English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Vastu Tips For Wealth

Vastu Tips For Wealth

Vastu Tips: ಈ ವಾಸ್ತು ನಿಯಮಗಳನ್ನ ಪಾಲಿಸಿದ್ರೆ ಬಡವರೂ ಕೋಟ್ಯಾಧಿಪತಿಗಳಾಗುವುದು ಗ್ಯಾರಂಟಿ
Vastu tips for house Dec 27, 2025, 05:49 PM IST
Vastu Tips: ಈ ವಾಸ್ತು ನಿಯಮಗಳನ್ನ ಪಾಲಿಸಿದ್ರೆ ಬಡವರೂ ಕೋಟ್ಯಾಧಿಪತಿಗಳಾಗುವುದು ಗ್ಯಾರಂಟಿ
2026ನೇ ವರ್ಷವು ಸೂರ್ಯನ ಪ್ರಭಾವಕ್ಕೆ ಸಂಬಂಧಿಸಿದೆ. ನಿಮ್ಮ ಮನೆಯ ಪೂರ್ವ ದಿಕ್ಕಿನಲ್ಲಿ ಸೂರ್ಯ ದೇವರ ವಿಗ್ರಹವನ್ನ ಇರಿಸಿದರೆ, ನಿಮ್ಮ ಜೀವನದಲ್ಲಿ ಅನೇಕ ಶುಭ ಫಲಿತಾಂಶಗಳನ್ನ ಪಡೆಯುತ್ತೀರಿ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. 
ಶುಕ್ರವಾರದಂದೇ ಲಕ್ಷ್ಮಿ ನಾರಾಯಣ ಯೋಗ: ನಿಮ್ಮ ಪರ್ಸ್‌ನಲ್ಲಿ ಈ ವಸ್ತುಗಳನ್ನಿಟ್ಟರೆ ಸದಾ ಜೊತೆಗಿರುತ್ತೆ ಸಾಕ್ಷಾತ್‌ ಲಕ್ಷ್ಮಿ ವಿಶೇಷ ಆಶೀರ್ವಾದ
Vastu Tips For Wealth Dec 12, 2025, 03:47 PM IST
ಶುಕ್ರವಾರದಂದೇ ಲಕ್ಷ್ಮಿ ನಾರಾಯಣ ಯೋಗ: ನಿಮ್ಮ ಪರ್ಸ್‌ನಲ್ಲಿ ಈ ವಸ್ತುಗಳನ್ನಿಟ್ಟರೆ ಸದಾ ಜೊತೆಗಿರುತ್ತೆ ಸಾಕ್ಷಾತ್‌ ಲಕ್ಷ್ಮಿ ವಿಶೇಷ ಆಶೀರ್ವಾದ
Vastu tips For Wallet: ಹಣಕಾಸು ಸಂಬಂಧಿತ ಯಾವುದೇ ಕೆಲಸಕ್ಕೂ ಶುಕ್ರವಾರ ತುಂಬಾ ಪ್ರಾಶಸ್ತ್ಯ ಎನ್ನಲಾಗುತ್ತದೆ. ಶುಕ್ರವಾರದ ದಿನವೇ ಲಕ್ಷ್ಮಿ ನಾರಾಯಣ ಯೋಗವೂ ಇರುವುದರಿಂದ ಇಂದು ನಿಮ್ಮ ಪರ್ಸ್‌ನಲ್ಲಿ ಕೆಲ ವಸ್ತುಗಳನ್ನು ಇಟ್ಟರೆ ಸಂಪತ್ತಿನ ಅಧಿದೇವತೆಯಾದ ತಾಯಿ ಲಕ್ಷ್ಮಿ ಸದಾ ನಿಮ್ಮೊಂದಿಗುರತ್ತಾಳೆ. 
ನಿಮ್ಮ ಮೆನಯಲ್ಲಿ ಇವುಗಳನ್ನಿಟ್ಟರೆ ಸಾಕ್ಷಾತ್‌ ಕುಬೇರನೇ ಇದ್ದಂತೆ! ಅದೃಷ್ಟ ತರುವ ಅತ್ಯದ್ಬುತ ವಸ್ತುಗಳಿವು
North Facing Home Vastu Tips Sep 8, 2025, 12:56 PM IST
ನಿಮ್ಮ ಮೆನಯಲ್ಲಿ ಇವುಗಳನ್ನಿಟ್ಟರೆ ಸಾಕ್ಷಾತ್‌ ಕುಬೇರನೇ ಇದ್ದಂತೆ! ಅದೃಷ್ಟ ತರುವ ಅತ್ಯದ್ಬುತ ವಸ್ತುಗಳಿವು
Kubera Vastu remedies: ಕುಬೇರನ ಆಶಿರ್ವಾದವನ್ನು ಪಡೆಯಲು ಮನೆಯ ಉತ್ತರ ದಿಕ್ಕಿಗೆ ಕೆಲವೊಂದು ವಸ್ತುಗಳನ್ನು ಇಡಬೇಕು.  
