ವರದಿಗಳ ಪ್ರಕಾರ, ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆಯನ್ನು ಶೀಘ್ರದಲ್ಲೇ ಹೆಚ್ಚಿಸಬಹುದು. ಹೀಗಾದಾಗ ನೌಕರರ ವೇತನದಲ್ಲಿ ಗಣನೀಯ ಏರಿಕೆಯಾಗಲಿದೆ. ಇದರೊಂದಿಗೆ ತುಟ್ಟಿಭತ್ಯೆಯಲ್ಲಿ ಕೂಡಾ ಹೆಚ್ಚಳವಾಗಲಿದೆ.
DA Hike Latest News : ಪ್ರತಿ ತಿಂಗಳು ಲೇಬರ್ ಬ್ಯೂರೋ ಪ್ರಕಟಿಸುವ CPI-IW ಆಧರಿಸಿ ಇದನ್ನು ಲೆಕ್ಕಹಾಕಲಾಗುತ್ತದೆ. ಜುಲೈನಲ್ಲಿ ನೌಕರರ ತುಟ್ಟಿ ಭತ್ಯೆ 4 ಪ್ರತಿಶತದಷ್ಟು ಹೆಚ್ಚಳವಾದರೆ ಒಟ್ಟು ಡಿಎ 46 ಪ್ರತಿಶತಕ್ಕೆ ಏರಿದಂತಾಗುತ್ತದೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಈಗ ಸಿಹಿ ಸುದ್ದಿಯನ್ನು ನೀಡಿದೆ.
8th Pay Cimmission : 8 ನೇ ವೇತನ ಆಯೋಗವನ್ನು ಸರ್ಕಾರ ಶೀಘ್ರದಲ್ಲೇ ಜಾರಿಗೆ ತರಲಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತಿವೆ. ಮುಂಬರುವ ವರ್ಷದಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನ ಶೇ.44ಕ್ಕಿಂತ ಹೆಚ್ಚು ಹೆಚ್ಚಾಗಲಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ
7th pay commission :ಉದ್ಯೋಗಿಗಳು 1 ಏಪ್ರಿಲ್ 2023 ರಿಂದ ಅನ್ವಯವಾಗುವಂತೆ ಹೆಚ್ಚಿದ ಡಿಎ ಮೊತ್ತವನ್ನು ಪಡೆಯುತ್ತಾರೆ. ಸರ್ಕಾರಿ ನೌಕರರ ಡಿಎ ಶೇ.38ರಷ್ಟಿದ್ದು, ಇದೀಗ ಏರಿಕೆ ನಂತರ ಇದು ಶೇ.42ಕ್ಕೆ ಏರಿಕೆಯಾಗಿದೆ.
DA Hike Latest Update:ಫಿಟ್ಮೆಂಟ್ ಅಂಶ ಹೆಚ್ಚಾದಂತೆ ವೇತನ ಕೂಡಾ ಹೆಚ್ಚಾಗುತ್ತಾ ಹೋಗುತ್ತದೆ. ಫಿಟ್ಮೆಂಟ್ ಅಂಶ ಮತ್ತು ಮೌಲ್ಯಮಾಪನವಿಲ್ಲದೆಯೇ ಈ ಬಾರಿ ನೌಕರರ ಮೂಲ ವೇತನದಲ್ಲಿ ಭಾರಿ ಏರಿಕೆಯಾಗಲಿದೆ ಎನ್ನಲಾಗಿದೆ.
7th Pay Commission Latest News:ಸರ್ಕಾರದ ಕಡೆಯಿಂದ ತುಟ್ಟಿಭತ್ಯೆಯನ್ನು ಹೆಚ್ಚಿಸುವುದರ ಜೊತೆಗೆ, ಇತರ ಭತ್ಯೆಗಳು ಕೂಡಾ ಹೆಚ್ಚಾಗುತ್ತವೆ. ಉದ್ಯೋಗಿಗಳು ಮತ್ತು ಪಿಂಚಣಿದಾರರು ಜುಲೈ 2023 ರಿಂದ ಅದರ ಪ್ರಯೋಜನಗಳನ್ನು ಪಡೆಯಲು ಪ್ರಾರಂಭಿಸುತ್ತಾರೆ.
