Onion tea : ನೀವು ಚಹಾ ಪ್ರೀಯರಾಗಿದ್ದರೇ ಖಂಡಿತವಾಗಿಯೂ ಒಮ್ಮೆ ಈ ಈರುಳ್ಳಿ ಟೀಯ ರುಚಿಯನ್ನು ಸವಿಯಬೇಕು. ಏಕೆಂದರೆ ಈ ಚಹಾವು ಕಾಲೋಚಿತ ಶೀತಗಳು ಮತ್ತು ಜ್ವರಕ್ಕೆ ತ್ವರಿತ ಪರಿಹಾರವನ್ನು ನೀಡುತ್ತದೆ. ಈರುಳ್ಳಿ ಚಹಾ ಮಾಡುವ ಪಾಕವಿಧಾನವನ್ನು ತಿಳಿಯಿರಿ... ಅಲ್ಲದೆ, ಇದರ ಆರೋಗ್ಯ ಪ್ರಯೋಜನಗಳನ್ನೂ ಸಹ ಅರಿಯಿರಿ.
Weight gain reasion : ಅನೇಕ ಜನರು ಊಟ ತಿಂದ ತಕ್ಷಣ ಬೆಡ್ ಕಡೆ ಹೆಜ್ಜೆ ಹಾಕುತ್ತಾರೆ. ಮಲಗಿ 2 3 ತಾಸು ನಿದ್ದೆ ಮಾಡುತ್ತಾರೆ. ಆದ್ರೆ ಊಟದ ಬಳಿಕ ನಿದ್ದೆ ಮಾಡುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎನ್ನುವ ಅರಿವು ಅವರಿಗಿರುವುದಿಲ್ಲ.
Weight Loss Tips: ಹೆಸರು ಬೆಳೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಫೈಬರ್ ಅಂಶವಿರುತ್ತದೆ. ಇದನ್ನು ಸೇವಿಸಿದ ಬಳಿಕ ದೀರ್ಘಕಾಲದವರೆಗೆ ನಿಮಗೆ ಹಸಿವಿನ ಅನುಭವ ಉಂಟಾಗುವುದಿಲ್ಲ ಮತ್ತು ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸುವಿರಿ.
Waight Loss tips : ಬೊಜ್ಜು ಅಥವಾ ಅಧಿಕ ತೂಕ ಇಂದಿನ ಪಿಳಿಗೆಗೆ ಬಹು ದೊಡ್ಡ ಸಮಸ್ಯೆಯಾಗಿದೆ. ಪ್ರತಿಯೊಬ್ಬರೂ ತೂಕ ಇಳಿಸಿಕೊಳ್ಳಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಾರೆ ಆದ್ರೆ, ವಿಫಲರಾಗುತ್ತಿದ್ದಾರೆ. ಆದರೆ ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಆ ವಿವರಗಳು ನಿಮಗಾಗಿ..
Tea for Weight loss : ತೂಕವನ್ನು ಕಳೆದುಕೊಳ್ಳುವ ಚಿಂತೆಯಲ್ಲಿರುವ ಚಹಾ ಪ್ರೀಯರೇ ಇಲ್ಲಿ ಸ್ವಲ್ಪ ಗಮನಿಸಿ.. ಟೀ ಕುಡಿಯುತ್ತಲೇ ನೀವು ತೂಕ ಕಡಿಕೆ ಮಾಡಿಕೊಳ್ಳಬಹುದು. ಹಾಲು ಮತ್ತು ಸಕ್ಕರೆಯ ಚಹಾವು ಸಾಮಾನ್ಯವಾಗಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಆದರೆ, ನೀವು ಚಹಾವನ್ನೂ ಸಂಪೂರ್ಣವಾಗಿ ಬಿಡಲು ಸಾಧ್ಯವೇ ಇಲ್ಲ ಅಲ್ವಾ..? ಈ ರೀತಿ ಟೀ ಮಾಡಿ ಕುಡಿಯಿರಿ ಸಾಕು...
Belly fat reducing tips : ಅನೇಕ ಜನರಲ್ಲಿ ದೇಹದ ಇತರ ಭಾಗಗಳು ತೆಳ್ಳಗೆ ಇರುತ್ತವೆ. ಆದರೆ, ಹೊಟ್ಟೆ ಮತ್ತು ಸೊಂಟದ ಭಾಗ ಮಾತ್ರ ದಪ್ಪಗಿರುತ್ತದೆ. ಒಮ್ಮೆ ಹೊಟ್ಟೆ ಮತ್ತು ಸೊಂಟaದ ಭಾಗದಲ್ಲಿ ಕೊಬ್ಬು ಸಂಗ್ರಹವಾದರೆ ಅದನ್ನು ಕಳೆದುಕೊಳ್ಳುವುದು ಅಷ್ಟು ಸುಲಭವಲ್ಲ.
Weight Loss With Breakfast: ಪ್ರಸ್ತುತ, ಪ್ರತಿಯೊಬ್ಬರಿಗೂ ಕೂಡ ತೂಕ ಇಳಿಕೆ ದೊಡ್ಡ ಸವಾಲಾಗಿದೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ನಿತ್ಯ ಉಪಹಾರದಲ್ಲಿ ಕೆಲವು ನಿರ್ದಿಷ್ಟ ಆಹಾರಗಳನ್ನು ಸೇವಿಸುವುದರಿಂದ ಯಾವುದೇ ಜಿಮ್, ವ್ಯಾಯಾಮವಿಲ್ಲದೆಯೇ ಸಣ್ಣಗಾಗಬಹುದಂತೆ... ಅಂತಹ ಉಪಹಾರಗಳು ಯಾವುವು ಎಂದು ತಿಳಿಯೋಣ...