ಮನೆಯ ಈ ದಿಕ್ಕಿನಲ್ಲಿ ಕ್ಯಾಲೆಂಡರ್‌ ಹಾಕಿದ್ರೆ ಬಡತನ ಕಾಡುವುದು ಖಚಿತ! ದುಡಿದ ದುಡ್ಡಲ್ಲಿ ಒಂದು ರೂಪಾಯಿ ಉಳಿಯಲ್ಲ..
Vastu Tips Apr 17, 2025, 10:25 AM IST
ಮನೆಯ ಈ ದಿಕ್ಕಿನಲ್ಲಿ ಕ್ಯಾಲೆಂಡರ್‌ ಹಾಕಿದ್ರೆ ಬಡತನ ಕಾಡುವುದು ಖಚಿತ! ದುಡಿದ ದುಡ್ಡಲ್ಲಿ ಒಂದು ರೂಪಾಯಿ ಉಳಿಯಲ್ಲ..
calendar Vastu: ಜ್ಯೋತಿಷ್ಯದ ವಿಜ್ಞಾನಗಳಲ್ಲಿ ವಾಸ್ತು ಕೂಡ ಒಂದು. ಸಾಮಾನ್ಯವಾಗಿ, ಹೆಚ್ಚಿನ ಜನರು ವಾಸ್ತು ಪ್ರಕಾರ ತಮ್ಮ ಮನೆಗಳನ್ನು ನಿರ್ಮಿಸುತ್ತಾರೆ. ಅದೇ ರೀತಿ ಮನೆಯಲ್ಲಿರುವ ಕ್ಯಾಲೆಂಡರ್‌ಗೂ ವಾಸ್ತು ಇದೆ..    
ರಾತ್ರಿ ಮಲಗುವ ಮುನ್ನ ಈ ವಸ್ತುವನ್ನು ದಿಂಬಿನ ಕೆಳಗೆ ಇಟ್ಟರೆ ಲೈಫ್‌ನಲ್ಲಿ 'ಮ್ಯಾಜಿಕ್' ಆಗುತ್ತೆ..!
Health Tips Jan 10, 2025, 01:26 PM IST
ರಾತ್ರಿ ಮಲಗುವ ಮುನ್ನ ಈ ವಸ್ತುವನ್ನು ದಿಂಬಿನ ಕೆಳಗೆ ಇಟ್ಟರೆ ಲೈಫ್‌ನಲ್ಲಿ 'ಮ್ಯಾಜಿಕ್' ಆಗುತ್ತೆ..!
Vastu Tips : ಅಡುಗೆಗೆ ಪರಿಮಳವನ್ನು ಸೇರಿಸಲು ಮತ್ತು ದೇಹವನ್ನು ಆರೋಗ್ಯವಾಗಿಡಲು ಬೆಳ್ಳುಳ್ಳಿಯನ್ನು ಅಡುಗೆಮನೆಯಲ್ಲಿ ಬಳಸಲಾಗುತ್ತದೆ, ಏಕೆಂದರೆ ಇದು ಔಷಧೀಯ ಗುಣಗಳಿಂದ ಕೂಡಿದೆ, ಆದರೆ ಇದನ್ನು ನಿಮ್ಮ ದಿಂಬಿನ ಕೆಳಗೆ  ಇಡುವುದರಿಂದ ಕೆಲವು ಪ್ರಯೋಜನಗಳಿವೆ.. ಬನ್ನಿ ಈ ಕುರಿತು ತಿಳಿಯೋಣ..
ಈ 5 ವಸ್ತುಗಳನ್ನು ಯಾವತ್ತೂ ಹಣದೊಂದಿಗೆ ತಿಜೋರಿಯಲ್ಲಿ ಇಡಬೇಡಿ..!
Vastu Tips Jan 4, 2025, 10:50 PM IST
ಈ 5 ವಸ್ತುಗಳನ್ನು ಯಾವತ್ತೂ ಹಣದೊಂದಿಗೆ ತಿಜೋರಿಯಲ್ಲಿ ಇಡಬೇಡಿ..!
