Home Remedy for White Hair:ನಳನಳಿಸುವ ದಪ್ಪ ಕಪ್ಪು ಕೂದಲು ಪ್ರತಿಯೊಬ್ಬರ ಬಯಕೆ.ಹೀಗಿರುವಾಗ ಅಲ್ಲಲ್ಲಿ ಬಿಳಿ ಕೂದಲು ಮೂಡಿದರೆ ಇರುಸು ಮುರುಸು ಸಹಜ. ಹಾಗಂತ ಬಿಳಿ ಕೂದಳು ಕಂಡ ತಕ್ಷಣ ಕೆಮಿಕಲ್ ಮೊರೆ ಹೋಗಬೇಕಿಲ್ಲ. ಕೆಲವು ಮನೆಮದ್ದುಗಳನ್ನು ಹಚ್ಚುವ ಮೂಲಕವೇ ಬಿಳಿ ಕೂದಲನ್ನು ಮತ್ತೆ ಬುಡದಿಂದಲೇ ಕಪ್ಪಾಗಿಸಬಹುದು.
Simple way to get rid of white hair : ಬಿಳಿ ಕೂದಲು ನಮ್ಮನ್ನು ಮುಜುಗರಕ್ಕೆ ಈಡು ಮಾಡಿ ಬಿಡುತ್ತದೆ. ಆದರೆ ಕೆಲವು ಮನೆಮದ್ದುಗಳನ್ನು ಅನುಸರಿಸುವ ಮೂಲಕ ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
Mango Leaves For Premature White Hair:ಮೆಲನಿನ್ ಕೊರತೆಯಾದಾಗ ಕೂದಲು ಬೆಳ್ಳಗಾಗುತ್ತದೆ. ಕಡಿಮೆ ಪೋಷಕಾಂಶದ ಆಹಾರವನ್ನು ಸೇವಿಸುವುದರಿಂದ ಕೂಡಾ ಯುವಕರು ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
Premature White Hair Problem Solution: ಬಿಳಿ ಕೂದಲು ನಮ್ಮನ್ನು ಮುಜುಗರಕ್ಕೆ ಈಡು ಮಾಡುವುದಂತೂ ಸುಳ್ಳಲ್ಲ. ಆದರೆ ಇದಕ್ಕೆ ಮುಜುಗರ ಪಡಬೇಕಿಲ್ಲ. ಕೆಲವು ಮನೆಮದ್ದುಗಳನ್ನು ಅನುಸರಿಸುವ ಮೂಲಕ ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
Premature White Hair Problem Solution: ಹೇರ್ ಕಲರ್ ಬಳಸುವುದರಿಂದ ಕೂದಲು ಉದುರುವುದು, ಕೂದಲು ಶುಷ್ಕವಾಗುವುದು, ಅಲರ್ಜಿ ಮುಂತಾದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಹೀಗಿರುವಾಗ ಹೇರ್ ಕಲರ್ ಬದಲು ನೈಸರ್ಗಿಕ ವಿಧಾನಗಳನ್ನು ಬಳಸುವುದು ಉತ್ತಮ.
Yoga for white hair: ನಮಗೆಲ್ಲರಿಗೂ ತಿಳಿದಿರುವಂತೆ ಯೋಗವು ನಮ್ಮ ದೇಹವನ್ನು ಟೋನ್ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ಯೋಗವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ನಿಮ್ಮ ಕೂದಲು ಬಿಳಿಯಾಗುವುದನ್ನು ತಡೆಯಲು ಸಹ ಸಹಕಾರಿ.
Fenugreek For Premature White Hair: ಬಿಳಿ ಕೂದಲನ್ನು ಕಪ್ಪಾಗಿಸಲು ದುಬಾರಿ ಉತ್ಪನ್ನಗಳ ಅಗತ್ಯವಿಲ್ಲ. ನೀವು ನೈಸರ್ಗಿಕವಾಗಿ ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಬಹುದು. ಕೂದಲಿನ ಕಪ್ಪನ್ನು ಮರಳಿ ತರಲು ಬಳಸುವ ಆ ವಸ್ತು ಯಾವುದು ಎಂದು ತಿಳಿಯೋಣ.