7th Pay Commission DA Hike:ಮಾರ್ಚ್ ತಿಂಗಳ ಎಐಸಿಪಿಐ ಸೂಚ್ಯಂಕ ಡೇಟಾವನ್ನು ಕಾರ್ಮಿಕ ಸಚಿವಾಲಯವು ಏಪ್ರಿಲ್ 28 ರಂದು ಬಿಡುಗಡೆ ಮಾಡಿದೆ. ಇದೀಗ AICPIIndex ನಲ್ಲಿ ಏರಿಕೆಯಾಗಿರುವುದರಿಂದ ನಿರೀಕ್ಷೆಯಂತೆ 4 ಪ್ರತಿಶತದವರೆಗೆ ಡಿಎ ಹೆಚ್ಚಳವಾಗಬಹುದು.
8th Pay Commission: ಕೇಂದ್ರ ಸರ್ಕಾರದ ವತಿಯಿಂದ ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಒಂದು ಸಂತಸದ ಸುದ್ದಿ ಪ್ರಕಟವಾಗಿದೆ. ಹೌದು, ಒಂದು ವೇಳೆ ನೀವೂ ಕೂಡ ಸರ್ಕಾರಿ ನೌಕರರಾಗಿದ್ದರೆ, ನಿಮ್ಮ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ. ಬನ್ನಿ ಈ ಕುರಿತಾದ ಲೇಟೆಸ್ಟ್ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ,
7th pay commission : ಪ್ರಸ್ತುತ ಸರಕಾರಿ ನೌಕರರಿಗೆ ಶೇ.42ರಷ್ಟು ತುಟ್ಟಿಭತ್ಯೆ ನೀಡಲಾಗುತ್ತಿದೆ. ಜನವರಿ 2023 ರಿಂದ ಶೇ.42ರಷ್ಟು ಡಿಎ ಏರಿಕೆಯಾಗಿದೆ. ಏಪ್ರಿಲ್ ತಿಂಗಳ ವೇತನದಲ್ಲಿ ಹೆಚ್ಚಿದ ಡಿಎ ಮತ್ತು ಬಾಕಿಯನ್ನು ನೌಕರರ ಖಾತೆಗೆ ಜಮಾ ಮಾಡಲಾಗುವುದು.
Zilingo Salary Hike: 2017 ರಲ್ಲಿ ಅಂಕಿತಿ ಬೋಸ್ ಅವಳ ಸಂಬಳ 5500 ಸಿಂಗಾಪುರ್ ಡಾಲರ್ ಗಳಷ್ಟಾಗಿತ್ತು. ಭಾರತೀಯ ಕರೆನ್ಸಿಯಲ್ಲಿ ಇದು 3,37,137.24 ರೂ. ಗಳಷ್ಟಾಗುತ್ತದೆ. ಆದರೆ ಕೇವಲ ಎರಡು ವರ್ಷಗಳಲ್ಲಿ ಅಂದರೆ 2019 ರಲ್ಲಿ ಅಂಕಿತಿಯ ಸಂಬಳ 58,900 ಸಿಂಗಾಪುರ್ ಡಾಲರ್ ಗಳಷ್ಟಾಗಿದೆ ಅಂದರೆ 36,10,279.55 ರೂ. ಎಂದರ್ಥ. ಅಂದರೆ ನೇರ 10 ಪಟ್ಟು ಹೆಚ್ಚಳ.
DA Hike News:ಮಾರ್ಚ್ 2023 ರಲ್ಲಿ ಸರ್ಕಾರವು 4 ಶೇಕಡಾ ಡಿಎ ಹೆಚ್ಚಳವನ್ನು ಘೋಷಿಸಿದೆ. ಇದಾದ ಬಳಿಕ ತುಟ್ಟಿ ಭತ್ಯೆ ಶೇ.42ಕ್ಕೆ ಏರಿಕೆಯಾಗಿದೆ. ಈ ಹೆಚ್ಚಳವನ್ನು ಸರ್ಕಾರ ಜನವರಿ 1 ರಿಂದ ಜಾರಿಗೆ ತಂದಿದೆ.
