snake skin shedding video viral: ಹಾವುಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹರಿದಾಡುತ್ತಿವೆ. ನೆಟಿಜನ್ಗಳು ಕೂಡ ಹಾವುಗಳ ವಿಡಿಯೋವನ್ನು ಪದೇ ಪದೇ ವೀಕ್ಷಿಸುತ್ತಿದ್ದಾರೆ.
Snake Viral Video: ಸಾಮಾನ್ಯವಾಗಿ ಯಾರಾದರೂ ಜಗಳವಾಡುವಾಗ ಹಾವು-ಮುಂಗುಸಿಯಂತೆ ಜಗಳವಾಡ್ತಾರೆ ಅಂತಾ ಹೇಳೊದನ್ನ ನೀವು ಕೇಳಿರಬಹುದು. ಆದರೆ, ನಿಜವಾಗಿಯೂ ಹಾವು ಮುಂಗುಸಿ ಎದುರಾಗೋದನ್ನ ನೋಡಿದ್ದೀರಾ...
python: ತಮ್ಮ ದೈನಂದಿನ ಕರ್ಮಗಳನ್ನು ಮುಗಿಸಿಕೊಳ್ಳಲು ಜನ ಸಾಮಾನ್ಯವಾಗಿ ಬೆಳಗ್ಗೆ ಎದ್ದ ಒಡನೆ ಟಾಯ್ಲೆಟ್ಗೆ ಹೋಗುವುದು ಸಾಮಾನ್ಯ. ಆದರೆ, ಅದೇ ಜಾಗದಲ್ಲಿ ಯಮಧರ್ಮನಂತೆ ಹಾವು ಕಾಣಿಸಿಕೊಂಡರೆ ನೀವೇನು ಮಾಡುತ್ತಿರಾ? ಕೇಳೋಕೆ ಭಯ ಆಗುತ್ತಿದೆ ಅಲ್ವಾ?
Snake Video: ರಸ್ತೆಯಲ್ಲಿ ಹಾವು ಕಂಡರೂ ಭಯಭೀತರಾಗುತ್ತಾರೆ. ಉರಗ ಪ್ರೇಮಿ ಬಿಟ್ಟರೆ ಹಾವಿಗೆ ಹೆದರದವರಿಲ್ಲ.. ಒಂದು ವೇಳೆ ಹಾವು ನಿಮ್ಮ ತಲೆಯ ಮೇಲೆ ಚಲಿಸಲು ಪ್ರಾರಂಭಿಸಿದರೆ ಏನು ಮಾಡುತ್ತೀರಿ? ಇಂತದ್ದೇ ಮೈ ಜುಮ್ಮೆನಿಸುವ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ..
Thirsty Snake Video: ಬಿಸಿಲಿನ ತಾಪದಲ್ಲಿ ಹಾವೊಂದು ಬಾಯಾರಿಕೆಯಿಂದ ನರಳುತ್ತಿತ್ತು. ಈ ಸಮಯದಲ್ಲಿ, ಒಬ್ಬ ವ್ಯಕ್ತಿಯು ತನ್ನ ಅಂಗೈಯಲ್ಲಿ ನೀರನ್ನು ತೆಗೆದುಕೊಳ್ಳುವ ಮೂಲಕ ಹಾವಿನ ಬಾಯಾರಿಕೆಯನ್ನು ನೀಗಿಸುವ ದೃಶ್ಯದ ವಿಡಿಯೋ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.