Viral reels : ಸದ್ಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಅದರಲ್ಲಿ ಟ್ರ್ಯಾಕ್ ಸೂಟ್ ಹಾಕಿಕೊಂಡಿದ್ದ ಹುಡುಗಿ ತೆರೆದ ರೆಸ್ಟೋರೆಂಟ್ ಬಳಿ ನಡು ರಸ್ತೆಯಲ್ಲೇ ಬಟ್ಟೆ ಬದಲಾಯಿಸಿದ್ದಾಳೆ. ಇದನ್ನು ನೋಡಿದ ಸುತ್ತಮುತ್ತಲಿನವರೆಲ್ಲರೂ ಬೆಚ್ಚಿಬಿದ್ದಿದ್ದಾರೆ..
ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಗಳಲ್ಲಿ ವೈರಲ್ ಆಗಿದ್ದು,ಎಲ್ಲರೂ ತಾಯಿಯ ಈ ನಡೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ರೀತಿಯ ಹುಚ್ಚು ಸಾಹಸಕ್ಕೆ ಮುಂದಾದ ತಾಯಿಗೆ ಛೀಮಾರಿ ಹಾಕಿದ್ದಾರೆ.
Viral Video: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುಷ್ಪ... ಪುಷ್ಪ... ಹಾಡಿನ ರೀಲ್ಸ್, ಎಲ್ಲಿ ಹೋದ್ರು ದುಡ್ಡು ಕೊಡುತ್ತಿರುವ ಸಚಿವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್, ತರಾವರಿ ಕಾಮೆಂಟ್ ಮಾಡುತ್ತಿರುವ ನೆಟ್ಟಿಗರು....
Viral video: ಇತ್ತೀಚೆಗೆ ಮೆಟ್ರೋದ ಲಿಫ್ಟ್‌ನ ಕ್ಯಾಮರಾದ ರೋಮ್ಯಾಂಟಿಕ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಿಫ್ಟ್ ಹತ್ತಿ ಯಾರೂ ಇಲ್ಲದ್ದನ್ನು ಕಂಡ ಜೋಡಿ.. ಯಾರಾದರೂ ಬಂದಾರು ಎನ್ನುವ ಭಯವೇ ಇಲ್ಲದೆ... ಈ ವಿಡಿಯೋ ಇಲ್ಲಿದೆ ನೋಡಿ..
Viral Video: ವರದಿಗಳ ಪ್ರಕಾರ ತಾಜ್‌ಮಹಲ್ ಆವರಣದಲ್ಲಿ ಇಬ್ಬರು ಯುವತಿಯರ ಜೊತೆಗೂಡಿ ಯುವಕರು ರೀಲ್ಸ್ ಮಾಡುತ್ತಿದ್ದರಂತೆ. ಇದನ್ನು ಪ್ರಶ್ನಿಸಿದ CISF ಯೋಧ ರೀಲ್ಸ್ ಮಾಡದಂತೆ ಎಚ್ಚರಿಕೆ ನೀಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ತಾಳ್ಮೆ ಕಳೆದುಕೊಂಡ ಯೋಧ ಯುವಕ ಮತ್ತು ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ.
Delhi Metro Holi Reels: ಬಿಳಿ ಬಣ್ಣದ ಬಟ್ಟೆ ತೊಟ್ಟು ಇಬ್ಬರು ಯುವತಿಯರು ದೆಹಲಿಯ ಮೆಟ್ರೋದಲ್ಲಿ ಸಾರ್ವಜನಿಕರ ಎದುರೇ ಅಸಭ್ಯವಾಗಿ ವರ್ತಿಸುತ್ತಾ ಪರಸ್ಪರ ಬಣ್ಣ ಬಳಿದು ಅಪ್ಪಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Pasandagavne Song Reel Video: ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ, ಕಾಟೇರ ಚಿತ್ರದ ಪಸಂದಾಗವೆ ಸಾಂಗ್‌ಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ.
Ragini Dwivedi Dance Video: ಸ್ಯಾಂಡಲ್‌ವುಡ್ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಅನಿಮಲ್ ಚಿತ್ರದ ಜಮಾಲ್ ಕುಡು ಸಾಂಗ್‌ಗೆ ಹೆಜ್ಜೆ ಹಾಕಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Trending Viral Video: ಟ್ರಾಫಿಕ್ ನಿಲುಗಡೆ ಸಮಯದಲ್ಲಿ ವಾಹನಗಳು ನಿಂತಿರುವಾಗ ಯುವತಿ ಡ್ಯಾನ್ಸ್ ಮಾಡಿದ್ದಾಳೆ. ವಿಡಿಯೋ ನೋಡಿದ ಬಹುತೇಕರು ಯುವತಿಯ ನಡೆ ಖಂಡಿಸಿದ್ದು, ಈ ರೀತಿಯ ಹುಚ್ಚಾಟ ಮಾಡುವುದನ್ನು ನಿಲ್ಲಿಸಬೇಕು. ಇಂತವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವರದಿಗಳ ಪ್ರಕಾರ ಅಹಿರಾನ್ ರೈಲು ನಿಲ್ದಾಣದ ಸಮೀಪದ ರೈಲು ಸೇತುವೆಯ ಹಳಿಗಳ ಮಧ್ಯೆಯೇ ಐವರು ಯುವಕರು ರೀಲ್ಸ್ ಮಾಡುತ್ತಿದ್ದರು. ಈ ವೇಳೆ ಹೌರಾ-ರಾಧಿಕಾಪುರ ಎಕ್ಸ್‍ಪ್ರೆಸ್ ರೈಲು ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ರೈಲಿಗೆ ಸಿಲುಕಿ ಮೂವರು ಯುವಕರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.
