಮೂಲಗಳಿಗೆ ಹಾನಿ ಹಿನ್ನೆಲೆ
ರಾಜ್ಯದಲ್ಲಿ ಚಾರಣಕ್ಕೆ ನಿರ್ಬಂಧ ಹೇರಿ ಅರಣ್ಯ ಇಲಾಖೆ ಆದೇಶ
ಹೊಸ ಮಾರ್ಗಸೂಚಿ ಪ್ರಕಟವಾಗುವವರೆಗೂ ಕ್ಕೆ ತಾತ್ಕಾಲಿಕ ತಡೆ
ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆಇಲ್ಲದ ಎಲ್ಲ ಕಡೆ ಟ್ರೆಕ್ಕಿಂಗ್ ನಿಷೇಧ
ನಿರ್ಧಿಷ್ಟ ಸಂಖ್ಯೆಗೆ ಸೀಮಿತ, SOP ಬರುವವರೆಗೆ ತಾತ್ಕಾಲಿಕ ನಿರ್ಬಂಧ
ಅರಣ್ಯ ಕಾರ್ಯಪಡೆ ಮುಖ್ಯಸ್ಥರಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ
ತಾಪಮಾನ ಕುಸಿತದೊಂದಿಗೆ, ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್ಸಿಆರ್) ಗಾಳಿಯ ಗುಣಮಟ್ಟ ಕ್ಷೀಣಿಸಲು ಪ್ರಾರಂಭಿಸಿದೆ. ಸೋಮವಾರದಂದು ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 263 (ಕಳಪೆ) ದಾಖಲಾಗಿದೆ, ಆದರೆ ಮಂಗಳವಾರ ಸಂಜೆ ಹಬ್ಬದ ನಂತರ ಇದು 300 (ಅತ್ಯಂತ ಕಳಪೆ) ದಾಟುವ ಸಾಧ್ಯತೆಯಿದೆ. ಬೆಳಿಗ್ಗೆ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದರೂ, ಅದು ಕಳಪೆ ವಿಭಾಗದಲ್ಲಿ ಉಳಿಯಿತು. ವಾಯು ಗುಣಮಟ್ಟ ಮಾನಿಟರಿಂಗ್ ಏಜೆನ್ಸಿ ಪ್ರಕಾರ, ಸೋಮವಾರ ಸಂಜೆ 4 ಗಂಟೆಗೆ ನಗರದ ಸರಾಸರಿ ಎಕ್ಯೂಐ 263 ಆಗಿತ್ತು, ಇದು ಮಂಗಳವಾರ ಮಧ್ಯಾಹ್ನ 12 ಗಂಟೆಗೆ 220 ತಲುಪಿದೆ.
ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಮಾರ್ಗಸೂಚಿಗಳನ್ನು ಅನುಸರಿಸದೇ ಇದ್ದಲ್ಲಿ ಭಾರತೀಯನ ಆಯಸ್ಸಿನಲ್ಲಿ ಸರಾಸರಿ ಐದು ವರ್ಷ ಕಡಿಮೆಯಾಗಲಿದೆ' ಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ. ಅದರಲ್ಲೂ, ವಿಶ್ವದಲ್ಲಿ ಅತಿ ಹೆಚ್ಚು ಮಾಲಿನ್ಯವಿರುವ ನಗರದಲ್ಲೊಂದಾಗಿರುವ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಇದೇ ರೀತಿ ಮುಂದುವರಿದಲ್ಲಿ, ನಗರದ ನಿವಾಸಿಗಳ ಆಯಸ್ಸಿನಲ್ಲಿ 10 ವರ್ಷ ಕಡಿಮೆಯಾಗುವ ಅಪಾಯ ಇದೆ ಎಂದು ಇದೇ ಅಧ್ಯಯನ ಹೇಳಿದೆ.
Difference between Green Crackers and Firecrackers: ಹಲವು ರಾಜ್ಯಗಳು ಅಪಾಯಕಾರಿ ಮತ್ತು ಮಾಲಿನ್ಯಕಾರಕ ಪಟಾಕಿಗಳನ್ನು ನಿಷೇಧಿಸಿವೆ ಮತ್ತು ಹಸಿರು ಪಟಾಕಿಗಳನ್ನು ಸುಡಲು ಅವಕಾಶ ಮಾಡಿಕೊಟ್ಟಿವೆ. ಆದರೆ ಹಸಿರು ಪಟಾಕಿಗಳು ಯಾವುವು ಮತ್ತು ಹಳೆಯ ಸಾಂಪ್ರದಾಯಿಕ ಪಟಾಕಿಗಳಿಗಿಂತ ಅವು ಯಾವುವು ಎಂದು ನಿಮಗೆ ತಿಳಿದಿದೆಯೇ?
Green Tax: ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದ ನಂತರ, ಈಗ ಈ ಪ್ರಸ್ತಾಪದ ಕುರಿತು ಅಧಿಸೂಚನೆ ಹೊರಡಿಸುವ ಮೊದಲು ರಾಜ್ಯಗಳಿಗೆ ಸಮಾಲೋಚನೆಗಾಗಿ ಕಳುಹಿಸಲಾಗುವುದು. ಹೊಸ "ಹಸಿರು ತೆರಿಗೆ" ನೀತಿ ಹಳೆಯ ವಾಹನಗಳ ಓಡಾಟವನ್ನು ನಿಯಂತ್ರಿಸಿ ಮಾಲಿನ್ಯವನ್ನು ತಡೆಗಟ್ಟಲಿದೆ ಎನ್ನಲಾಗಿದೆ.
ದೆಹಲಿಯ ಭೀಕರ ಮಾಲಿನ್ಯ ಮತ್ತು ನವೆಂಬರ್ 4 ರಂದು ವಾಹನಗಳಿಗೆ ಆಡ್-ಈವ್ ಸೂತ್ರದ ನಡುವೆ, ಸುಪ್ರೀಂ ಕೋರ್ಟ್ ಮಾಲಿನ್ಯವು ಜನರನ್ನು ಉಸಿರುಗಟ್ಟಿಸುತ್ತಿದೆ ಎಂಬ ಒಂದು ಮಹತ್ವದ ಪ್ರತಿಕ್ರಿಯೆಯನ್ನು ನೀಡಿದೆ.
ದೆಹಲಿ ಎನ್ಸಿಆರ್ನಲ್ಲಿ 17,000 ಕ್ಕೂ ಹೆಚ್ಚು ಜನರ ಮೇಲೆ ನಡೆಸಿದ ಈ ಸಮೀಕ್ಷೆಯಲ್ಲಿ, 13 ಪ್ರತಿಶತದಷ್ಟು ದೆಹಲಿ ನಿವಾಸಿಗಳು ಮಾಲಿನ್ಯ ಮಟ್ಟವನ್ನು ತಡೆದುಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ನಂಬಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿ ಮತ್ತು ಎನ್ಸಿಆರ್ ಪ್ರದೇಶದಲ್ಲಿ ಭಾನುವಾರ ಮಳೆ ಸುರಿದ ನಂತರ ಗಾಳಿಯ ಗುಣಮಟ್ಟ ಹದಗೆಟ್ಟಿದ್ದರಿಂದ, ದಟ್ಟ ಹೊಗೆ ಮತ್ತು ಕಡಿಮೆ ಗೋಚರತೆಯಿಂದಾಗಿ ಹಲವಾರು ವಿಮಾನ ಕಾರ್ಯಾಚರಣೆಗಳು ಸಹ ಪರಿಣಾಮ ಬೀರಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.