GT vs KKR, IPL 2023: ಐಪಿಎಲ್ 2023 ರ 12 ನೇ ಪಂದ್ಯದಲ್ಲಿ ಗುಜರಾತ್ ನಾಯಕ ರಶೀದ್ ಖಾನ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಕೋಲ್ಕತ್ತಾ ಎದುರು ಗುಜರಾತ್’ನ ಬ್ಯಾಟ್ಸ್ಮನ್’ಗಳು 203 ರನ್’ಗಳ ದೊಡ್ಡ ಸ್ಕೋರ್ ಗಳಿಸಿದ್ದರು. ಕೋಲ್ಕತ್ತಾ ಬೌಲರ್’ಗಳು ಕೇವಲ 4 ವಿಕೆಟ್’ಗಳನ್ನು ಕಬಳಿಸುವಲ್ಲಿ ಯಶಸ್ವಿಯಾದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.