English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Sharad Purnima

Sharad Purnima

ಶರದ್ ಪೂರ್ಣಿಮೆಯಂದು ಈ ಕೆಲಸ ಮಾಡಿದ್ರೆ ವರ್ಷವಿಡೀ ಶ್ರೀಮಂತರಾಗಿರುತ್ತೀರಿ: ತಾಯಿ ಲಕ್ಷ್ಮಿದೇವಿ ನಿಮ್ಮ ಕೈಬಿಡಲ್ಲ!!
Sharad Purnima Oct 6, 2025, 10:09 AM IST
ಶರದ್ ಪೂರ್ಣಿಮೆಯಂದು ಈ ಕೆಲಸ ಮಾಡಿದ್ರೆ ವರ್ಷವಿಡೀ ಶ್ರೀಮಂತರಾಗಿರುತ್ತೀರಿ: ತಾಯಿ ಲಕ್ಷ್ಮಿದೇವಿ ನಿಮ್ಮ ಕೈಬಿಡಲ್ಲ!!
ಶರದ್ ಪೂರ್ಣಿಮೆಯಂದು ಉಪವಾಸ ಮಾಡುವುದು ವಿಶೇಷ ಮಹತ್ವದ್ದಾಗಿದೆ. ಈ ಹುಣ್ಣಿಮೆಯಂದು ಉಪವಾಸ ಆಚರಿಸುವ ಮತ್ತು ತಾಯಿ ಲಕ್ಷ್ಮಿದೇವಿಯನ್ನ ಧ್ಯಾನಿಸುವ ಭಕ್ತರು ತಮ್ಮ ಜೀವನದಲ್ಲಿ ಎಂದಿಗೂ ಸಂತೋಷ-ಸಮೃದ್ಧಿಯ ಕೊರತೆ ಅನುಭವಿಸುವುದಿಲ್ಲವೆಂದು ಹೇಳಲಾಗುತ್ತದೆ.
17 October 2024 Panchang: ಗುರುವಾರದ ಪಂಚಾಂಗ, ರಾಹುಕಾಲ, ಮಂಗಳಕರ ಮತ್ತು ಸೂರ್ಯೋದಯ-ಸೂರ್ಯಾಸ್ತ ಸಮಯವನ್ನ ತಿಳಿಯಿರಿ
17 October 2024 Panchang Oct 16, 2024, 11:09 PM IST
17 October 2024 Panchang: ಗುರುವಾರದ ಪಂಚಾಂಗ, ರಾಹುಕಾಲ, ಮಂಗಳಕರ ಮತ್ತು ಸೂರ್ಯೋದಯ-ಸೂರ್ಯಾಸ್ತ ಸಮಯವನ್ನ ತಿಳಿಯಿರಿ
17 October 2024 Panchang: 17 ಅಕ್ಟೋಬರ್ 2024ರ ಶುಭ ಸಮಯ ಯಾವುದು ಎಂದು  ತಿಳಿಯಿರಿ. ಗುರುವಾರದ ರಾಹುಕಾಲ ಮತ್ತು ಸೂರ್ಯೋದಯ-ಸೂರ್ಯಾಸ್ತ ಸಮಯವನ್ನು ಸಹ ತಿಳಿಯಿರಿ.
ಶರದ್ ಪೂರ್ಣಿಮಾದಂದು ಚಂದ್ರನ ಮುಂದೆ ಈ ಕೆಲಸ ಮಾಡಿದ್ರೆ ಅನಾರೋಗ್ಯದಿಂದ ಪರಿಹಾರ, ಸಂಪತ್ತು ವೃದ್ಧಿ
Sharad Purnima Oct 15, 2024, 11:41 AM IST
ಶರದ್ ಪೂರ್ಣಿಮಾದಂದು ಚಂದ್ರನ ಮುಂದೆ ಈ ಕೆಲಸ ಮಾಡಿದ್ರೆ ಅನಾರೋಗ್ಯದಿಂದ ಪರಿಹಾರ, ಸಂಪತ್ತು ವೃದ್ಧಿ
Sharad Purnima: ಹಿಂದೂ ಧರ್ಮದಲ್ಲಿ ಶರದ್ ಪೂರ್ಣಿಮಾ ದಿನವನ್ನು ಅತ್ಯಂತ ಪ್ರಮುಖ ದಿನ ಎಂದು ಹೇಳಲಾಗುತ್ತದೆ. ಈ ದಿನ ಕೈಗೊಳ್ಳುವ ಒಂದು ಸಣ್ಣ ಪರಿಹಾರದಿಂದ ಜೀವನದಲ್ಲಿ ವ್ಯಕ್ತಿಯ ಅದೃಷ್ಟವೇ ಬದಲಾಗುತ್ತದೆ. 
