ನೌಕರನ ಮೂಲ ವೇತನ ಮತ್ತು ಕಾರ್ಯಕ್ಷಮತೆಯ ವೇತನದ ಕನಿಷ್ಠ 12% ಅನ್ನು ಕಡ್ಡಾಯವಾಗಿ ಭವಿಷ್ಯ ನಿಧಿಯಾಗಿ ಕಡಿತಗೊಳಿಸಲಾಗುತ್ತದೆ, ಆದರೆ ಉದ್ಯೋಗದಾತನು ಇದಕ್ಕೆ ಇನ್ನೂ 12% ಕೊಡುಗೆ ನೀಡುತ್ತಾನೆ.
ಕಳೆದ ಬುಧವಾರ ಪಿಎಂ ಮೋದಿ ಸಂಸತ್ತಿನಲ್ಲಿ ಎಫ್ಪಿಒ ಮೂಲಕ ರೈತರಿಗೆ ಮಾರುಕಟ್ಟೆ ಬಲ ಸಿಗಲಿದೆ ಎಂದು ಹೇಳಿದರು. ಅಂತಹ ಪ್ರತಿಯೊಂದು ಎಫ್ಪಿಒಗೆ ಮೂರು ವರ್ಷಗಳವರೆಗೆ 18 ಲಕ್ಷ ರೂ. ಆರ್ಥಿಕ ಸಹಾಯವೂ ಲಭ್ಯವಿದೆ.
Defence Budget 2021: 2021-22ರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸುವಾಗ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ (Nirmala Sitharaman), 2021-22ರಲ್ಲಿ ರಕ್ಷಣಾ ಬಜೆಟ್ಗಾಗಿ 4 ಲಕ್ಷ 78 ಸಾವಿರ 196 ಕೋಟಿ ಹಂಚಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಬಜೆಟ್ (Budget 2021) ಭಾಷಣ ಮುಗಿಸುತ್ತಿದ್ದಂತೆ ಚಿನ್ನ ಬೆಳ್ಳಿ ದರದಲ್ಲಿ ಭಾರೀ ಕುಸಿತ ದಾಖಲಾಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 1500 ರೂ ಇಳಿಮುಖವಾಗಿದೆ
20 ವರ್ಷ ಹಳೆಯದ್ದಾಗಿದ್ದರೆ ನಿಮಗೊಂದು ಕೆಟ್ಟ ಸುದ್ದಿಯಿದೆ. ಈ ಬಾರಿಯ ಬಜೆಟ್ ನಲ್ಲಿ (Budget) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಹಳೆಯ ವಾಹನಗಳಿಗೆ ಸಂಬಂಧಪಟ್ಟಂತೆ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.
ಕರೋನಾ (Coronavirus) ಹಿನ್ನೆಲೆಯಲ್ಲಿ ಇಂದಿನ ಮುಂಗಡದಲ್ಲಿ ಆರೋಗ್ಯಕ್ಕೆ (Health) ಹೆಚ್ಚಿನ ಆದ್ಯತೆ ನೀಡಲಾಗಿದೆ . ಆರೋಗ್ಯ ಕ್ಷೇತ್ರಕ್ಕೆ 2 ಲಕ್ಷ 23 ಸಾವಿರ ಕೋಟಿ ನಿಧಿ ಮೀಸಲಿಡಲಾಗಿದೆ.
ರೈತರ ಅಸಮಾಧಾನವನ್ನು ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ ಬಜೆಟ್ನಲ್ಲಿ ರೈತರಿಗೆ ದೊಡ್ಡ ಪರಿಹಾರ ನೀಡಬಹುದು. ಮುಂದಿನ ವರ್ಷದ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳುವಂತೆ ಮೋದಿ ಸರ್ಕಾರವು ರೈತರಿಗೆ ಸಂಬಂಧಿಸಿದ ಯೋಜನೆಗಳನ್ನು ವಿಸ್ತರಿಸಬಹುದು ಎಂಬ ಊಹಾಪೋಹಗಳಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.