Lifestyle Tips: ಅನೇಕ ಜನರ ವಯಸ್ಸು ಹೆಚ್ಚಾದಂತೆ ಅವರ ತೂಕವೂ ಕ್ರಮೇಣ ಹೆಚ್ಚಾಗಲು ಪ್ರಾರಂಭಿಸುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಕೆಲ ಸಲಹೆಗಳನ್ನು ತಂದಿದ್ದು, ಅವು ಖಂಡಿತವಾಗಿಯೂ ನಿಮ್ಮ ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ.
Weight Loss Tips: ಗೋಡಂಬಿ ಸೇವನೆಯಿಂದ ತೂಕ ಕೂಡ ನಿಯಂತ್ರಣಕ್ಕೆ ಬರುತ್ತದೆ ಎನ್ನಲಾಗುತ್ತದೆ. ಆದರೂ ಕೂಡ ಗೋಡಂಬಿ ಸೇವನೆಯಿಂದ ತೂಕ ಇಳಿಕೆಯಾಗುತ್ತದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆ ಹಲವರನ್ನು ಕಾಡುತ್ತದೆ. ಹಾಗಾದರೆ ಇದು ನಿಮ್ಮ ತೂಕವನ್ನು ಹೇಗೆ ಇಳಿಕೆ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ.
Evening Workout benefits : ಸಂಜೆ ಸಮಯದಲ್ಲಿ ವರ್ಕೌಟ್ ಮಾಡುವುದು ದೇಹಕ್ಕೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂಬ ಅನುಮಾನ ಅನೇಕರಿಗೆ ಇರುತ್ತದೆ. ಈ ಕುರಿತು ನಿಮಗೂ ಸಂದೇಹ ಇದ್ದರೆ ಇಲ್ಲಿ ವಿವರಣೆ ನೀಡಲಾಗಿದೆ ಒಮ್ಮೆ ಗಮನಿಸಿ.
How To Burn Belly Fat: ವಿಟಮಿನ್ ಗಳ ಉಗ್ರಾಣವಾಗಿರುವ ಅಲೋವೆರಾ ಉತ್ತಮ ಆರೋಗ್ಯವರ್ಧಕ ಎಂದು ನಿಮಗೆ ತಿಳಿದಿರಬಹುದು. ಆದರೆ, ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸಲು ಅಲೋವೆರಾ ಯಾವುದೇ ವರದಾನಕ್ಕಿಂತ ಕಡಿಮೆ ಇಲ್ಲ ಎಂದು ನಿಮಗೆ ತಿಳಿದಿದೆಯೇ?
Weight Loss: ತೂಕ ಇಳಿಕೆ ಪ್ರಸ್ತುತ ಜನರನ್ನು ಬಾಧಿಸುತ್ತಿರುವ ಅತಿ ದೊಡ್ಡ ಸಮಸ್ಯೆ. ತೂಕ ಇಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಿದರೂ ಕೂಡ ನಿರೀಕ್ಷಿತ ಫಲ ಸಿಗದೇ ನಿರಾಶೆಗೊಳ್ಳುವವರೇ ಹೆಚ್ಚು. ಆದರೆ, ಈ ಬಗ್ಗೆ ಚಿಂತೆಬಿಡಿ. ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಒಂದೇ ಒಂದು ತರಕಾರಿಯ ಸಹಾಯದಿಂದ ನೀವು ನಿಮ್ಮ ಹೊಟ್ಟೆಯ ಕೊಬ್ಬನ್ನು ಬಹಳ ಸುಲಭವಾಗಿ ಕರಗಿಸಬಹುದು. ಮಾತ್ರವಲ್ಲ, ಇದು ನಿಮ್ಮ ಆರೋಗ್ಯಕ್ಕೂ ಕೂಡ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
Monsoon Health Tips: ಮುಂಗಾರು ಬಂತೆಂದರೆ ಸಾಕು, ಅದು ತನ್ನೊಂದಿಗೆ ಜ್ವರ, ವೈರಲ್ ಸೋಂಕುಗಳು, ಹೊಟ್ಟೆ ನೋವು, ಅತಿಸಾರ ಇತ್ಯಾದಿಗಳಂತಹ ಅನೇಕ ಆರೋಗ್ಯ ಸಮಸ್ಯೆಗಳನ್ನು ಸಹ ತರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಮಳೆಗಾಲದಲ್ಲಿ ಸೋಂಕು ಮತ್ತು ಅನಾರೋಗ್ಯಕ್ಕೆ ಒಳಗಾಗುವ ಅಪಾಯವು ಹೆಚ್ಚಾಗಿರುತ್ತದೆ.
How To Loose Belly Fat: ಹೆಚ್ಚಾಗಿ ಕುಳಿತು ಕೆಲಸ ಮಾಡುವುದು, ಹೆಚ್ಚು ಓಡಾಟವಿಲ್ಲದ ಜೀವನಶೈಲಿ ಈ ರೀತಿಯ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ನೀವು ಕೆಲವು ಮನೆಮದ್ದುಗಳಿಂದ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು.