ನವರಾತ್ರಿ, ಕರ್ವಾಚೌತ್ & ದೀಪಾವಳಿ ಸೇರಿ ಅಕ್ಟೋಬರ್‌ನಲ್ಲಿ ಸಾಲು ಸಾಲು ಹಬ್ಬಗಳ ಸಂಭ್ರಮ; ಯಾವ ದಿನ ಯಾವ ಹಬ್ಬ ತಿಳಿಯಿರಿ
October 2024 Festivals Sep 30, 2024, 07:17 PM IST
ನವರಾತ್ರಿ, ಕರ್ವಾಚೌತ್ & ದೀಪಾವಳಿ ಸೇರಿ ಅಕ್ಟೋಬರ್‌ನಲ್ಲಿ ಸಾಲು ಸಾಲು ಹಬ್ಬಗಳ ಸಂಭ್ರಮ; ಯಾವ ದಿನ ಯಾವ ಹಬ್ಬ ತಿಳಿಯಿರಿ
October 2024 Festivals Calendar: ಅಕ್ಟೋಬರ್ ತಿಂಗಳನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ ಅನೇಕ ಪ್ರಮುಖ ಉಪವಾಸಗಳು ಮತ್ತು ಹಬ್ಬಗಳು ನಡೆಯುತ್ತವೆ. ಹಾಗಾದರೆ ಅಕ್ಟೋಬರ್ ತಿಂಗಳಲ್ಲಿ ಬರುವ ಹಬ್ಬದ ನಿಖರವಾದ ದಿನಾಂಕವನ್ನು ಇಲ್ಲಿ ತಿಳಿಯಿರಿ.
Chandra Grahan 2023: ಚಂದ್ರಗ್ರಹಣ ಪ್ರಭಾವದಿಂದ ಈ ಬಾರಿ ಶರದ್ ಪೂರ್ಣಿಮೆಯಂದು ಅಮೃತ ಮಳೆಯಾಗಲ್ಲ!
Chandra Grahan 2023 Oct 28, 2023, 05:46 PM IST
Chandra Grahan 2023: ಚಂದ್ರಗ್ರಹಣ ಪ್ರಭಾವದಿಂದ ಈ ಬಾರಿ ಶರದ್ ಪೂರ್ಣಿಮೆಯಂದು ಅಮೃತ ಮಳೆಯಾಗಲ್ಲ!
ಚಂದ್ರಗ್ರಹಣ 2023: ಶರದ್ ಪೂರ್ಣಿಮೆಯ ದಿನದಂದು ನೀವು ಖೀರ್ ತಯಾರಿಸಿ ಚಂದ್ರನ ಬೆಳಕಿನಲ್ಲಿ ಇಟ್ಟರೆ ಅದರ ಮೇಲೆ ಅಮೃತ ಮಳೆಯಾಗುತ್ತದೆ. ಬಹುಶಃ ಈ ದಿನದಂದು ಜನರು ತಮ್ಮ ಬೆರಳುಗಳಿಂದ ಖೀರ್ ಸವಿಯಲು ಇದು ಕಾರಣವಾಗಿರಬಹುದು. ಆದರೆ ಈ ಪ್ರಾಚೀನ ಸಂಪ್ರದಾಯವನ್ನು ಶರದ್ ಪೂರ್ಣಿಮೆಯಂದು ಆಚರಿಸಲಾಗುವುದಿಲ್ಲ.
ಇಂದು ವರ್ಷದ ಕೊನೆಯ ಚಂದ್ರಗ್ರಹಣ : ಈ ರಾಶಿಗಳಿಗೆ ಒಲಿಯುವಳು ಅದೃಷ್ಟ ಲಕ್ಷ್ಮಿ.. ಕುಬೇರನ ನಿಧಿಯನ್ನೇ ಕರುಣಿಸುವಳು!
Lunar Eclipse 2023 Oct 28, 2023, 05:54 AM IST
ಇಂದು ವರ್ಷದ ಕೊನೆಯ ಚಂದ್ರಗ್ರಹಣ : ಈ ರಾಶಿಗಳಿಗೆ ಒಲಿಯುವಳು ಅದೃಷ್ಟ ಲಕ್ಷ್ಮಿ.. ಕುಬೇರನ ನಿಧಿಯನ್ನೇ ಕರುಣಿಸುವಳು!
