Tirupati History : ತಿರುಮಲ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಮಾಡಿದ ನಂತರ ಪ್ರತಿಯೊಬ್ಬ ಭಕ್ತರು ದೇವಸ್ಥಾನದ ಎದುರಿಗೆ ಇರುವ ಮೆಟ್ಟಿಲುಗಳ ಮೇಲೆ ಕುಳಿತು ತಿಮ್ಮಪ್ಪನ ದೇಗುಲದ ಮೇಲಿರುವ ಗೋಪುರದ ವೈಭವ ನೋಡುತ್ತಾರೆ. ಅಂದಹಾಗೆ ನೀವು ಸೂಕ್ಷ್ಮವಾಗಿ ಗಮನಿಸಿದ್ರೆ, ಆ ಗೋಪುರದ ಮೇಲೆ ಚಿಕ್ಕ ವೆಂಕಟೇಶ್ವರ ಸ್ವಾಮಿ ಮೂರ್ತಿ ನಿಮಗೆ ಕಾಣಿಸುತ್ತಿದೆ. ಆ ಮೂರ್ತಿಯ ಹಿಂದೆ ಅದ್ಭುತವಾದ ಕತೆಯೇ ಇದೆ..
Om Raut kisses Kriti Sanon in Tirupati temple: ಆದಿಪುರುಷ ನಿರ್ದೇಶಕ ಓಂ ರಾವುತ್ ಮತ್ತು ಕೃತಿ ಸನೋನ್ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇಬ್ಬರೂ ದೇವಾಲಯದ ಆವರಣದ ಹೊರಗೆ ವಿದಾಯ ಹೇಳುತ್ತಿರುವುದನ್ನು ನೋಡಬಹುದು. ಆದರೆ ಈ ವೇಳೆ ಕಿಸ್ ಕೊಟ್ಟು ಪೇಚಿಗೆ ಸಿಲುಕಿದ್ದಾರೆ.
Tirupati online tickets booking : ತಿರುಪತಿ ತಿರುಮಲ ದೇವಸ್ಥಾನಕ್ಕೆ ತೆರಳಬೇಕೆಂದು ಕಾಯುತ್ತಿದ್ದ ಭಕ್ತಾಧಿಗಳಿಗೆ ಖುಷಿ ಸುದ್ದಿಯೊಂದಿದೆ. ಟಿಟಿಡಿ ಆಡಳಿತ ಮಂಡಳಿ ಏಪ್ರಿಲ್ ತಿಂಗಳ 300 ರೂಪಾಯಿಗಳ ವಿಶೇಷ ದರ್ಶನ ಟಿಕೆಟ್ ಬಿಡುಗಡೆಗೆ ದಿನಾಂಕವನ್ನು ಪ್ರಕಟಿಸಿದೆ. ಭಕ್ತರು ಮುಂಗಡವಾಗಿ ಈ ಕೆಳಗೆ ನೀಡಿರುವ ದಿನಾಂಕದಂದು ಟಿಕೆಟ್ ಬುಕ್ ಮಾಡಿ ದರ್ಶನ್ ಪಡೆಯಬಹುದಾಗಿದೆ.
ಅತಿಥಿ ಗೃಹಗಳು ಮತ್ತು ಕಾಟೇಜ್ಗಳ ಬಾಡಿಗೆ ದರದಲ್ಲಿನ ಈ ಹೆಚ್ಚಳಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ವಿವಾದ ಹುಟ್ಟಿಕೊಂಡಿದೆ. ಅತಿಥಿ ಗೃಹಗಳು ಮತ್ತು ಕಾಟೇಜ್ಗಳ ಬಾಡಿಗೆ ದರವನ್ನು 10 ಪಟ್ಟು ಹೆಚ್ಚಿಸಲಾಗಿದೆ.
ಶನಿವಾರ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಶ್ವೇತಪತ್ರವನ್ನು ಬಿಡುಗಡೆ ಮಾಡಿತು ಮತ್ತು ಸ್ಥಿರ ಠೇವಣಿ ಮತ್ತು ಚಿನ್ನದ ಠೇವಣಿ ಸೇರಿದಂತೆ ತನ್ನ ಆಸ್ತಿಯ ಪಟ್ಟಿಯನ್ನು ಘೋಷಿಸಿತು. ಪ್ರಸ್ತುತ ಟ್ರಸ್ಟ್ ಬೋರ್ಡ್ ತನ್ನ ಹೂಡಿಕೆ ಮಾರ್ಗಸೂಚಿಗಳನ್ನು 2019 ರಿಂದ ಬಲಪಡಿಸಿದೆ ಎಂದು ಟಿಟಿಡಿ ಘೋಷಿಸಿತು.
Mukesh Ambani Tirumala Visit: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಶುಕ್ರವಾರ ಪ್ರಸಿದ್ಧ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸೋಮವಾರ ಮುಕೇಶ್ ಅಂಬಾನಿ ಅವರು ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥ್ಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.