Shani Dosha: ಶನಿ ದೇವನಿಗೆ ಶಮಿ ವೃಕ್ಷ ತುಂಬಾ ಪ್ರಿಯ. ಶಮಿ ಮರ ಅಥವಾ ಗಿಡವಿರುವ ಮನೆಯಲ್ಲಿ ಶನಿದೇವನು ಸದಾ ದಯೆಯಿಂದ ಇರುತ್ತಾನೆ. ಪ್ರತಿ ಶನಿವಾರ ಶಮಿ ವೃಕ್ಷವನ್ನು ಪೂಜಿಸಬೇಕು. ಇದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗಲಿದೆ.
ಶನಿದೇವನು ಎಲ್ಲಾ ರಾಶಿಗಳಿಗೆ ಕ್ರೂರನಲ್ಲ. ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಗಳನ್ನು ಶನಿ ದೇವನಿಗೆ ಪ್ರಿಯವೆಂದು ಪರಿಗಣಿಸಲಾಗುತ್ತದೆ. ಶನಿ ದೇವನು ಈ ರಾಶಿಯ ಜನರಿಗೆ 12 ತಿಂಗಳವರೆಗೆ ದಯೆ ತೋರುತ್ತಾನೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
Rudrabhishek On Mahashivratri: ಫೆಬ್ರುವರಿ 18 ರಂದು ಈ ಬಾರಿ ಮಹಾಶಿವರಾತ್ರಿ ಮಹಾಪರ್ವವನ್ನು ಆಚರಿಸಲಾಗುತ್ತಿದೆ. ಈ ದಿನ ಶಿವನ ಸಂಪೂರ್ಣ ಕೃಪೆಗೆ ಪಾತ್ರರಾಗಲು ರುದ್ರಾಭಿಷೇಕ ಮಾಡಲಾಗುತ್ತದೆ. ಜೋತಿರ್ಲಿಂಗ ಸ್ಥಳದಲ್ಲಿ, ಮಹಾಶಿವರಾತ್ರಿ, ಪ್ರದೋಷ ಅಥವಾ ಶ್ರಾವಣ ಮಾಸದ ಸೋಮವಾರದಂದು ಮಾಡಲಾಗುವ ರುದ್ರಾಭಿಷೇಕ ಹೆಚ್ಚು ಫಲಪ್ರದವಾಗಿರುತ್ತದೆ.
ವರ್ಷದ ಕೊನೆಯ ದಿನವಾದ ಡಿಸೆಂಬರ್ 31ರ ಶನಿವಾರದಂದು ಈ ವಿಶೇಷ ಪರಿಹಾರವನ್ನು ಮಾಡುವುದರಿಂದ ವ್ಯಕ್ತಿಯು ಸಾಡೇ ಸಾತಿ ಮತ್ತು ಧೈಯ್ಯಾದಿಂದ ಮುಕ್ತಿ ಪಡೆಯುವುದರ ಜೊತೆಗೆ ಇನ್ನೂ ಹೆಚ್ಚಿನ ಪರಿಹಾರವನ್ನು ಪಡೆಯಬಹುದು.
ಯಾರ ಜಾತಕದಲ್ಲಿ ಶನಿ ಸಾಡೇ ಸಾತಿ ಅಥವಾ ಧೈಯಾ ನಡೆಯುತ್ತಿರುತ್ತದೆಯೋ ಅವರು ಆರ್ಥಿಕ, ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಮ್ಮ ಸ್ಥಾನಮಾನದ ಮೇಲೆ ಪರಿಣಾಮ ಬೀರುತ್ತದೆ.
Shani Gochar 2023: ಹೊಸ ವರ್ಷ 2023 ರಲ್ಲಿ, ಜನವರಿ 17 ರಂದು, ಶನಿಯು ಕುಂಭ ರಾಶಿಯಲ್ಲಿ ಸಾಗುತ್ತಾನೆ. ಈ ಸಮಯದಲ್ಲಿ, ಅನೇಕ ರಾಶಿಚಕ್ರ ಚಿಹ್ನೆಗಳ ಜನರು ಶನಿಯ ಸಾಡೇ ಸಾತಿ ಮತ್ತು ಶನಿಯ ಧೈಯಾ ಪ್ರಭಾವದಿಂದ ಮುಕ್ತಿ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
Shani Gochar 2022: ಶನಿಯ ಸಂಚಾರವು ಅನೇಕ ರಾಶಿಚಕ್ರ ಚಿಹ್ನೆಗಳಿಗೆ ತೊಂದರೆಗಳನ್ನು ನೀಡುತ್ತದೆ. ಶನಿಯು ತನ್ನ ಸ್ವಂತ ರಾಶಿಯಾದ ಕುಂಭ ರಾಶಿಗೆ ಪ್ರವೇಶಿಸಿದ ಕೂಡಲೇ ಮೀನ ರಾಶಿಯವರಿಗೆ ಏಳೂವರೆ ವರ್ಷದ ಶನಿ ದೆಸೆ ಆರಂಭವಾಗಿದೆ. ಇದರ ಹೊರತಾಗಿ 2 ರಾಶಿಯ ಜನರು ಶನಿಗ್ರಹದ ಕೋಪಕ್ಕೆ ಕಾರಣವಾಗಬೇಕಾಗುತ್ತದೆ.
ಶನಿದೇವನು ರಾಶಿಚಕ್ರವನ್ನು ಬದಲಾಯಿಸಿದಾಗ, ಕೆಲವು ರಾಶಿಯವರಿಗೆ ಶನಿ ಧೈಯ್ಯಾ ಅಥವಾ ಎರಡೂವರೆ ವರ್ಷದ ಶನಿ ದೆಸೆ ಆರಂಭವಾಗುತ್ತದೆ. ಇನ್ನು ಕೆಲವು ರಾಶಿಯವರಿಗೆ ಶನಿ ಸಾಡೇ ಸಾತಿ ಅಥವಾ ಏಳೂವರೆ ವರ್ಷದ ಶನಿ ದೆಸೆ ಶುರುವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.