Chandra Grahan 2023 : ವರ್ಷದ ಎರಡನೇ ಮತ್ತು ಕೊನೆಯ ಚಂದ್ರ ಗ್ರಹಣ ಅಕ್ಟೋಬರ್ 28 ರಂದು ಸಂಭವಿಸಲಿದೆ. ಶರದ್ ಪೂರ್ಣಿಮೆಯ ದಿನದಂದು ಮೇಷ ರಾಶಿಯಲ್ಲಿ ಈ ಗ್ರಹಣ ಸಂಭವಿಸುತ್ತದೆ. ಕೆಲವು ರಾಶಿಗಳು ವಿಶೇಷ ಪ್ರಯೋಜನಗಳನ್ನು ಪಡೆಯುತ್ತವೆ.  
4 ಗಂಟೆ ಚಂದ್ರಗ್ರಹಣ-20 ಗಂಟೆ ಶರದ್ ಪೂರ್ಣಿಮೆ: ಸೂತಕದ ಅವಧಿಯಲ್ಲಿ ಹಾಲಿಗೆ ಈ ವಸ್ತು ಬೆರೆಸಿದರೆ ಸಿಗಲಿದೆ ಶುಭಫಲ
lunar eclipse Oct 27, 2023, 09:17 PM IST
4 ಗಂಟೆ ಚಂದ್ರಗ್ರಹಣ-20 ಗಂಟೆ ಶರದ್ ಪೂರ್ಣಿಮೆ: ಸೂತಕದ ಅವಧಿಯಲ್ಲಿ ಹಾಲಿಗೆ ಈ ವಸ್ತು ಬೆರೆಸಿದರೆ ಸಿಗಲಿದೆ ಶುಭಫಲ
Sharad Poornima and Chandragrahan: ಈ ವರ್ಷ ಶರದ್ ಪೂರ್ಣಿಮಾ ದಿನದಂದೇ ಚಂದ್ರಗ್ರಹಣವಿರಲಿದೆ. ಶರದ್ ಪೂರ್ಣಿಮೆ ಅಕ್ಟೋಬರ್ 28 ರಂದು ಮತ್ತು ಅದೇ ದಿನ ಚಂದ್ರಗ್ರಹಣ ಸಹ ಸಂಭವಿಸುತ್ತದೆ. ನಿಮಗೆ ತಿಳಿದಿರುವಂತೆ, ಶರದ್ ಪೂರ್ಣಿಮೆಯಂದು ಚಂದ್ರನ ಬೆಳಕಿನಲ್ಲಿ ನೈವೇದ್ಯ ತಿನ್ನುವ ಸಂಪ್ರದಾಯವಿದೆ.
ಚಂದ್ರಗ್ರಹಣದಲ್ಲಿ ಈ 4 ಪದಾರ್ಥಗಳನ್ನು ದಾನ ಮಾಡಿದರೆ ಅಷ್ಟೈಶ್ವರ್ಯ ಪ್ರಾಪ್ತಿ
lunar eclipse Oct 27, 2023, 02:35 PM IST
ಚಂದ್ರಗ್ರಹಣದಲ್ಲಿ ಈ 4 ಪದಾರ್ಥಗಳನ್ನು ದಾನ ಮಾಡಿದರೆ ಅಷ್ಟೈಶ್ವರ್ಯ ಪ್ರಾಪ್ತಿ
Daan During Chandra Grahan: ಗ್ರಹಣದ ಸಮಯದಲ್ಲಿ ದಾನ ಮಾಡುವುದನ್ನು ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ. ಅದರಲ್ಲೂ ಚಂದ್ರ ಗ್ರಹಣದಲ್ಲಿ ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.   
