Public Provident Fund Account: ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸಂಬಂಧಿಸಿದಂತೆ ಆಗಸ್ಟ್ 21, 2024ರಂದು ಹೊಸ ಸುತ್ತೋಲೆ ಹೊರಡಿಸಲಾಗಿದ್ದು, ಅಕ್ಟೋಬರ್ 01ರಿಂದ ಹೊಸ ನಿಯಮ ಜಾರಿಯಾಗಲಿದೆ.
Small Saving Scheme Interest Rate:ಈ ಹಿಂದೆ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕ ಅವಧಿಯಲ್ಲಿ ಬಡ್ಡಿ ದರವನ್ನು ಅದೇ ಮಟ್ಟದಲ್ಲಿ ಕಾಯ್ದುಕೊಳ್ಳಲಾಗಿತ್ತು.ಆದರೆ, ಈ ಬಾರಿ ಸಣ್ಣ ಹೂಡಿಕೆದಾರರಿಗೆ ಸರ್ಕಾರ ಪರಿಹಾರ ನೀಡಬಹುದು ಎನ್ನಲಾಗಿದೆ.
Investment Idea: ಕಳೆದ ಒಂದು ವರ್ಷದಲ್ಲಿ FD ಬಡ್ಡಿದರಗಳು ವೇಗವಾಗಿ ಹೆಚ್ಚಾಗಿವೆ. ಆದರೆ ಇದರ ಹೊರತಾಗಿ, ನಿಮಗೆ ಉತ್ತಮ ಆದಾಯವನ್ನು ನೀಡುವ ಕೆಲವು ಹೂಡಿಕೆ ಆಯ್ಕೆಗಳಿವೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ (Business News In Kannada).
Tax Saving Scheme: ಅಂಚೆ ಕಚೇರಿಯ ಉಳಿತಾಯ ಯೋಜನೆಗಳು ಅಪಾಯ ಮುಕ್ತವಾಗಿವೆ. ಮಾತ್ರವಲ್ಲ, ಇದರಲ್ಲಿ ನೀವು ನಿಶ್ಚಿತ ಆದಾಯವನ್ನೂ ಗಳಿಸಬಹುದು. ನೀವು ಉಳಿತಾಯದ ಜೊತೆಗೆ ತೆರಿಗೆ ಉಳಿಸಲು ಯೋಚಿಸುತ್ತಿದ್ದರೆ ಅಂಚೆ ಕಚೇರಿಯ ಕೆಲವು ಯೋಜನೆಗಳು ನಿಮಗೆ ಪ್ರಯೋಜನಕಾರಿ ಆಗಿವೆ. ಅಂತಹ ಯೋಜನೆಗಳ ಬಗ್ಗೆ ತಿಳಿಯೋಣ...
ಈ ಸರ್ಕಾರಿ ಯೋಜನೆಯಲ್ಲಿ, ನೀವು ವಾರ್ಷಿಕವಾಗಿ ಕನಿಷ್ಠ ರೂ 500 ಹೂಡಿಕೆ ಮಾಡಬಹುದು ಮತ್ತು ಗರಿಷ್ಠ ಮಿತಿ ರೂ 1.5 ಲಕ್ಷದವರೆಗೆ ಇರುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ₹ 1.5 ಲಕ್ಷಕ್ಕಿಂತ ಹೆಚ್ಚಿನ ಠೇವಣಿಗಳ ಮೇಲೆ ಯಾವುದೇ ಬಡ್ಡಿಯನ್ನು ಗಳಿಸಲಾಗುವುದಿಲ್ಲ. ಮೊತ್ತವನ್ನು ಏಕರೂಪವಾಗಿ ಅಥವಾ ಕಂತುಗಳಲ್ಲಿ ಠೇವಣಿ ಮಾಡಬಹುದು. ಇದಕ್ಕೆ ಯಾವುದೇ ಮಿತಿಯಿಲ್ಲ.
Pradhan Mantri Shram Yogi Man Dhan Yojna: ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆ ಅಡಿಯಲ್ಲಿ, ಬೀದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ವಲಯಕ್ಕೆ ಸಂಬಂಧಿಸಿದ ಇತರ ಅನೇಕ ಕೆಲಸಗಳಲ್ಲಿ ತೊಡಗಿರುವ ಜನರು ತಮ್ಮ ವೃದ್ಧಾಪ್ಯವನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತಾರೆ.
Post Office MIS Calculator: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (Post Office MIS) ಒಂದು ಸೂಪರ್ಹಿಟ್ ಸಣ್ಣ ಉಳಿತಾಯ (Small Savings Scheme)ಯೋಜನೆ. ದರಲ್ಲಿ ನೀವು ಏಕಕಾಲಕ್ಕೆ ಹಣ ಹೂಡಿಕೆ ಮಾಡುವ ಮೂಲಕ ನೀವು ಪ್ರತಿ ತಿಂಗಳು ಖಾತರಿಯ ಆದಾಯವನ್ನು ಪಡೆಯಬಹುದು.
Power Of Compounding - ಸರ್ಕಾರದ ಇಂತಹ ಹಲವು ಯೋಜನೆಗಳಿದ್ದು, ಇವುಗಳಲ್ಲಿ ಹೂಡಿಕೆದಾರರು ಹೂಡಿಕೆ ಮಾಡುವ ಮೂಲಕ ಖಾತರಿಯ ಲಾಭವನ್ನು ಪಡೆಯುವುದರ ಜೊತೆಗೆ ತಮ್ಮ ಹಣವನ್ನು ಕೂಡ ಸಂಪೂರ್ಣವಾಗಿ ಸುರಕ್ಷಿತವಾಗಿರಿಸಬಹುದು.
ತಜ್ಞರ ಪ್ರಕಾರ, ಬೆಳವಣಿಗೆ ದರವನ್ನು ಹಳಿಗೆ ತರಲು ಹಣಕಾಸು ಮತ್ತು ವಿತ್ತೀಯ ಬೆಂಬಲ ಎರಡರ ಅಗತ್ಯವಿದೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿಯನ್ನು ಕಡಿತಗೊಳಿಸಿದರೆ ಸರ್ಕಾರದ ಮೇಲೆ ಸಾಲದ ಹೊರೆ ಕಡಿಮೆಯಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.