ಜೀವನವನ್ನು ಸಂತೋಷ ಮತ್ತು ಸಮೃದ್ಧಗೊಳಿಸಲು ವಾಸ್ತು ಶಾಸ್ತ್ರದಲ್ಲಿ ಅನೇಕ ಪರಿಹಾರಗಳನ್ನು ಸೂಚಿಸಲಾಗುತ್ತದೆ. ಒಬ್ಬ ವ್ಯಕ್ತಿಯ ಸಂಪತ್ತು ಅಥವಾ ಸಂಪತ್ತು ಇದ್ದಕ್ಕಿದ್ದಂತೆ ಕಡಿಮೆಯಾಗಲು ಪ್ರಾರಂಭಿಸಿದರೆ, ಅವನು ವಾಸ್ತು ದೋಷಕ್ಕೆ ಬಲಿಯಾಗಿದ್ದಾನೆ ಎಂದು ಅರಿತುಕೊಳ್ಳಬೇಕು. ಇಂದು ನಾವು ನಿಮಗೆ ಹಣದೊಂದಿಗೆ ಎಂದಿಗೂ ಸಾಗಿಸಬಾರದ 5 ವಸ್ತುಗಳ ಬಗ್ಗೆ ಹೇಳಲಿದ್ದೇವೆ. 
ಈ ವಸ್ತುಗಳನ್ನು ದಿಂಬಿನ ಕೆಳಗಿಟ್ಟು ಮಲಗಿದ್ರೆ ಉತ್ತಮ ನಿದ್ರೆ ಜೊತೆಗೆ ಬೇಗನೆ ಶ್ರೀಮಂತರಾಗ್ತೀರಾ...!
Vastu For Money Sep 27, 2024, 09:25 PM IST
ಈ ವಸ್ತುಗಳನ್ನು ದಿಂಬಿನ ಕೆಳಗಿಟ್ಟು ಮಲಗಿದ್ರೆ ಉತ್ತಮ ನಿದ್ರೆ ಜೊತೆಗೆ ಬೇಗನೆ ಶ್ರೀಮಂತರಾಗ್ತೀರಾ...!
Vastu Tips For Money: ಜೀವನದಲ್ಲಿ ಎದುರಾಗುವ ನಾನಾ ಸಮಸ್ಯೆಗಳಿಗೆ ವಾಸ್ತು ಶಾಸ್ತ್ರದಲ್ಲಿ ಒಂದಿಲ್ಲೊಂದು ಪರಿಹಾರವನ್ನು ಹೇಳಲಾಗಿದೆ. 
Kubera Dev: ಕುಬೇರನ ಕೃಪೆ ಪಡೆಯಲು ಮನೆಯ ಈ ದಿಕ್ಕಿನಲ್ಲಿ 5 ವಸ್ತುಗಳನ್ನು ಇರಿಸಿ
Lord Kubera Jan 21, 2024, 05:34 PM IST
Kubera Dev: ಕುಬೇರನ ಕೃಪೆ ಪಡೆಯಲು ಮನೆಯ ಈ ದಿಕ್ಕಿನಲ್ಲಿ 5 ವಸ್ತುಗಳನ್ನು ಇರಿಸಿ
Vastu Tips: ನಾವು ವಾಸಿಸುವ ಮನೆ ಅದೃಷ್ಟದಿಂದ ತುಂಬಿರಬೇಕು. ಆಗ ಮಾತ್ರ ಯಾವುದೇ ರೋಗವಿಲ್ಲದೆ ಆರೋಗ್ಯವಾಗಿರಲು ಸಾಧ್ಯ.  
Vastu Tips For Wealth: ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಯಾರಿಂದಲೂ ಉಚಿತವಾಗಿ ಪಡೆಯಬೇಡಿ
Vastu Tips Oct 23, 2023, 06:32 AM IST
Vastu Tips For Wealth: ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಯಾರಿಂದಲೂ ಉಚಿತವಾಗಿ ಪಡೆಯಬೇಡಿ
Vastu Tips For Wealth: ವಾಸ್ತು ಶಾಸ್ತ್ರದಲ್ಲಿ ನಿತ್ಯ ಜೀವನಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಬೇರೆಯವರಿಂದ ಕೆಲವು ವಸ್ತುಗಳನ್ನು ಉಚಿತವಾಗಿ ಪಡೆಯುವುದರಿಂದ ದರಿದ್ರ ಎಂಬುದು ಬೆಂಬಿಡದೆ ಕಾಡುತ್ತದೆ ಎಂದು ಹೇಳಲಾಗುತ್ತದೆ. 
Good Luck Tips : ಶ್ರೀಮಂತರಾಗಲು ವಾಸ್ತು ಸಲಹೆಗಳು : ನಿಮ್ಮ ಸಂಪತ್ತನ್ನು ಹೆಚ್ಚಿಸಲು 5 ಮಾರ್ಗಗಳು!