Remedies for Premature white hair : ಇತ್ತೀಚಿನ ದಿನಗಳಲಿ ಸಣ್ಣ ವಯಸ್ಸಿನಲ್ಲಿಯೇ ಬಹುತೇಕ ಜನರು ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೂದಲಿನ ಆರೈಕೆಯಲ್ಲಿ ತೆಂಗಿನೆಣ್ಣೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಅದರಲ್ಲಿ ಈ ಒಂದು ವಸ್ತು ಬೆರೆಸಿ ಹಚ್ಚಿದರೆ ಬಿಳಿ ಕೂದಲಿನ ಸಮಸ್ಯೆಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಸಿಗುತ್ತದೆ.
White Hair Problem For Men : ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ಪ್ರಸ್ತುತ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ. ಇದು ಬಹಳಷ್ಟು ಮುಜುಗರ ಮತ್ತು ಕಡಿಮೆ ಆತ್ಮವಿಶ್ವಾಸಕ್ಕೆ ಕಾರಣವಾಗುತ್ತದೆ.
White Hair : ಹಿಂದಿನ ಕಾಲದಲ್ಲಿ ಬಿಳಿ ಕೂದಲು ಮುಪ್ಪ ವ್ಯವಸ್ಥೆಯ ಸಂಕೇತವೆಂದು ಪರಿಗಣಿಸಲಾಗುತಿತ್ತು. ಆದರೆ, ಪ್ರಸ್ತುತ ದಿನಗಳಲ್ಲಿ ಚಿಕ್ಕ ಮಕ್ಕಳಿಗೂ ಕೂಡ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಕಾರಣ ಆಧುನಿಕ ಯುಗದ ಜೀವನಶೈಲಿ, ಮಾಲಿನ್ಯ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಎಂದು ಹೇಳಲಾಗುತ್ತಿದೆ.
Premature White Hair Problem : ಇಂದಿನ ದಿನಗಳಲ್ಲಿ 20 ರಿಂದ 25 ವರ್ಷದ ಯುವಕ ಯುವತಿಯರು ಕೂಡಾ ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಯಾವುದೇ ಅಡ್ಡ ಪರಿಣಾಮವಿಲ್ಲದೆ ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸುವ ಬಗೆ ಹೇಗೆ ನೋಡೋಣ.
How to Prevent White Hair: ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಗೊಂದಲಮಯ ಜೀವನಶೈಲಿಯಿಂದಲೂ ಈ ಸಮಸ್ಯೆ ಉಂಟಾಗುತ್ತದೆ. ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಸುಲಭ. ಆದರೆ ಇದಕ್ಕಾಗಿ ದಿನಚರಿಯಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಬೇಕಾಗುತ್ತದೆ.
Tamarind Leaves For Premature White Hair: ಈ ಸಮಸ್ಯೆಯ ನಿವಾರಣೆಗೆ ರಾಸಾಯನಿಕಯುಕ್ತ ಹೇರ್ ಡೈ ಅನ್ನು ಬಳಸಿದರೆ, ಅದು ಕೂದಲಿನ ಶುಷ್ಕತೆಗೆ ಕಾರಣವಾಗಬಹುದು. ಹೀಗಿರುವಾಗ ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸುವ ಮಾರ್ಗದ ಬಗ್ಗೆ ಯೋಚಿಸಬೇಕಾಗುತ್ತದೆ.
White Hair Problem: ಯಾವುದೇ ಯುವಕರು ಚಿಕ್ಕ ವಯಸ್ಸಿನಲ್ಲಿ ಕೂದಲು ಬಿಳಿಯಾಗಬೇಕೆಂದು ಬಯಸುವುದಿಲ್ಲ. ಇದಕ್ಕಾಗಿ ನೀವು ದೈನಂದಿನ ಆಹಾರಕ್ರಮವನ್ನು ಬದಲಾಯಿಸಿದರೆ, ಈ ಸಮಸ್ಯೆಯನ್ನು ತಪ್ಪಿಸಬಹುದು.
White Hair Problem: ಇತ್ತೀಚಿನ ದಿನಗಳಲ್ಲಿ ಹಲವರು ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲ ಸಮಸ್ಯೆಯನ್ನು ಎದುರಿಸುತ್ತಾರೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಬಿಳಿ ಕೂದಲನ್ನು ಕಪ್ಪಾಗಿಸಲು ಕೆಲವು ಮನೆ ಮದ್ದುಗಳು ಕೂಡ ಉತ್ತಮವೆಂದು ಪರಿಗಣಿಸಲಾಗಿದೆ. ಇದರಲ್ಲಿ ಕರಿಬೇವು, ಕಾಫಿ ಮತ್ತು ಅಲೋವೆರಾ ಸೇರಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.