Bigg Boss Kannada 10: ಬಿಗ್ ಬಾಸ್ ಮನೆಯಲ್ಲಿ ಎಲ್ಲೊ ಒಂದು ಕಡೆ ಕಳೆದು ಹೋಗಿದ್ದ ಡ್ರೋನ್ ಪ್ರತಾಪ್ ಇದೀಗ ಅಸಲಿ ಆಟ ಶುರು ಮಾಡಿದ್ದಾರೆ.. ಈ ಬಗ್ಗೆ ಕಿಚ್ಚ ಸುದೀಪ್ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ..
Bigg Boss Kannada 10: ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ರಣರಂಗವಾಗುತ್ತಿದೆ. ಟಾಸ್ಕ್ ಅಂತಾ ಬಂದಾಗ ಸಂಗೀತಾ, ನಮ್ರತಾ, ತನಿಷಾ ಈ ಮೂವರು ನಾರಿಯರು ಭಾರೀ ಸ್ಟ್ರಾಂಗ್ ಅನ್ನೋದು ವೀಕ್ಷಕರ ಅಭಿಪ್ರಾಯ ಹಾಗಾದರೇ ಬಿಗ್ ಬಾಸ್ ಮನೆಯ ನಿಜವಾದ ಸಿಂಹಿಣಿ ಯಾರು?
Bigg Boss Kannada 10 Week 4: ಬಿಗ್ ಬಾಸ್ ಮನೆಯಲ್ಲಿ ‘ಬಿಗ್ ಬಾಸ್’ ಮನೆಯಲ್ಲಿ ವಿನಯ್, ನಮ್ರತಾ ಗ್ರೂಪಿಸಂ? ಮೆಜಾರಿಟಿ ಲೆಕ್ಕ ಹಾಕಿಕೊಂಡು, ನಾಮಿನೇಷನ್ನಲ್ಲಿ ಫಿಕ್ಸಿಂಗ್ ಗೇಮ್? ಇದಕ್ಕೆಲ್ಲ ಬಿಗ್ ಬಾಸ್ ಮನೆಯಲ್ಲಿ ಅವಕಾಶ ಇದೆಯಾ?
Bigg Boss Kannada: ಬಿಗ್ಬಾಸ್ ಮನೆಯಲ್ಲಿ ವಿನಯ್ ಸ್ಟ್ರಾಂಗ್ ಕಂಟೆಸ್ಟೆಂಟ್ ಅಂತ ಅನಿಸಿಕೊಂಡಿದ್ದು, ಯಾವಾಗಲೂ ಏರು ಧ್ವನಿಯಲ್ಲಿ ಮಾತಾಡುತ್ತಾ ಬಿಗ್ ಬಾಸ್ ಮನೆಯಲ್ಲಿ ಡಾಮಿನೇಟ್ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲೇ ಕಿಚ್ಚ ಸುದೀಪ್ ವಿನಯ್ ಬಗ್ಗೆ ಮಾತಾಡಿದ್ದು, ಸದ್ಯ ಬಿಗ್ ಬಾಸ್ನಲ್ಲಿ ವಿನಯ್ ಅವರನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂದು ಅವರ ಪತ್ನಿ ಅಕ್ಷತಾ ವಿನಯ್ ಆರೋಪ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10 : ವಿನಯ್ ಆಟ ದಿನದಿಂದ ದಿನಕ್ಕೆ ಅಪಾಯಕಾರಿಯಾಗುತ್ತಿದೆ. ಮನೆಯವರ ಮೇಲೆ ತಮ್ಮ ದರ್ಪ ತೋರುವುದನ್ನು ವಿನಯ್ ಮುಂದುವರೆಸಿದ್ದಾರೆ. ಆನೆ ಎಂದು ಬಿರುದು ಕೊಟ್ಟಿದ್ದೇ ತಡ ಮದವೇರಿದ ಸಲಗದಂತೆ ವರ್ತಿಸುತ್ತಿದ್ದಾರೆ.
BBK Village Task: ಬಿಗ್ಬಾಸ್ ಮನೆಯಲ್ಲಿ ಹಳ್ಳಿಕಾರ್ ರೀ ಎಂಟ್ರಿ ಆಗುತ್ತಿದ್ದಂತೆಯೇ ಹಳ್ಳಿಯ ಜಗತ್ತೊಂದು ತೆರೆದುಕೊಂಡಿದೆ. ದೊಡ್ಡ ಮನೆಯೊಳಗೆ ಚಿಕ್ಕದೊಂದು ಹಳ್ಳಿಯೇ ಜೀವತಳೆದಿದೆ.
