'ನನ್ನ ಎದೆ ಗಾತ್ರ ಹೆಚ್ಚಲು ಬೂಬ್‌ ಸರ್ಜರಿ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ರುʼ ಮನದಾಳದ ನೋವು ಬಿಚ್ಚಿಟ್ಟ ಸ್ಟಾರ್‌ ನಟಿ!!

Star Actress: ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ನಂತರ ಅನೇಕರಿಗೆ ನಾನಾ ರೀತಿಯ ಕಾಮೆಂಟ್ ಗಳು, ವದಂತಿಗಳು ಬರುವುದು ಸಹಜ. ಅದೇ ರೀತಿ ಸ್ಟಾರ್ ಹೀರೋಯಿನ್ ಆಕಾರ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ನಿರ್ಮಾಪಕರು, ನಿರ್ದೇಶಕರು ಸಲಹೆ ನೀಡುತ್ತಿದ್ದರಂತೆ.. ಹಾಗಾದ್ರೆ ಆ ಸ್ಟಾರ್ ಹೀರೋಯಿನ್ ಯಾರು ಗೊತ್ತಾ?  

Written by - Savita M B | Last Updated : Jun 10, 2024, 04:45 PM IST
  • ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಮೇಲೆ ಅನೇಕರಿಗೆ ನಾನಾ ರೀತಿಯ ಕಾಮೆಂಟ್ ಗಳು, ವದಂತಿಗಳು ಬರುವುದು ಸಹಜ
  • ಇದೇ ರೀತಿ ಸ್ಟಾರ್‌ ಹಿರೋಯಿನ್‌ ಕೂಡ ಸಾಕಷ್ಟು ಬಾಡಿಶೇಮಿಂಗ್‌ನ್ನು ಎದುರಿಸಿದ್ದಾರೆ
  'ನನ್ನ ಎದೆ ಗಾತ್ರ ಹೆಚ್ಚಲು ಬೂಬ್‌ ಸರ್ಜರಿ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ರುʼ ಮನದಾಳದ ನೋವು ಬಿಚ್ಚಿಟ್ಟ ಸ್ಟಾರ್‌ ನಟಿ!! title=
Sameera Reddy: ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಮೇಲೆ ಅನೇಕರಿಗೆ ನಾನಾ ರೀತಿಯ ಕಾಮೆಂಟ್ ಗಳು, ವದಂತಿಗಳು ಬರುವುದು ಸಹಜ. ಕೆಲವರು ಸುಂದರವಾಗಿಲ್ಲ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಿ ಎಂದು ನೆಟಿಜನ್‌ಗಳು ಕಾಮೆಂಟ್‌ಗಳನ್ನು ಮಾಡುತ್ತಲೇ ಇರುತ್ತಾರೆ. ಇದೇ ರೀತಿ ಸ್ಟಾರ್‌ ಹಿರೋಯಿನ್‌ ಕೂಡ ಸಾಕಷ್ಟು ಬಾಡಿಶೇಮಿಂಗ್‌ನ್ನು ಎದುರಿಸಿದ್ದಾರೆ.. ಅವರಲ್ಲಿ ಕೆಲವರು ನಿರ್ಮಾಪಕರು ಮತ್ತು ನಿರ್ದೇಶಕರು ಸೇರಿದಂತೆ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಕೇಳಿಕೊಂಡರು ಎಂದು ಹೇಳುವ ಮೂಲಕ ನಟಿ ಸಂಚಲನ ಸೃಷ್ಟಿಸಿದ್ದಾರೆ.. 

ಇದನ್ನೂ ಓದಿ-ಈ ಖ್ಯಾತ ನಟಿ ಜೊತೆ ಹೆಚ್ಚಾಯ್ತಾ ಆಪ್ತತೆ? ಯುವರಾಜ್-ಶ್ರೀದೇವಿ ಡಿವೋರ್ಸ್’ಗೆ ಇದೇ ಕಾರಣವಾಯ್ತಾ?

ಸಮೀರಾ ರೆಡ್ಡಿಯವರ ಕುರಿತಾಗಿ ಹೆಚ್ಚು ಪರಿಚಯ ಅಗತ್ಯವಿಲ್ಲ.. ಚಿರಂಜೀವಿ, ಬಾಲಕೃಷ್ಣ ಅವರಂತಹ ಸ್ಟಾರ್ ಹೀರೋಗಳ ಜೊತೆ ನಟಿಸಿ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡವರು.. ಆದರೆ ಇಂಡಸ್ಟ್ರಿಯಲ್ಲಿ ಬೆಳಕಾಗಿದ್ದ ಅವರು ಮದುವೆಯ ನಂತರ ಸಿನಿಮಾ ಮಾಡುವುದನ್ನು ನಿಲ್ಲಿಸಿದ್ದರು. ಈಗ ಮತ್ತೊಮ್ಮೆ ಮರಳಿ ಬರಲು ಶ್ರಮಿಸುತ್ತಿದ್ದಾರೆ.. 

ಇದನ್ನೂ ಓದಿ-Actress: ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ನಟಿ..! ಮೃತದೇಹ ನೋಡಲು ಬರದ ಕುಟುಂಬಸ್ಥರು!!

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಸಮೀರಾ ರೆಡ್ಡಿ, ವೃತ್ತಿ ಜೀವನದಲ್ಲಿ ಸ್ಟಾರ್ ಹೀರೋಯಿನ್ ರೇಂಜ್ ನಲ್ಲಿದ್ದಾಗ ಬೂಬ್ ಸರ್ಜರಿ (ಬ್ರೆಸ್ಟ್ ಇಂಪ್ಲಾಂಟೇಶನ್) ಮಾಡಿಸಿಕೊಳ್ಳುವಂತೆ ಹಲವರು ಸಲಹೆ ನೀಡಿದ್ದರು.. ಅಲ್ಲದೇ ಅದೇ ವಿಷಯವನ್ನು ಪದೇ ಪದೇ ತನ್ನ ಬಳಿ ಪ್ರಸ್ತಾಪಿಸಿ ಒತ್ತಡ ಹೇರುತ್ತಿದ್ದರು ಎಂದು ಹೇಳಿದ್ದಾಳೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News