Budget 2023 : 8 ವರ್ಷಗಳ ಹಿಂದೆ 7ನೇ ವೇತನ ಆಯೋಗ ಜಾರಿಗೆ ಬಂದಿತ್ತು. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ 8ನೇ ವೇತನ ಆಯೋಗವನ್ನು ಪ್ರಕಟಿಸಲಿದೆಯೇ ಅಥವಾ ಅದರ ಜಾಗದಲ್ಲಿ ಹೊಸ ವ್ಯವಸ್ಥೆತನ್ನು ಜಾರಿಗೊಳಿಸಲಿದೆಯೇ ಎನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.
Nirmala Sitharaman Budget:ಗರಿಷ್ಠ ಆದಾಯ ತೆರಿಗೆಯು ವೇತನ ವರ್ಗದಿಂದಲೇ ಬರುತ್ತದೆ. ಈ ನಿಟ್ಟಿನಲ್ಲಿ ವಿತ್ತ ಸಚಿವರು ತೆರಿಗೆ ಮಿತಿ ಹೆಚ್ಚಳ ಘೋಷಣೆ ಮಾಡಿದರೂ ಅಚ್ಚರಿಯಿಲ್ಲ. ಇದಲ್ಲದೇ ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಹೆಚ್ಚಾಗುವ ನಿರೀಕ್ಷೆ ಇದೆ.
Salary Hike: ಕಾರ್ನ್ ಫೆರಿಯ ಅಧ್ಯಕ್ಷ ಮತ್ತು ಪ್ರಾದೇಶಿಕ ವ್ಯವಸ್ಥಾಪಕ ನಿರ್ದೇಶಕ ನವನೀತ್ ಸಿಂಗ್, ವಿಶ್ವಾದ್ಯಂತದ ದೇಶಗಳಲ್ಲಿ ಎದುರಾಗಿರುವ ಆರ್ಥಿಕ ಹಿಂಜರಿತ ಮತ್ತು ಆರ್ಥಿಕ ಮಂದಗತಿಯ ಬಗ್ಗೆ ಮಾತನಾಡಿದ್ದಾರೆ, ಆದರೆ ಭಾರತದ ಆರ್ಥಿಕತೆಯ ಸಂದರ್ಭದಲ್ಲಿ, ಜಿಡಿಪಿ ಶೇಕಡಾ ಆರು ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
7th Pay Commission Latest News - ಕರೋನಾ ಅವಧಿಯಲ್ಲಿ (Corona Pandemic) ಸರ್ಕಾರಿ ಉದ್ಯೋಗಿಗಳಿಗೆ ಪರಿಹಾರ ಒದಗಿಸಿದ್ದ ಕೇಂದ್ರ ಸರ್ಕಾರ, LTC ಕ್ಯಾಶ್ ವೋಚರ್ ಯೋಜನೆಯನ್ನು (LTC Cash Voucher Scheme) ಘೋಷಿಸಿತ್ತು. ಈ ಯೋಜನೆಯಡಿಯಲ್ಲಿ, ಉದ್ಯೋಗಿಗಳಿಗೆ ಪ್ರಯಾಣ ಭತ್ಯೆಯ ಬದಲಾಗಿ ನಗದು ಮೊತ್ತವನ್ನು ನೀಡಲಾಗುತ್ತದೆ. ಈ ಮೊತ್ತಕ್ಕೆ ಯಾವುದೇ ತೆರಿಗೆ (Tax Benefit) ವಿಧಿಸಲಾಗುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.