Good Luck Tips Dec 1, 2022, 11:19 PM IST
Good Luck Tips : ಶ್ರೀಮಂತರಾಗಲು ವಾಸ್ತು ಸಲಹೆಗಳು : ನಿಮ್ಮ ಸಂಪತ್ತನ್ನು ಹೆಚ್ಚಿಸಲು 5 ಮಾರ್ಗಗಳು!
Vastu tips for money, prosperity and happiness : ನಿಮ್ಮ ಕೆಲಸ ಅಥವಾ ವ್ಯವಹಾರದಲ್ಲಿ ನಿಮ್ಮ ಶ್ರಮವಹಿಸಿ ದುಡಿದರೂ ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಾ? ಹಠಾತ್ ಅನಿರೀಕ್ಷಿತ ವೆಚ್ಚಗಳು ನಿಮ್ಮ ಬಜೆಟ್ ಮೇಲೆ ಪದೇ ಪದೇ ಪರಿಣಾಮ ಬೀರುತ್ತಿವೆಯೇ? ಅದಕ್ಕೆ ನಿಮಗಾಗಿ ಇಂದು ನಾವು ಕೆಲ ಸಲಹೆಗಳನ್ನು ತಂದಿದ್ದೇವೆ.
Vastu Tips: ಮನೆಯ ಮುಖ್ಯ ದ್ವಾರದ ಬಳಿ ಅಪ್ಪಿತಪ್ಪಿಯೂ ಇಂತಹ ವಸ್ತುಗಳನ್ನು ಇಡಲೇಬಾರದು
Vastu Tips For Wealth Sep 29, 2022, 02:15 PM IST
Vastu Tips: ಮನೆಯ ಮುಖ್ಯ ದ್ವಾರದ ಬಳಿ ಅಪ್ಪಿತಪ್ಪಿಯೂ ಇಂತಹ ವಸ್ತುಗಳನ್ನು ಇಡಲೇಬಾರದು
Vastu Tips: ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರದ ಬಳಿ ಮಿಸ್ ಆಗಿಯೂ ಸಹ ಕೆಲವು ವಸ್ತುಗಳನ್ನು ಇಡಲೇಬಾರದು ಎಂದು ಹೇಳಲಾಗುತ್ತದೆ. 
Vastu Tips: ನಿಮ್ಮ ಕೈಯಲ್ಲಿ ಹಣ ಉಳಿಯುತ್ತಲ್ಲವೇ? ಈ ಹೂವುಗಳನ್ನು ಬಚ್ಚಿಟ್ಟರೆ ಧನವಂತರಾಗುತ್ತೀರಿ!
Vastu Tips For Wealth Sep 12, 2022, 11:14 AM IST
Vastu Tips: ನಿಮ್ಮ ಕೈಯಲ್ಲಿ ಹಣ ಉಳಿಯುತ್ತಲ್ಲವೇ? ಈ ಹೂವುಗಳನ್ನು ಬಚ್ಚಿಟ್ಟರೆ ಧನವಂತರಾಗುತ್ತೀರಿ!
ಪಲಾಶ ಅಥವಾ ಮುತ್ತುಗ ಎಂದು ಕರೆಯುವ ಈ ಹೂವಿನ ಧಾರ್ಮಿಕ ಮಹತ್ವ ಹಾಗೂ ಔಷಧೀಯ ಗುಣಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.
Vastu Tips: ಮನೆಯ ಹಣ ಇಡುವ ಜಾಗದಲ್ಲಿ ಈ ರೀತಿ ಮಾಡಿದ್ರೆ ಅಪಾರ ಧನಲಾಭ
Vastu Tips For Money Sep 11, 2022, 08:13 AM IST
Vastu Tips: ಮನೆಯ ಹಣ ಇಡುವ ಜಾಗದಲ್ಲಿ ಈ ರೀತಿ ಮಾಡಿದ್ರೆ ಅಪಾರ ಧನಲಾಭ
ಮನೆಯಲ್ಲಿ ಯಾವುದೇ ಆರ್ಥಿಕ ಬಿಕ್ಕಟ್ಟು ಉಂಟಾಗಬಾರದು ಮತ್ತು ಲಕ್ಷ್ಮಿದೇವಿಯ ಕೃಪೆ ಸಿಗಬೇಕೆಂದು ಬಯಸಿದರೆ ಇದಕ್ಕಾಗಿ ಸಣ್ಣ ಕನ್ನಡಿಯನ್ನು ಲಾಕರ್‌ನಲ್ಲಿ ಇರಿಸಿ.