7th Pay Commission : ಡಿಎ ಹೆಚ್ಚಳದಿಂದಾಗಿ ಪಿಂಚಣಿ ಪ್ರಯೋಜನಗಳು, ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿಯಲ್ಲಿ ದೊಡ್ಡ ಮಟ್ಟದ ಹೆಚ್ಚಳ ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ವರ್ಷ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಏರಿಕೆಯಾಗಲಿದೆ.
7th Pay Commission Latest Update: ಈ ಬಾರಿ ಕಾರ್ಮಿಕ ಸಚಿವಾಲಯವು ತುಟ್ಟಿಭತ್ಯೆಯ ಲೆಕ್ಕಾಚಾರವನ್ನು ಬದಲಾಯಿಸಿದೆ ಎಂದು ಮೂಲಗಳು ಹೇಳುತ್ತವೆ. ಸಚಿವಾಲಯವು 2016 ರಲ್ಲಿ ತುಟ್ಟಿ ಭತ್ಯೆಯ ಮೂಲ ವರ್ಷವನ್ನು ಬದಲಾಯಿಸಿದ್ದು, ವೇತನ ದರ ಸೂಚ್ಯಂಕದ ಹೊಸ ಸರಣಿಯನ್ನು ಬಿಡುಗಡೆ ಮಾಡಿದೆ.
Fitment Factor Update: ಮುಂಬರುವ ದಿನಗಳಲ್ಲಿ ಕೇಂದ್ರ ನೌಕರರಿಗೆ ಮತ್ತೊಂದು ದೊಡ್ಡ ಉಡುಗೊರೆ ಸಿಗುವ ಸಾಧ್ಯತೆ ಇದೆ ಮತ್ತು ಇದು ಫಿಟ್ಮೆಂಟ್ ಫ್ಯಾಕ್ಟರ್ ಆಗಿದೆ. ಮುಂದಿನ ವರ್ಷದಿಂದ ಅದನ್ನು ಹೆಚ್ಚಿಸಲು ಸರ್ಕಾರ ನಿರ್ಧಾರ ತೆಗೆದುಕೊಳ್ಳಬಹುದು.
8th Pay Commission Update:ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಸಾರ್ವತ್ರಿಕ ಚುನಾವಣೆ ನಂತರವೇ ಹೊಸ ವೇತನ ಆಯೋಗದ ಜಾರಿಗೆ ಬರಲಿದೆ. ಸದ್ಯ ಹೊಸ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ನೌಕರರ ಸಂಘದ ವತಿಯಿಂದ ಆಗ್ರಹ ಕೇಳಿ ಬರುತ್ತಿದೆ.
7th Pay Commission : ಡಿಎ ಹೆಚ್ಚಳವನ್ನು ಶೇ.4 ರಷ್ಟು ಹೆಚ್ಚಿಸಲು ಹಣಕಾಸು ಸಚಿವಾಲಯ ಸೋಮವಾರ ಸುತ್ತೋಲೆ ಹೊರಡಿಸಿದೆ. ಮಾರ್ಚ್ 24 ರಂದು, ನೌಕರರ ತುಟ್ಟಿಭತ್ಯೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿತ್ತು.
8th Pay Commission Update: ತುಟ್ಟಿಭತ್ಯೆ ಹೆಚ್ಚಳದ ಬಳಿಕ ಕೇಂದ್ರ ನೌಕರರಿಗೆ ಭರ್ಜರಿ ಸುದ್ದಿ ಸಿಕ್ಕಿದೆ. ದೇಶಾದ್ಯಂತ ಉದ್ಯೋಗಿಗಳು ಏಳನೇ ವೇತನ ಆಯೋಗದ ಅಡಿಯಲ್ಲಿ ಸಂಬಳ ಪಡೆಯುತ್ತಿದ್ದಾರೆ, ಆದರೆ ಶಿಫಾರಸುಗಳ ಪ್ರಕಾರ ವೇತನ ಸಿಗುತ್ತಿಲ್ಲ ಎಂದು ನೌಕರರಿಂದ ಇಂತಹ ಅನೇಕ ದೂರುಗಳು ಬಂದಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.