Sanchar Saathi Portal: ರೈಲಿನಲ್ಲಿ ಪ್ರಯಾಣಿಸುವಾಗ ಫೋನ್ ಕಳೆದುಹೋದರೆ ಚಿಂತಿಸುವ ಅಗತ್ಯವಿಲ್ಲ. ಬದಲಿಗೆ ಕೂಡಲೇ ಸಂಚಾರ ಸಾಥಿ ಪೋರ್ಟಲ್ನಲ್ಲಿ ದೂರು ದಾಖಲಿಸಿದರೆ ನಿಮ್ಮ ಫೋನ್ ಮರಳಿ ಪಡೆಯಬಹುದು. ಹೇಗೆ ಅಂತೀರಾ ಈ ಸುದ್ದಿ ಓದಿ...
TRAI: ನಕಲಿ ಕರೆಗಳಂತಹ ಸಮಸ್ಯೆಯನ್ನು ನಿವಾರಿಸಲು TRAI ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸಿದೆ. ಇದರಲ್ಲಿ ಅಪರಿಚಿತರ ಕರೆಗಳಲ್ಲಿಯೂ ಸಹ ಕರೆ ಮಾಡುವವರ ಹೆಸರು ಮತ್ತು ಅದರ ಸಂಬಂಧಿತ ವಿವರಗಳು ಗೋಚರಿಸುತ್ತವೆ.
BSNL 4G Services: ಈ ಬಾರಿಯ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಸರ್ಕಾರವು ಖಾಸಗೀಕರಣದ ಬಗ್ಗೆ ತನ್ನ ನಿಲುವನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ. ಸರ್ಕಾರಿ ಬ್ಯಾಂಕುಗಳು, ರೈಲ್ವೆಗಳ ನಂತರ, ಈಗ ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ (BSNL) ಅನ್ನು ಖಾಸಗೀಕರಣಗೊಳಿಸುವ ಬಗ್ಗೆ ಸರ್ಕಾರ ಮಾಹಿತಿ ನೀಡಿದ್ದು ಬಿಎಸ್ಎನ್ಎಲ್ ಅನ್ನು ಖಾಸಗೀಕರಣಗೊಳಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ.
Mobile Tariff Price Hike: ಒಂದು ಸಮಯದಲ್ಲಿ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸುಮಾರು ಒಂದು ಡಜನ್ ನಿರ್ವಾಹಕರು ಇದ್ದರು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸ್ಪರ್ಧೆಯಿಂದಾಗಿ ಅನೇಕ ದೊಡ್ಡ ಕಂಪನಿಗಳು ವ್ಯವಹಾರವನ್ನು ತೊರೆಯಬೇಕಾಯಿತು.
CORONAVIRUS: ದೂರ ಸಂಪರ್ಕ ಸೇವೆ ಒದಗಿಸುವ ಒಂದು ಕಂಪನಿ ನೀಡಿರುವ ಮಾಹಿತಿ ಪ್ರಕಾರ ಹಣ ನೀಡಿ ಕಾಲರ್ ಟ್ಯೂನ್ ಬಳಸುತ್ತಿರುವ ಗ್ರಾಹಕರ ನಂಬರ್ ಗಳ ಮೇಲೆ ಈ ಆಡಿಯೋ ಸಂದೇಶ ಲಭ್ಯ ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಗ್ರಾಹಕರು ತಮ್ಮ ಜಿಯೋ ಕನೆಕ್ಷನ್ ಮೂಲಕ ಟ್ಯಾರಿಫ್ ಪ್ರೊಟೆಕ್ಷನ್ ವೈಶಿಷ್ಟ್ಯದ ಲಾಭ ಪಡೆದು ಹಳೆ ಪ್ಲ್ಯಾನ್ ಗೆ ರಿಚಾರ್ಚ್ ಮಾಡಿಸಬಹುದಾಗಿದೆ. ಆದರೆ, ಕೇವಲ ಜಿಯೋ ನಂಬರ್ ಮೇಲೆ ಆಕ್ಟಿವ್ ಪ್ಲ್ಯಾನ್ ಹೊಂದಿರದ ಗ್ರಾಹಕರಿಗೆ ಮಾತ್ರ ಈ ಟ್ಯಾರಿಫ್ ಪ್ರೊಟೆಕ್ಷನ್ ವಿಕಲ್ಪ ಲಭ್ಯವಿರುವುದು ಇಲ್ಲಿ ಗಮನಾರ್ಹವಾಗಿದೆ.
ದಿನಂಪ್ರತಿ Jio ಗ್ರಾಹಕರಿಗೆ ಸುಮಾರು ಕೆಲವು ವಿಶೇಷತೆಗಳೊಂದಿಗೆ ಹೊಸ ಕೊಡುಗೆಗಳು ಬರುತ್ತಿವೆ. ಆದರೆ, ಜಿಯೋ ಬಳಕೆದಾರರು ಇದರಲ್ಲಿ ವಿಶೇಷ ಪ್ರಯೋಜನಗಳನ್ನು ಪಡೆಯುವುದರ ಜೊತೆಗೆ ಕೆಲವು ಇತರ ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.