Vastu Tips: ಮನೆಯ ಮುಖ್ಯ ದ್ವಾರದ ಮುಂದೆ ವಸ್ತುಗಳಿದ್ದರೆ ಈಗಲೇ ತೆಗೆಯಿರಿ
Vastu Tips Jun 23, 2022, 11:36 AM IST
Vastu Tips: ಮನೆಯ ಮುಖ್ಯ ದ್ವಾರದ ಮುಂದೆ ವಸ್ತುಗಳಿದ್ದರೆ ಈಗಲೇ ತೆಗೆಯಿರಿ
Vastu Tips: ಮನೆಯ ಹೊರಗೂ ಅದರಲ್ಲೂ ಪ್ರಮುಖವಾಗಿ ಮನೆಯ ಮುಖ್ಯ ದ್ವಾರದ ಬಳಿ ಕಾಣುವ ಕೆಲವು ವಸ್ತುಗಳು ಸಹ ವಾಸ್ತು ದೋಷವನ್ನು ಉಂಟು ಮಾಡಬಹುದು. ಮನೆಯ ಮುಂದೆ ಈ ವಸ್ತುಗಳನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯ ಮುಖ್ಯ ದ್ವಾರದ ಬಳಿಯೂ ಈ ವಸ್ತುಗಳಿದ್ದರೆ ತಕ್ಷಣ ಅವುಗಳನ್ನು ತೆಗೆಯಿರಿ.
Vastu Tips: ಊಟ ಮಾಡುವಾಗ ನೀವೂ ಈ ತಪ್ಪನ್ನು ಮಾಡುತ್ತಿದ್ದೀರಾ?  ಇರಲಿ ಎಚ್ಚರ
Vastu Tips for food May 31, 2022, 07:24 AM IST
Vastu Tips: ಊಟ ಮಾಡುವಾಗ ನೀವೂ ಈ ತಪ್ಪನ್ನು ಮಾಡುತ್ತಿದ್ದೀರಾ? ಇರಲಿ ಎಚ್ಚರ
Vastu Tips for Eating Food: ನಾವು ಆಹಾರದಿಂದ ಶಕ್ತಿಯನ್ನು ಪಡೆಯುತ್ತೇವೆ. ಶಕ್ತಿಯು ಧನಾತ್ಮಕವಾಗಿದ್ದರೆ ಅದು ಜೀವನದಲ್ಲಿ ಉತ್ತಮತೆಯನ್ನು ತರುತ್ತದೆ. ವ್ಯಕ್ತಿಯ ಆರೋಗ್ಯವು ಉತ್ತಮವಾಗಿರುತ್ತದೆ, ಅವನ ಮೆದುಳು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ನಕಾರಾತ್ಮಕ ಶಕ್ತಿಯು ಅನೇಕ ರೀತಿಯಲ್ಲಿ ಹಾನಿಯನ್ನುಂಟುಮಾಡುತ್ತದೆ.
ವಾಸ್ತು ಟಿಪ್ಸ್: ಮನೆಯಲ್ಲಿ ಪ್ರತಿದಿನ ಈ ಐದು ಕೆಲಸ ಮಾಡುವುದರಿಂದ ಆರ್ಥಿಕ ಪ್ರಗತಿ
Vastu Tips For Money Apr 21, 2022, 03:30 PM IST
ವಾಸ್ತು ಟಿಪ್ಸ್: ಮನೆಯಲ್ಲಿ ಪ್ರತಿದಿನ ಈ ಐದು ಕೆಲಸ ಮಾಡುವುದರಿಂದ ಆರ್ಥಿಕ ಪ್ರಗತಿ
ಆರ್ಥಿಕ ಪ್ರಗತಿಗಾಗಿ ವಾಸ್ತು ಸಲಹೆ:  ಒಳ್ಳೆಯದನ್ನೇ ನುಡಿದರೆ ಒಳ್ಳೆಯದೇ ಆಗಲಿದೆ ಎಂದು ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ನಾವು ಎಷ್ಟು ಧನಾತ್ಮಕವಾಗಿ ಯೋಚಿಸುತ್ತೇವೋ ಅಷ್ಟು ಒಳ್ಳೆಯದೇ ಆಗಲಿದೆ. ಮನೆಯಲ್ಲಿ ಸದಾ ಒಳ್ಳೆಯ ವಿಷಯಗಳ ಬಗ್ಗೆ ಯೋಚಿಸುವುದರಿಂದ, ಒಳ್ಳೆಯ ಕೆಲಸಗಳನ್ನು ಮಾಡುವುದರಿಂದ ಅದರ ಧನಾತ್ಮಕ ಪರಿಣಾಮವು ಕುಟುಂಬಸ್ಥರ ಆರೋಗ್ಯ, ಪ್ರಗತಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಕೆಲವು ಪರಿಣಾಮಕಾರಿ ಪರಿಹಾರಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