ಶರದ್ ಪೂರ್ಣಿಮಾ ದಿನವೇ ಚಂದ್ರಗ್ರಹಣ, ಗಜಕೇಸರಿ ಯೋಗ: ಈ ರಾಶಿಯವರ ಮನೆಗೆ ತಾಯಿ ಲಕ್ಷ್ಮಿ ಪ್ರವೇಶ
Sharad Purnima Oct 27, 2023, 08:27 AM IST
ಶರದ್ ಪೂರ್ಣಿಮಾ ದಿನವೇ ಚಂದ್ರಗ್ರಹಣ, ಗಜಕೇಸರಿ ಯೋಗ: ಈ ರಾಶಿಯವರ ಮನೆಗೆ ತಾಯಿ ಲಕ್ಷ್ಮಿ ಪ್ರವೇಶ
Gajakesari Yoga: ನಾಳೆ ಶನಿವಾರ, 28 ಅಕ್ಟೋಬರ್ 2023ರಂದು ಶರದ್ ಪೂರ್ಣಿಮೆಯ ರಾತ್ರಿ ಚಂದ್ರನ ಮೇಲೆ ಗ್ರಹಣದ ಛಾಯೆ ಮೂಡಲಿದ್ದು, ಈ ಅವಧಿಯಲ್ಲಿ ಶುಭಕರ ಗಜಕೇಸರಿ ಯೋಗ ನಿರ್ಮಾಣವಾಗುತ್ತಿದೆ. ಇದರಿಂದಾಗಿ, ನಾಲ್ಕು ರಾಶಿಯವರ ಜೀವನದಲ್ಲಿ ತಾಯಿ ಲಕ್ಷ್ಮಿ ಪ್ರವೇಶಿಸಲಿದ್ದಾಳೆ ಎಂದು ಹೇಳಲಾಗುತ್ತಿದೆ. 
ಭಾರತದಲ್ಲಿ ಚಂದ್ರಗ್ರಹಣ ಯಾವ ಸಮಯದಲ್ಲಿ ಗೋಚರಿಸುತ್ತದೆ, ಸೂತಕ ಕಾಲ ಯಾವಾಗ ಪ್ರಾರಂಭ?
Chandra Grahan 2023 Oct 26, 2023, 02:33 PM IST
ಭಾರತದಲ್ಲಿ ಚಂದ್ರಗ್ರಹಣ ಯಾವ ಸಮಯದಲ್ಲಿ ಗೋಚರಿಸುತ್ತದೆ, ಸೂತಕ ಕಾಲ ಯಾವಾಗ ಪ್ರಾರಂಭ?
ಭಾರತದಲ್ಲಿ ಚಂದ್ರಗ್ರಹಣ 2023 ದಿನಾಂಕದ ಸಮಯ: ವರ್ಷದ 2ನೇ ಮತ್ತು ಕೊನೆಯ ಚಂದ್ರಗ್ರಹಣಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಚಂದ್ರಗ್ರಹಣ ಸಂಭವಿಸುವ ಮೊದಲು ಭಾರತದಲ್ಲಿ ಅದರ ನಿಖರವಾದ ಸಮಯ ಮತ್ತು ಸೂತಕ ಅವಧಿಯನ್ನು ತಿಳಿಯಿರಿ.
Chandra Grahan 2023: ಚಂದ್ರಗ್ರಹಣದಂದು ಈ ರಾಶಿಗಳ ಜನರ ಮನೆಯಲ್ಲಿ ಹಣದ ಮಳೆಯಾಗುತ್ತದೆ..!
Lunar Eclipse 2023 Oct 19, 2023, 10:05 AM IST
Chandra Grahan 2023: ಚಂದ್ರಗ್ರಹಣದಂದು ಈ ರಾಶಿಗಳ ಜನರ ಮನೆಯಲ್ಲಿ ಹಣದ ಮಳೆಯಾಗುತ್ತದೆ..!
Lunar Eclipse 2023: 2023ರ ಕೊನೆಯ ಚಂದ್ರಗ್ರಹಣವು ಅ.28ರಂದು ನಡೆಯುತ್ತಿದೆ. ಶರದ್ ಪೂರ್ಣಿಮೆಯ ರಾತ್ರಿ ಸಂಭವಿಸುವ ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುತ್ತದೆ ಮತ್ತು ಇದು ಎಲ್ಲಾ 12 ರಾಶಿಗಳ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ.
