ಇತ್ತೀಚಿಗೆ ನಟಿ ನಯನತಾರ ಅವರು ಕಾಸ್ಟಿಂಗ್ ಕೌಚ್ ಬಗ್ಗೆ ನೀಡಿದ್ದ ಹೇಳಿಕೆ ಭಾರತೀಯ ಚಿತ್ರರಂಗದ ಕರಾಳತೆಯನ್ನು ಹೊರಗೆಳೆದಿತ್ತು. ಇದೀಗ, ಬಹುಭಾಷಾ ನಟಿ ಕನ್ನಡದ ʼವರದನಾಯಕʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಸಮೀರಾ ರೆಡ್ಡಿ ಬಾಲಿವುಡ್‌ನ ಇನ್ನೊಂದು ಮುಖವನ್ನು ಹೊರಗೆಳೆದಿದ್ದು, ತಾವು ಅನುಭವಿಸಿದ ನೋವುಗಳನ್ನು ಸಾಲು ಸಾಲಾಗಿ ಹೇಳಿಕೊಂಡಿದ್ದಾರೆ.