Vastu Tips: ದುಂದುವೆಚ್ಚದಿಂದ ನೀವೂ ತೊದರೆಗೀಡಾಗಿದ್ದೀರಾ? ಈ ಉಪಾಯ ಅನುಸರಿಸಿ ನೋಡಿ
Vastu Shastra Mar 19, 2022, 08:10 PM IST
Vastu Tips: ದುಂದುವೆಚ್ಚದಿಂದ ನೀವೂ ತೊದರೆಗೀಡಾಗಿದ್ದೀರಾ? ಈ ಉಪಾಯ ಅನುಸರಿಸಿ ನೋಡಿ
Oriental Arborvitae - ವಾಸ್ತು ಶಾಸ್ತ್ರದ ಪ್ರಕಾರ, ಸಸ್ಯಗಳು ಧನಾತ್ಮಕ ಶಕ್ತಿಯನ್ನು ರವಾನಿಸುತ್ತವೆ. ಮನೆಯಲ್ಲಿ ಹಣದ ಸ್ಥಾನವನ್ನು ಬಲಪಡಿಸಲು ಕೆಲವು ಸಸ್ಯಗಳನ್ನು ನೆಡಲಾಗುತ್ತದೆ. ಸಸ್ಯಗಳನ್ನು ಸರಿಯಾದ ದಿಕ್ಕಿನಲ್ಲಿ ನೆಟ್ಟರೆ, ಮನೆಯಲ್ಲಿ ಸಂತೋಷದ ಜೊತೆಗೆ, ಹಣಕಾಸಿನ ಸ್ಥಿತಿಯೂ ಕೂಡ ಸುಧಾರಿಸುತ್ತದೆ.  
Vastu Shastra: ಮನೆಯ ಈ ದಿಕ್ಕಿನಲ್ಲಿ ಈ ಸಾಮಾನು ಇರಿಸಿ, ಐಶ್ವರ್ಯದ ಜೊತೆಗೆ  ಲಕ್ಷ್ಮಿಯ ಆಶೀರ್ವಾದ ಕೂಡ ಪ್ರಾಪ್ತಿಯಾಗುತ್ತದೆ
Vastu Shastra Feb 20, 2022, 09:50 PM IST
Vastu Shastra: ಮನೆಯ ಈ ದಿಕ್ಕಿನಲ್ಲಿ ಈ ಸಾಮಾನು ಇರಿಸಿ, ಐಶ್ವರ್ಯದ ಜೊತೆಗೆ ಲಕ್ಷ್ಮಿಯ ಆಶೀರ್ವಾದ ಕೂಡ ಪ್ರಾಪ್ತಿಯಾಗುತ್ತದೆ
Vastu Tips For Home - ವಾಸ್ತು ಶಾಸ್ತ್ರದ (Vastu Shastra) ಪ್ರಕಾರ ಮನೆಯ ಉತ್ತರ ಮತ್ತು ಈಶಾನ್ಯ ದಿಕ್ಕಿಗೆ ವಿಶೇಷ ಮಹತ್ವವಿದೆ. ಈ ಎರಡೂ ದಿಕ್ಕುಗಳು ಆರ್ಥಿಕ ಸಮೃದ್ಧಿಗೆ ನೇರವಾಗಿ ಸಂಬಂಧಿಸಿವೆ. ಅಲ್ಲದೆ, ಈ ಎರಡೂ ದಿಕ್ಕುಗಳಲ್ಲಿನ ವಾಸ್ತು ದೋಷಗಳು ಹಣ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಂದೊಡ್ಡುತ್ತದೆ.  
Vastu Tips: ಆರ್ಥಿಕ ಸಮೃದ್ಧಿಗಾಗಿ ವಿಶೇಷ ವಾಸ್ತು ಸಲಹೆ
Vastu Tips Feb 15, 2022, 08:48 AM IST
Vastu Tips: ಆರ್ಥಿಕ ಸಮೃದ್ಧಿಗಾಗಿ ವಿಶೇಷ ವಾಸ್ತು ಸಲಹೆ
Vastu Tips: ಜೀವನದಲ್ಲಿ ಹಣಕ್ಕೆ ಮಹತ್ವದ ಸ್ಥಾನವಿದೆ. ಹೆಚ್ಚು ಹಣ ಸಂಪಾದಿಸಬೇಕು ಎಂದು ಹಲವರು ಕಷ್ಟಪಟ್ಟು ದುಡಿಯುತ್ತಾರೆ. ಆದರೆ ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ. ವಾಸ್ತು ಶಾಸ್ತ್ರದ ಕೆಲವು ನಿಯಮಗಳು ಸಂಪತ್ತು, ಪ್ರಗತಿ ಮತ್ತು ಆರ್ಥಿಕ ಸಮೃದ್ಧಿಗೆ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ.
