Skin Care: ಅರಿಶಿನವು ಹಲವು ಔಷಧೀಯ ಗುಣಗಳನ್ನು ಹೊಂದಿದ್ದು ಇದರ ಬಳಕೆಯಿಂದ ಉತ್ತಮ ಆರೋಗ್ಯ ನಮ್ಮದಾಗಲಿದೆ. ಇಷ್ಟು ಮಾತ್ರವಲ್ಲ ಅರಿಶಿನವನ್ನು ನೈಸರ್ಗಿಕ ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತದೆ.
Makeup Tips: ಮೇಕಪ್ ನಲ್ಲಿ ಫೌಂಡೇಶನ್ ಪ್ರಮುಖ ಪಾತ್ರವನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಫೌಂಡೇಶನ್ಗಳು ಲಭ್ಯವಿದೆ. ಆದರೆ ಇಲ್ಲಿ ನಾವು ನಿಮ್ಮ ತ್ವಚೆಗೆ ಅನುಗುಣವಾಗಿ ಫೌಂಡೇಶನ್ ಅನ್ನು ಹೇಗೆ ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳುತ್ತೇವೆ.
Summer Skin Care: ಸುಡುವ ಬೇಸಿಗೆಯಲ್ಲಿ ನಮ್ಮ ಚರ್ಮವು ಬದಲಾವಣೆಗಳನ್ನು ಅನುಭವಿಸಲು ಪ್ರಾರಂಭಿಸುತ್ತದೆ. ದಿನವಿಡೀ ಅತಿಯಾದ ಶಾಖ ಮತ್ತು ತೇವಾಂಶದಿಂದ, ನಿಮ್ಮ ಚರ್ಮಕ್ಕೆ ಹೆಚ್ಚಿನ ರಕ್ಷಣೆಯ ಅಗತ್ಯವಿದೆ. ಆದ್ದರಿಂದ ಬೇಸಿಗೆಯಲ್ಲಿ ತ್ವಚೆಯ ಆರೋಗ್ಯವನ್ನು ಕಾಪಾಡಲು ಇಲ್ಲಿ ಕೆಲವು ವಿಧಾನಗಳಿವೆ.
Mango Benefits: ಮಾವಿನ ಸಿಪ್ಪೆಯನ್ನು ರುಬ್ಬುವ ಮೂಲಕ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ನಂತರ ಅದನ್ನು ನೀರಿನಿಂದ ತೊಳೆಯಿರಿ. ಇದು ಸುಕ್ಕುಗಳು ಮತ್ತು ಮೊಡವೆಗಳನ್ನು ತೊಡೆದುಹಾಕಬಹುದು.
Skin Care By Watermelon: ಹೊಳೆಯುವ ತ್ವಚೆಯನ್ನು ಯಾರು ಬಯಸುವುದಿಲ್ಲ ಹೇಳಿ. ಆದರೆ ಬದಲಾಗುತ್ತಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ, ತ್ವಚೆಯ ಸಮಸ್ಯೆಗಳು ಎದುರಾಗುತ್ತವೆ. ಚರ್ಮದ ಮೇಲಿನ ಕಲೆಗಳು, ಮೊಡವೆಗಳ ನಿವಾರಣೆಗೆ ಜನ ಹಲವಾರು ಕಷ್ಟ ಪಡುತ್ತಾರೆ. ಆದರೆ ಕಲ್ಲಂಗಡಿ ಫೇಶಿಯಲ್ ನಿಮ್ಮ ಚರ್ಮವನ್ನು ಮತ್ತೆ ಹೊಳೆಯುವಂತೆ ಮಾಡುತ್ತದೆ
Skin Care: ಸೇಬು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ದಿನಕ್ಕೆ ಒಂದು ಸೇಬು ತಿಂದರೆ ಸಾಕು ವೈದ್ಯರನ್ನು ದೂರವಿಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ಚರ್ಮದ ಸಮಸ್ಯೆಗಳನ್ನು ಗುಣಪಡಿಸುವಲ್ಲಿಯೂ ಸಹ ಉಪಯುಕ್ತವಾಗಿದೆ.
ಹಸಿ ಹಾಲನ್ನು ಮುಖಕ್ಕೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ. ನಿಮ್ಮ ತ್ವಚೆಯ ಆರೈಕೆಗೆ ಹಸಿ ಹಾಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಹಸಿ ಹಾಲನ್ನು ಬಳಸಲು ನೀವು ಕಷ್ಟಪಡಬೇಕಾಗಿಲ್ಲ. ಇದು ತ್ವಚೆಗೆ ಉತ್ತಮವಾದ ಮನೆಮದ್ದು ಎಂದು ಕೂಡ ಕರೆಯಲ್ಪಡುತ್ತದೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಕಪ್ಪು ಕಲೆಗಳು ಸಹ ಕಡಿಮೆಯಾಗುತ್ತದೆ.
Natural tips for skin: ಸೌಂದರ್ಯಯುತ ತ್ವಚೆ ಪಡೆಯಲು ಮನೆಯಲ್ಲಿಯೇ ಲಭ್ಯವಿರುವ ಹಲವು ಪದಾರ್ಥಗಳು ನಮಗೆ ಸಹಕಾರಿಯಾಗಿವೆ. ನಮ್ಮ ಸುತ್ತಲೂ ಇಂತಹ ಅನೇಕ ಆಯುರ್ವೇದ ಎಲೆಗಳಿವೆ, ಇದನ್ನು ಬಳಸಿಕೊಂಡು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ಇಂದು ನಾವು ಅಂತಹ ಒಂದು ಎಲೆಯ ಬಗ್ಗೆ ಹೇಳುತ್ತಿದ್ದೇವೆ, ಇದನ್ನು ಬಳಸಿಕೊಂಡು ಚರ್ಮವನ್ನು ಸುಂದರವಾಗಿಸಬಹುದು.
Healthy Bathing Tips: ನಿತ್ಯ ಸ್ನಾನ ಮಾಡಿದರೂ, ಚರ್ಮದ ಆರೋಗ್ಯದ ಬಗ್ಗೆ ಎಷ್ಟೇ ಕಾಳಜಿವಹಿಸಿದರೂ ಹಲವು ಬಾರಿ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಸ್ನಾನ ಮಾಡುವಾಗ ವಿಶೇಷ ಸಲಹೆಗಳನ್ನು ಅನುಸರಿಸುವ ಮೂಲಕ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು.
ಬೆಂಗಳೂರು : ಪ್ರತಿಯೊಬ್ಬರೂ ತಾವು ಸುಂದರವಾಗಿ ಕಾಣಬೇಕು ಎಂದು ಬಯಸುತ್ತಾರೆ. ಆದರೆ, ನಮ್ಮ ದೈನಂದಿನ ಜೀವನದಲ್ಲಿ, ನಮ್ಮ ಚರ್ಮಕ್ಕೆ ತುಂಬಾ ಹಾನಿಕಾರಕವಾದ ಆಹಾರವನ್ನು ನಾವು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತೇವೆ. ಇಂದಿನಿಂದಲೇ ಈ ಆಹಾರಗಳಿಗೆ ಕಡಿವಾಣ ಹಾಕಿ... ಸುಂದರ ತ್ವಚೆ ನಿಮ್ಮದಾಗಬೇಕಾದರೆ ಕೆಲವೊಂದು ಆಹಾರಗಳಿಂದ ದೂರವಿರಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.