Weight Loss: ದೇಹದ ತೂಕ ಹೆಚ್ಚಾಗುವಿಕೆಯಿಂದ ದೇಹದ ಅನೇಕ ಭಾಗಗಳಲ್ಲಿ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸುತ್ತದೆ, ಇದರಿಂದಾಗಿ ದೇಹದ ಒಟ್ಟಾರೆ ಆಕಾರವೇ ಹದಗೆಟ್ಟು ಹೋಗುತ್ತದೆ. ಇದನ್ನು ತಪ್ಪಿಸಲು, ನೀವು ನಿಮ್ಮ ಮಧ್ಯಾಹ್ನದ ಊಟದಲ್ಲಿ ಆಹಾರ ಪದಾರ್ಥಗಳನ್ನು ಶಾಮೀಲುಗೊಳಿಸುವುದು ತುಂಬಾ ಮುಖ್ಯ.
Lukewarm Water : ತೂಕ ಹೆಚ್ಚಾಗಲು ಜೀವನಶೈಲಿಯೇ ಪ್ರಮುಖ ಕಾರಣವಾಗಿದೆ. ಜನ ಆಹಾರ ಮತ್ತು ಪಾನೀಯದ ವಿಷಯದಲ್ಲಿ ಸ್ವಲ್ಪ ಅಜಾಗರೂಕತೆ ಹೊಂದಿರುತ್ತಾರೆ, ಇದರಿಂದಾಗಿ ತೂಕವು ವೇಗವಾಗಿ ಹೆಚ್ಚಾಗುತ್ತದೆ. ಅಂತಹ ಒಂದು ಕೆಟ್ಟ ಅಭ್ಯಾಸವೆಂದರೆ ತಣ್ಣೀರು ಕುಡಿಯುವುದು. ಹೇಗೆ ಅಂತೀರಾ.. ಕೆಳಗೆ ಓದಿ..
Symptoms of liver cancer: ಇತರ ಕಾಯಿಲೆಯಂತೆ ನಿಮಗೆ ಯಕೃತ್ತಿನ ಕ್ಯಾನ್ಸರ್ ಇದೆ ಎಂದು ನೀವು ಎಷ್ಟು ಬೇಗನೆ ತಿಳಿದುಕೊಳ್ಳುತ್ತೀರಿ, ಅಷ್ಟು ಬೇಗ ನೀವು ಅದನ್ನು ಜಯಿಸಬಹುದು. ಆದರೆ ಇದರಲ್ಲಿ ಸಮಸ್ಯೆ ಹೆಚ್ಚು, ಏಕೆಂದರೆ ಯಕೃತ್ತಿನ ಕ್ಯಾನ್ಸರ್ನ ಲಕ್ಷಣಗಳು ಕೊನೆಯ ಹಂತಗಳವರೆಗೂ ಗೋಚರಿಸುವುದಿಲ್ಲ. ಇದು ನಿಮ್ಮ ಜೀವಕ್ಕೆ ಹೆಚ್ಚು ಮಾರಕವಾಗಿಸುತ್ತದೆ.
Neem Leaves Benefits: ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ 3 ರಿಂದ 4 ಬೇವಿನ ಎಲೆಗಳನ್ನು ಸೇವಿಸಿದರೆ, ಅದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುತ್ತದೆ. ಬೇವಿನ ಎಲೆಗಳನ್ನು ಜಗಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.
Weight Loss Foods: ಪ್ರತಿದಿನ ಆಹಾರದಲ್ಲಿ ಒಂದಷ್ಟು ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು. ಈ ಕಾರಣದಿಂದಾಗಿ ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳುತ್ತೀರಿ.
ಬೆಲ್ಪತ್ರಿ ಹಣ್ಣು ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ಬೇಲ್ ಸಿರಪ್ ಕೂಡ ಜನರಿಗೆ ತುಂಬಾ ಇಷ್ಟವಾಗುತ್ತದೆ. ಬೆಲ್ಪತ್ರಿಯಲ್ಲಿ ಸಾಕಷ್ಟು ಪೋಷಕಾಂಶಗಳು ಕಂಡುಬರುತ್ತವೆ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಅನೇಕ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
Mushroom Health benefits : ತೂಕ ಹೆಚ್ಚಳದಿಂದಾಗಿ ನೀವು ತೊಂದರೆ ಅನುಭವಿಸುತ್ತಿದ್ದರೆ ನಿಮ್ಮ ಆಹಾರದಲ್ಲಿ ಅಣಬೆಗಳನ್ನು ಸೇರಿಸುವ ಮೂಲಕ ನೀವು ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇಂದು ನಾವು ತೂಕ ನಷ್ಟಕ್ಕೆ ಅಣಬೆಗಳು ಹೇಗೆ ಸಹಾಯಕವಾಗಿವೆ ಮತ್ತು ಅವುಗಳನ್ನು ಹೇಗೆ ಸೇವಿಸಬೇಕು ಎಂದು ತಿಳಿಯೋಣ.
Tips To Loose Weight: ನಿಮ್ಮ ಆಹಾರದಲ್ಲಿ ನೀವು ಕಡಿಮೆ ಕ್ಯಾಲೋರಿ ಆಹಾರವನ್ನು ಶಾಮೀಲುಗೊಳಿಸಿದರೆ, ಅದು ನಿಮ್ಮ ದೇಹವನ್ನು ಶಕ್ತಿಯಿಂದ ತುಂಬಿರುತ್ತದೆ (Tips To Loose Weight). ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗೆ ಕಡಿಮೆ ಕ್ಯಾಲೋರಿ ಹೊಂದಿರುವ ಕೆಲವು ಆಹಾರಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅದರಿಂದ ನೀವೂ ಕೂಡ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.