Sharad Purnima: ದೀಪಾವಳಿಗೂ 15 ದಿನ ಮೊದಲು ಈ ವಿಶೇಷ ದಿನದಂದು ತಾಯಿ ಲಕ್ಷ್ಮಿಯನ್ನು ಆರಾಧಿಸಿದರೆ ಎಂದಿಗೂ ಹಣದ ಕೊರತೆ ಆಗಲ್ಲ
Sharad Purnima Sep 30, 2022, 03:37 PM IST
Sharad Purnima: ದೀಪಾವಳಿಗೂ 15 ದಿನ ಮೊದಲು ಈ ವಿಶೇಷ ದಿನದಂದು ತಾಯಿ ಲಕ್ಷ್ಮಿಯನ್ನು ಆರಾಧಿಸಿದರೆ ಎಂದಿಗೂ ಹಣದ ಕೊರತೆ ಆಗಲ್ಲ
Sharad Purnima 2022: ಜೀವನದಲ್ಲಿ ಕಷ್ಟ-ಸುಖ ಎರಡೂ ಸಹ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ, ಜೀವನದಲ್ಲಿ ಎದುರಾಗುತ್ತಿರುವ ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಪಡೆಯಲು ದೀಪಾವಳಿಯ ಹದಿನೈದು ದಿನಗಳ ಮೊದಲು ಬರುವ ಈ ವಿಶೇಷ ದಿನದಂದು ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮೀದೇವಿಯನ್ನು ವಿಶೇಷವಾಗಿ ಪೂಜಿಸುವುದು ತುಂಬಾ ಶುಭ ಎಂದು ಹೇಳಲಾಗುತ್ತದೆ.

Trending News

  • ಅತ್ಯಂತ ಶುದ್ಧ ಚಿನ್ನ ಸಿಗುವ ಏಕೈಕ ಜಾಗ ಯಾವುದು ಗೊತ್ತಾ? ಹಳದಿ ಲೋಹಕ್ಕೆ ಭಾರೀ ಡಿಮ್ಯಾಂಡ್‌ ಇರಲು ಇದೇ ಕಾರಣ..
    Purest gold

    ಅತ್ಯಂತ ಶುದ್ಧ ಚಿನ್ನ ಸಿಗುವ ಏಕೈಕ ಜಾಗ ಯಾವುದು ಗೊತ್ತಾ? ಹಳದಿ ಲೋಹಕ್ಕೆ ಭಾರೀ ಡಿಮ್ಯಾಂಡ್‌ ಇರಲು ಇದೇ ಕಾರಣ..

  • ವರ್ಷಗಳ ಪ್ರೀತಿಗೆ ಎಳ್ಳು ನೀರು.. ಕರಿಷ್ಮಾ ಕಪೂರ್‌-ಅಭಿಷೇಕ್ ಬಚ್ಚನ್ ನಿಶ್ಚಿತಾರ್ಥ ಮುರಿದಿದ್ದು ಈ ಒಂದು ಕಾರಣಕ್ಕೆ!
    Abhishek Karisma engagement
    ವರ್ಷಗಳ ಪ್ರೀತಿಗೆ ಎಳ್ಳು ನೀರು.. ಕರಿಷ್ಮಾ ಕಪೂರ್‌-ಅಭಿಷೇಕ್ ಬಚ್ಚನ್ ನಿಶ್ಚಿತಾರ್ಥ ಮುರಿದಿದ್ದು ಈ ಒಂದು ಕಾರಣಕ್ಕೆ!
  • ಪುರಾಣಗಳಲ್ಲಿ ಉಲ್ಲೇಖಿಸಿದಂತೆ ಮೃತದೇಹವನ್ನು ಒಂಟಿಯಾಗಿ ಬಿಡಬಾರದು ಎನ್ನುವುದು ಯಾಕೆ ಗೊತ್ತಾ?
    Purana
    ಪುರಾಣಗಳಲ್ಲಿ ಉಲ್ಲೇಖಿಸಿದಂತೆ ಮೃತದೇಹವನ್ನು ಒಂಟಿಯಾಗಿ ಬಿಡಬಾರದು ಎನ್ನುವುದು ಯಾಕೆ ಗೊತ್ತಾ?
  • ಕೇವಲ 77 ಸಾವಿರಕ್ಕೆ ಅದ್ಭುತ ಮೈಲೇಜ್‌ ನೀಡುವ 110 CC ಬೈಕ್‌ ಖರೀದಿಸಿ: ಇಂದೇ ಮನೆಗೆ ತನ್ನಿ...
    Honda Livo 2025
    ಕೇವಲ 77 ಸಾವಿರಕ್ಕೆ ಅದ್ಭುತ ಮೈಲೇಜ್‌ ನೀಡುವ 110 CC ಬೈಕ್‌ ಖರೀದಿಸಿ: ಇಂದೇ ಮನೆಗೆ ತನ್ನಿ...
