Vastu Tips For Purse: ವಾಸ್ತು ಶಾಸ್ತ್ರದಲ್ಲಿ, ಸುಖ-ಸಂತೋಷ ಜೀವನದಕ್ಕೆ ಬೇಕಾದ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಲಾಗಿದೆ. ವಾಸ್ತು ಪ್ರಕಾರ, ಪರ್ಸ್‌ನಲ್ಲಿ ಇಡುವ ಕೆಲವು ವಸ್ತುಗಳು ಕೂಡ ಆರ್ಥಿಕ ಸಂಕಷ್ಟಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಅಂತಹ ವಿಷಯಗಳು ಯಾವುವು ಎಂದು ತಿಳಿಯೋಣ...
Vastu tips for money: ಕೈತುಂಬಾ ಸಂಪಾದಿಸಿದರೂ ಹಣ ಕೈಯಲ್ಲಿ ನಿಲ್ಲುತ್ತಿಲ್ಲ. ಸದಾ ಆರ್ಥಿಕ ಸಂಕಷ್ಟದಿಂದ ಪರದಾಡುವಂತಹ ಸ್ಥಿತಿ ಇದೆ ಎಂದು ಹಲವರು ಹೇಳುತ್ತಾರೆ. ಇದಕ್ಕೆ ದುಂದುಗಾರಿಕೆ ಮಾತ್ರ ಕಾರಣವಲ್ಲ, ಕೆಲವು ವಾಸ್ತು ದೋಷಗಳೂ ಸಹ ಇದಕ್ಕೆ ಕಾರಣವಾಗಿರಬಹುದು. ಈ ಪರಿಸ್ಥಿತಿಯನ್ನು ತಪ್ಪಿಸಲು ನಮ್ಮ ಪರ್ಸ್‌ನಲ್ಲಿ ಇಡುವ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಬಹಳ ಮುಖ್ಯ. ಏಕೆಂದರೆ ಪರ್ಸ್‌ನಲ್ಲಿ ಇಡುವ ಕೆಲವು ವಸ್ತುಗಳು ಬಡತನಕ್ಕೆ ಕಾರಣವಾಗುತ್ತವೆ ಎಂದು ಹೇಳಲಾಗುತ್ತದೆ.
Vastu Tips For wallet: ವಾಸ್ತು ನಿಯಮಗಳ ಪ್ರಕಾರ ಕೆಲವು ವಸ್ತುಗಳನ್ನು ಆಯ್ಕೆ ಮಾಡುವಾಗ ಮತ್ತು ಬಳಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ದಿನನಿತ್ಯ ಬಳಸುವ ಪ್ರಮುಖ ವಸ್ತುಗಳಲ್ಲಿ ಪರ್ಸ್ ಕೂಡಾ ಒಂದು.