Vastu Shastra: ಮನೆಯಲ್ಲಿ ಸದಾ ಸಂತೋಷ ತುಂಬಿರಲು ನಿತ್ಯ ಈ ವಾಸ್ತು ಸಲಹೆಗಳನ್ನು ಅನುಸರಿಸಿ
Vastu Shastra Feb 9, 2022, 11:01 AM IST
Vastu Shastra: ಮನೆಯಲ್ಲಿ ಸದಾ ಸಂತೋಷ ತುಂಬಿರಲು ನಿತ್ಯ ಈ ವಾಸ್ತು ಸಲಹೆಗಳನ್ನು ಅನುಸರಿಸಿ
Vastu Shastra: ವಾಸ್ತು ಶಾಸ್ತ್ರದ ಪ್ರಕಾರ ಧನಾತ್ಮಕ ಶಕ್ತಿಯು ಮನೆಯಲ್ಲಿ ಸಂತೋಷವನ್ನು ಕಾಪಾಡುತ್ತದೆ. ಅಲ್ಲದೆ, ಕುಟುಂಬ ಸದಸ್ಯರು ಸಂತೋಷದಿಂದ ವಾಸಿಸುತ್ತಾರೆ. ಆಗ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಮನೆಯಲ್ಲಿ ವಾಸ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಇದೇ ಕಾರಣ.
  • 1
  • 2
  • Next
  • last »

Trending News

  • ಮುಂದುವರೆದ ಮೈಕ್ರೋ ಫೈನಾನ್ಸ್ ಹಾವಳಿ, ಬೀದಿಗೆ ಬಿದ್ದ ವೃದ್ಧ ದಂಪತಿ
    microfinance crisis

    ಮುಂದುವರೆದ ಮೈಕ್ರೋ ಫೈನಾನ್ಸ್ ಹಾವಳಿ, ಬೀದಿಗೆ ಬಿದ್ದ ವೃದ್ಧ ದಂಪತಿ

  • ಖಲಿಸ್ತಾನಿ ಮತ್ತು ಬಾಂಗ್ಲಾದೇಶ ಮೂಲದ ಉಗ್ರರರಿಂದ ಬಾಂಬ್ ದಾಳಿ ಭೀತಿ, ದೇಶದೆಲ್ಲೆಡೆ ಕಟ್ಟೆಚ್ಚರ..!
    Republic Day security
    ಖಲಿಸ್ತಾನಿ ಮತ್ತು ಬಾಂಗ್ಲಾದೇಶ ಮೂಲದ ಉಗ್ರರರಿಂದ ಬಾಂಬ್ ದಾಳಿ ಭೀತಿ, ದೇಶದೆಲ್ಲೆಡೆ ಕಟ್ಟೆಚ್ಚರ..!
  • ಬೆಳಗಿನ ಜಾವ ಈ ಹಣ್ಣು ತಿಂದ್ರೆ ಹೊಟ್ಟೆ ಫುಲ್‌ ಕ್ಲೀನ್‌ ಆಗುತ್ತೆ! ಕಿಡ್ನಿ ಸಮಸ್ಯೆಯಂತೂ ಬರೋದೆ ಇಲ್ಲ..
    papaya on an empty stomach
    ಬೆಳಗಿನ ಜಾವ ಈ ಹಣ್ಣು ತಿಂದ್ರೆ ಹೊಟ್ಟೆ ಫುಲ್‌ ಕ್ಲೀನ್‌ ಆಗುತ್ತೆ! ಕಿಡ್ನಿ ಸಮಸ್ಯೆಯಂತೂ ಬರೋದೆ ಇಲ್ಲ..
  • ವಿಶ್ವದಾಖಲೆ ನಿರ್ಮಿಸಿದರೂ ತಂಡದಲ್ಲಿ ಸ್ಥಾನ ಸಿಗದ ನತದೃಷ್ಟ ಆಟಗಾರರಿವರು.!
    Ajaz Patel
    ವಿಶ್ವದಾಖಲೆ ನಿರ್ಮಿಸಿದರೂ ತಂಡದಲ್ಲಿ ಸ್ಥಾನ ಸಿಗದ ನತದೃಷ್ಟ ಆಟಗಾರರಿವರು.!