  • 7 ವರ್ಷದ ಲವ್ ಫೇಲ್.. ತನಗಿಂತ ಚಿಕ್ಕ ನಟನೊಂದಿಗೆ ಮದುವೆ, ಪತಿಗಿಂತ 6 ಪಟ್ಟು ಶ್ರೀಮಂತೆ ಈ ಸ್ಟಾರ್‌ ಹೀರೋಯಿನ್!‌
    Katrina Kaif
    7 ವರ್ಷದ ಲವ್ ಫೇಲ್.. ತನಗಿಂತ ಚಿಕ್ಕ ನಟನೊಂದಿಗೆ ಮದುವೆ, ಪತಿಗಿಂತ 6 ಪಟ್ಟು ಶ್ರೀಮಂತೆ ಈ ಸ್ಟಾರ್‌ ಹೀರೋಯಿನ್!‌
  • ಈ ಹಾವು ನೋಡೋಕೆ ಸುಂದರ ಆದ್ರೆ ಕಚ್ಚಿದ್ರೆ ಪರ ಲೋಕ ಫಿಕ್ಸ್‌! ಮುದ್ದಾಗಿದೆ ಅಂತ ಮನಸೋತ್ರೆ ಪ್ರಾಣ ಹೋಗೋದು ಗ್ಯಾರಂಟಿ...
    boomslang
    ಈ ಹಾವು ನೋಡೋಕೆ ಸುಂದರ ಆದ್ರೆ ಕಚ್ಚಿದ್ರೆ ಪರ ಲೋಕ ಫಿಕ್ಸ್‌! ಮುದ್ದಾಗಿದೆ ಅಂತ ಮನಸೋತ್ರೆ ಪ್ರಾಣ ಹೋಗೋದು ಗ್ಯಾರಂಟಿ...
  • ಹೆಂಡತಿ ತನ್ನ ಗಂಡನ ಜೊತೆ ಈ 5 ವಿಷಯಗಳ ಬಗ್ಗೆ ಎಂದಿಗೂ ಶೇರ್ ಮಾಡಿಕೊಳ್ಳುವುದಿಲ್ಲ!
    Relationship
    ಹೆಂಡತಿ ತನ್ನ ಗಂಡನ ಜೊತೆ ಈ 5 ವಿಷಯಗಳ ಬಗ್ಗೆ ಎಂದಿಗೂ ಶೇರ್ ಮಾಡಿಕೊಳ್ಳುವುದಿಲ್ಲ!
  • "ಮ್ಯಾಚ್‌ ಮುನ್ನ 6 ಬಿಯರ್ ಕುಡಿಯುತ್ತೇನೆ" ಬಹಿರಂಗ ಹೇಳಿಕೆ ಕೊಟ್ಟ ಖ್ಯಾತ ಕ್ರಿಕೆಟಿಗ ತಂಡದಿಂದಲೇ ಔಟ್‌?
    Mitchell Marsh
    "ಮ್ಯಾಚ್‌ ಮುನ್ನ 6 ಬಿಯರ್ ಕುಡಿಯುತ್ತೇನೆ" ಬಹಿರಂಗ ಹೇಳಿಕೆ ಕೊಟ್ಟ ಖ್ಯಾತ ಕ್ರಿಕೆಟಿಗ ತಂಡದಿಂದಲೇ ಔಟ್‌?
  • ಆರ್ಸಿಬಿ ಮಹಿಳಾ ತಂಡದ ನೂತನ ಕೋಚ್ ಆಗಿ ಆಯ್ಕೆಯಾದ ಮಲೊಲನ್ ರಂಗರಾಜನ್ ಬಗ್ಗೆ ನಿಮಗೆಷ್ಟು ಗೊತ್ತು?
    Malolan Rangarajan
    ಆರ್ಸಿಬಿ ಮಹಿಳಾ ತಂಡದ ನೂತನ ಕೋಚ್ ಆಗಿ ಆಯ್ಕೆಯಾದ ಮಲೊಲನ್ ರಂಗರಾಜನ್ ಬಗ್ಗೆ ನಿಮಗೆಷ್ಟು ಗೊತ್ತು?
  • ಸಾರ್ವಕಾಲಿಕ ಗರಿಷ್ಠ ಬೆಲೆಯಿಂದ ಕುಸಿದ ಚಿನ್ನದ ಬೆಲೆ : 10,643 ರೂ.ಗಳಷ್ಟು ಅಗ್ಗವಾದ ಬಂಗಾರ
    Gold price
    ಸಾರ್ವಕಾಲಿಕ ಗರಿಷ್ಠ ಬೆಲೆಯಿಂದ ಕುಸಿದ ಚಿನ್ನದ ಬೆಲೆ : 10,643 ರೂ.ಗಳಷ್ಟು ಅಗ್ಗವಾದ ಬಂಗಾರ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x