Drone Prathap innocence: ಬಿಗ್ ಬಾಸ್ ಮನೆಯಲ್ಲಿ ಇದೀಗ ಅಸಲಿ ಆಟ ಶುರುವಾಗಿದೆ ಅನ್ನೋದು ಅಭಿಮಾನಿಗಳ ಅಭಿಪ್ರಾಯ ಕಾರಣ ಇಷ್ಟೇ.. ಡ್ರೋನ್ ಪ್ರತಾಪ್ ತನ್ನ ಆಟದ ವರಸೆ ಬದಲಿಸಿದ್ದು.
Bigg Boss Kannada Season 10 : ‘ಅವ್ಳು ನನ್ನಿಂದ ಡಿಪ್ರೆಶನ್ಗೆ ಹೋಗ್ತಿದಾಳೆ ಅಂತಾರೆ. ಅವ್ಳು ನೋಡಿದ್ರೆ ನನ್ನಿಂದ ಥ್ರೆಟ್ ಇದೆ ಅಂತಿದಾಳೆ. ಯಾರಿಗ್ ಏನ್ ಮಾಡಿದೀನಿ ಗುರು ನಾನು?’ ಎಂದು ವಿನಯ್, ಕಾರ್ತಿಕ್ ಬಳಿ ಕೂಗಾಡಿದ್ದಾರೆ.
Bigg Boss Kannada Season 10 : ಬಿಗ್ ಬಾಸ್ನಲ್ಲಿ ಎರಡನೇ ವಾರದಲ್ಲಿ ಎರಡು ತಂಡಗಳನ್ನು ಮಾಡಿ ಟಾಸ್ಕ್ ಆಡಿಸಲಾಗುತ್ತಿದೆ. ಸಂಗೀತಾಗ ಮತ್ತು ವಿನಯ್ ಮಧ್ಯೆ ಮೊದಲ ವಾರದ ನಾಮಿನೇಷನ್ನಿಂದಲೇ ಹೊತ್ತಿಕೊಂಡಿದ್ದ ಕಿಚ್ಚು ಇದೀಗ ದ್ವೇಷದ ಜ್ವಾಲೆಯಾಗಿದೆ.
Fight between Sangeetha And Vinay : ತಮ್ಮ ಹೆಸರನ್ನು ತೆಗೆದುಕೊಂಡಿರುವುದನ್ನು ಇಷ್ಟಪಡದ ಕೆಲವು ಸ್ಪರ್ಧಿಗಳು ಅಸಮಾಧಾನ ಹೊರ ಹಾಕಿದ್ದಾರೆ. ಮೊದಲೆರಡು ದಿನ ಕ್ಲೋಸ್ ಆಗಿದ್ದವರೇ ನಾಮಿನೇಷನ್ ವೇಳೆ ಕಿತ್ತಾಡಿಕೊಂಡಿದ್ದಾರೆ.
ಒಂದು ಟೈಮ್ನಲ್ಲಿ ಕನ್ನಡದ ವಿಭಿನ್ನ ಕಥಾಹಂದರ ಧಾರವಾಹಿಗಳ ಪೈಕಿ ಪ್ರೇಕ್ಷಕರಿಗೆ ಅಥಿ ಹೆಚ್ಚು ಹುಚ್ಚೆಬ್ಬಿಸಿದಂತ ಧಾರವಾಹಿಗಳಲ್ಲಿ ಅಗ್ನಿಸಾಕ್ಷಿ ಕೂಡಾ ಒಂದು..ಅಬ್ಬಬ್ಬ ಸತತ ಆರು ವರ್ಷಗಳ ಕಾಲ ನೋಡಿಗರಿಗೆ ಥ್ರಿಲ್ಲ್, ಫನ್,ಎಮೋಶನ್,ಫ್ಯಾಮಿಲಿ ಸೆಂಟಿಮೆಂಟ್ ಈ ಎಲ್ಲಾ ಜಾನರ್ಗಳನ್ನ ಒಳಗೊಂಡು ನೋಡುಗರಿಗೆ ಫುಲ್ ಪ್ಯಾಕ್ದ್ ಎಂಟರ್ಟೈನ್ಮೆಂಟ್ ನೀಡಿದ ಧಾರವಾಹಿ ಅಂತಾ ಹೇಳಿದ್ರೆ ತಪ್ಪಾಗಲ್ಲ..
ಅಗ್ನಿಸಾಕ್ಷಿ ಧಾರವಾಹಿಯ ಎಲ್ಲಾ ಪಾತ್ರಗಳು ಕೂಡಾ ಇಂದಿಗೂ ಫೇಮಸ್ ಸಿದ್ದಾರ್ಥ್,ಅಖಿಲ್ ಸನ್ನಿದಿ, ಮಾಯ ಅಂಜಲಿ, ಚಂದ್ರಿಕಾ, ತನು ಹೀಗೇ ಪ್ರತಿಯೊಂದು ಪಾತ್ರಕ್ಕು ಫ್ಯಾನ್ ಫಾಲೋವರ್ಸ್ ಇದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.