Reel on Police car: ಎಲ್ಲ ಕಡೆಗಳಲ್ಲಿಯೂ ರೀಲ್ಸಿಗರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅವರ ಚೇಷ್ಟೆಗಳಿಗೆ ಮಿತಿಯೇ ಇಲ್ಲದಂತಾಗಿದೆ. ಇದೀಗ ಓರ್ವ ಮಹಿಳೆ ಪೊಲೀಸ್ ಕಾರಿನ ಮೇಲೆಯೇ ಕುಳಿತು ರೀಲ್ಸ್ ಮಾಡಿ ಅಧಿಕಾರಿಗೆ ಆಪತ್ತು ತಂದಿಟ್ಟಿದ್ದಾಳೆ.
Viral Video : ಸೋಷಿಯಲ್ ಮಿಡಿಯಾದಲ್ಲಿ ಚಿತ್ರ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವೊಂದಿಷ್ಟು ನಗಿಸಿ ನೋವು ಬರಿಸುವಂತಿರುತ್ತವೆ. ಇದೀಗ ನೀವು ನಿಮ್ಮ ಕೆಲಸವನ್ನೇಲ್ಲ ಬಿಟ್ಟು ನಗುವ ಸಮಯ ಬಂದಿದ್ದು, ತಪ್ಪದೇ ಈ ವಿಡಿಯೋ ನೋಡಿ.
ಬೇರೊಬ್ಬರ ಜೊತೆ ಇನ್ಸಾಗ್ರಾಮ್ ನಲ್ಲಿ ರೀಲ್ಸ್ ಮಾಡಿದಕ್ಕೆ ಕೋಪಗೊಂಡಿದ್ದ ಪಾಗಲ್ ಪ್ರೇಮಿಯೋಬ್ಬನು ತನ್ನ ಪ್ರಿಯತಮೆಯನ್ನು ಕೊಲೆಗೈದು ಸುಟ್ಟು ಹಾಕಿರುವ ಘಟನೆ ಯಾದಗಿರಿ ತಾಲೂಕಿನ ಅರಕೇರಾದಲ್ಲಿ ನಡೆದಿದೆ.ಈಗ ಕೊಲೆಗೈದಿರುವ ಪಾತಕಿಯನ್ನು ಗುರುಮಠಕಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Viral funny video : ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಅಸಾಮಾನ್ಯ ವಿಷಯಗಳು, ಕಾಮಿಡಿ ವಿಡಿಯೋಗಳು, ಪ್ರಾಣಿ ಪಕ್ಷಿಗಳ ಆಟ, ಪುಟ್ಟ ಆನೆ ಮರಿಯ ತುಂಟಾಟ, ಹೀಗೆ ಸಾಕಷ್ಟು ವಿಡಿಯೋಗಳು ಬೇಸರವಾದಾಗ ಫೋನ್ ಹಿಡಿದು ಕುಳಿತ ಎಂಥಹವರಿಗೂ ನಗು ತರಿಸುತ್ತವೆ. ಇದೀಗ ತಾತನೊಬ್ಬ ಏಡಿಯೊಂದಿಗೆ ಆಟವಾಡಿದ ವಿಡಿಯೋ ಒಂದು ಎಲ್ಲರ ನಗುವಿಗೆ ಕಾಣವಾಗುತ್ತಿದೆ.
ಹಿಂದಿ ಲಾಕ್ ಅಪ್ ಸೀಸನ್ 1 ರಲ್ಲಿ ಭಾಗವಹಿಸಿದ್ದ ಸೋಷಿಯಲ್ ಮೀಡಿಯಾ ಸ್ಟಾರ್ ಅಂಜಲಿ ಅರೋರಾ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಂಜಲಿ ತಮ್ಮ ಹೊಸ ಡ್ಯಾನ್ಸ್ ವೀಡಿಯೊ ಮೂಲಕ ನೆಟ್ಟಿಗರನ್ನು ಬೆರಗುಗೊಳಿಸಿದ್ದಾರೆ. ಅಂಜು ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.