  • ಬಿಜೆಪಿ ಗೆಲ್ಲುತ್ತಲೇ ವಿರೋಧಿಗಳಿಗೆ ಮಾತಿನ ಚಾಟಿ ಏಟು ನೀಡಿದ ಕಂಗನಾ..! ವ್ಹಾವ್‌ ಎಂದ ಫ್ಯಾನ್ಸ್‌
    Kangana Ranaut
    ಬಿಜೆಪಿ ಗೆಲ್ಲುತ್ತಲೇ ವಿರೋಧಿಗಳಿಗೆ ಮಾತಿನ ಚಾಟಿ ಏಟು ನೀಡಿದ ಕಂಗನಾ..! ವ್ಹಾವ್‌ ಎಂದ ಫ್ಯಾನ್ಸ್‌
  • ಹ್ಯಾಟ್ರಿಕ್‌ ವಿಜಯ ಸಾಧಿಸಿದರೂ RCB ಗರ್ಲ್ಸ್‌ ಇವತ್ತಿನ ಪಂದ್ಯ ಗೆಲ್ಲಲೇಬೇಕು.. ಈ ಕಾರಣ ಗೊತ್ತಾದರೆ ನಿಮಗೆ ಫುಲ್‌ ಖುಷಿ ಆಗೋದು ಪಕ್ಕಾ!
    RCB Women Squad
    ಹ್ಯಾಟ್ರಿಕ್‌ ವಿಜಯ ಸಾಧಿಸಿದರೂ RCB ಗರ್ಲ್ಸ್‌ ಇವತ್ತಿನ ಪಂದ್ಯ ಗೆಲ್ಲಲೇಬೇಕು.. ಈ ಕಾರಣ ಗೊತ್ತಾದರೆ ನಿಮಗೆ ಫುಲ್‌ ಖುಷಿ ಆಗೋದು ಪಕ್ಕಾ!
  • ದಿನ ಭವಿಷ್ಯ 18 ಜನವರಿ 2026: ಇಂದು ಮೌನಿ ಅಮಾವಾಸ್ಯೆ.. 5 ರಾಶಿಯವರಿಗೆ ಆರ್ಥಿಕ ಲಾಭ! ಮುಟ್ಟಿದ್ದೆಲ್ಲಾ ಚಿನ್ನ..
    Horoscope Today
    ದಿನ ಭವಿಷ್ಯ 18 ಜನವರಿ 2026: ಇಂದು ಮೌನಿ ಅಮಾವಾಸ್ಯೆ.. 5 ರಾಶಿಯವರಿಗೆ ಆರ್ಥಿಕ ಲಾಭ! ಮುಟ್ಟಿದ್ದೆಲ್ಲಾ ಚಿನ್ನ..
  • ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ನೇಮಕಾತಿ: ಪದವಿ ಪಾಸಾದವರಿಗೆ ಲಿಖಿತ ಪರೀಕ್ಷೆಯಿಲ್ಲದೆ ಉದ್ಯೋಗಾವಕಾಶ..
    Bank of Maharashtra Apprentice 2026 Jobs
    ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ನೇಮಕಾತಿ: ಪದವಿ ಪಾಸಾದವರಿಗೆ ಲಿಖಿತ ಪರೀಕ್ಷೆಯಿಲ್ಲದೆ ಉದ್ಯೋಗಾವಕಾಶ..
  • ಬಡವರ ಮಕ್ಕಳು ಬೆಳೆಯಬೇಕು ಎಂಬುದು ಟ್ರಂಪ್ ಕಾರ್ಡ್ ಅಲ್ಲ..  ನಟ ರಾಜ್‌ ಬಿ ಶೆಟ್ಟಿ ಮಾತಿಗೆ ಡಾಲಿ ಧನಂಜಯ ಖಡಕ್ ಪ್ರತಿಕ್ರಿಯೆ
    Dali Dhananjaya
    ಬಡವರ ಮಕ್ಕಳು ಬೆಳೆಯಬೇಕು ಎಂಬುದು ಟ್ರಂಪ್ ಕಾರ್ಡ್ ಅಲ್ಲ.. ನಟ ರಾಜ್‌ ಬಿ ಶೆಟ್ಟಿ ಮಾತಿಗೆ ಡಾಲಿ ಧನಂಜಯ ಖಡಕ್ ಪ್ರತಿಕ್ರಿಯೆ
  • ಲಕ್ಕುಂಡಿ ಚಿನ್ನದ ಉತ್ಖನನ: ವೀರಭದ್ರೇಶ್ವರ ಜಾತ್ರೆಗೆ ಅವಕಾಶ ನೀಡಲು ಗ್ರಾಮಸ್ಥರ ಪಟ್ಟು..!
    Karnataka gold discovery
    ಲಕ್ಕುಂಡಿ ಚಿನ್ನದ ಉತ್ಖನನ: ವೀರಭದ್ರೇಶ್ವರ ಜಾತ್ರೆಗೆ ಅವಕಾಶ ನೀಡಲು ಗ್ರಾಮಸ್ಥರ ಪಟ್ಟು..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x