ಜೀರಿಗೆ ಸೇವಿಸುವುದರ ಪ್ರಯೋಜನಗಳು: ಪ್ರತಿದಿನ ಜೀರಿಗೆಯನ್ನು ಸೇವಿಸುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯುತ್ತೀರಿ. ಜೀರಿಗೆ ಸೇವಿಸುವುದರಿಂದ ಸ್ನಾಯು ನೋವು ಮತ್ತು ದೇಹದ ಊತ ದೂರವಾಗುತ್ತದೆ. ಇದು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಮತ್ತು ತ್ವಚೆಯನ್ನು ಹೊಳೆಯುವಂತೆ ಮಾಡಲು ಸಹಕಾರಿಯಾಗಿದೆ.
Health Tips: ಭಾರತದಲ್ಲಿ ಟೀ ಪ್ರಿಯರ ಕೊರತೆ ಇಲ್ಲ. ಆದರೆ, ಒಂದು ವೇಳೆ ನೀವು ಯಾವುದಾದರೊಂದು ಆರೋಗ್ಯಕರ ಪಾನೀಯಯವನ್ನು ಟ್ರೈ ಮಾಡಲು ಬಯಸುತ್ತಿದ್ದರೆ, ನೀವು ಕ್ಯಾಮೋಮೈಲ್ ಟೀ ಟ್ರೈ ಮಾಡಬಹುದು.
Weight Loss Tips: ತೂಕವನ್ನು ಕಳೆದುಕೊಳ್ಳುವುದು ಸುಲಭದ ಮಾತಲ್ಲ. ಇದು ಸಾಕಷ್ಟು ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುತ್ತದೆ. ನೀವು ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಸುಲಭ ರೀತಿಯಲ್ಲಿ ಕಡಿಮೆ ಮಾಡಲು ಬಯಸಿದರೆ, ಈ ಹಸಿರು ಎಲೆಯು ನಿಮಗೆ ಉಪಯುಕ್ತವಾಗಿರುತ್ತದೆ.
ತೂಕ ನಷ್ಟಕ್ಕೆ ಸಲಾಡ್: ತೂಕವನ್ನು ಕಳೆದುಕೊಳ್ಳುವುದು ತುಂಬಾ ಕಷ್ಟದ ಕೆಲಸ. ಇದಕ್ಕಾಗಿ ನಿಮ್ಮ ಆಹಾರದಲ್ಲಿ ಸಲಾಡ್ ಸೇರಿಸಿಕೊಳ್ಳಬೇಕು. ನಿಮ್ಮ ಆಹಾರದಲ್ಲಿ ಯಾವ ಸಲಾಡ್ಗಳನ್ನು ಸೇರಿಸಬೇಕೆಂಬುದರ ಮಾಹಿತಿ ಇಲ್ಲಿದೆ ನೋಡಿ.
Weight Loss Tips: ರಾತ್ರಿಯ ವೇಳೆ ನಾವು ತಿನ್ನುವ ವಿಚಾರದಲ್ಲಿ ತುಂಬಾ ಅಸಡ್ಡೆ ಹೊಂದಿದ್ದೇವೆ. ಮಲಗುವ ಹೊತ್ತಲ್ಲಿ ಮಾಡುವ ಕೆಲವು ತಪ್ಪುಗಳಿಂದಾಗಿ ದೇಹದ ತೂಕ ಹೆಚ್ಚಾಗಲು ಆರಂಭಿಸುತ್ತದೆ.
Health Tips - ತೂಕ ಹೆಚ್ಚಾಗುವ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ ಮತ್ತು ನಿಮ್ಮ ತೂಕವನ್ನು ಇಳಿಕೆ ಮಾಡಿಕೊಳ್ಳಲು ನೀವು ಬಯಸುತ್ತಿದ್ದರೆ, ಸರಿಯಾದ ಸಮಯದಲ್ಲಿ ಆಹಾರವನ್ನು ಸೇವಿಸುವುದು ತುಂಬಾ ಮುಖ್ಯ. ಸರಿಯಾದ ಸಮಯದಲ್ಲಿ ಆಹಾರವನ್ನು ಸೇವಿಸುವ ಮೂಲಕ ನೀವು ತೂಕವನ್ನು ಕಳೆದುಕೊಳ್ಳಬಹುದು ಎಂದು ಅನೇಕ ಅಧ್ಯಯನಗಳು ಹೇಳಿವೆ.
ತೂಕ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ತೂಕ ಇಳಿಸಿಕೊಳ್ಳಲು ನಾವು ಮಾಡುವ ಕೆಲವು ಪ್ರಯತ್ನಗಳು ಅಪೇಕ್ಷಿತ ಫಲಿತಾಂಶಗಳನ್ನು ನೀಡುವುದಿಲ್ಲ. ಕೆಲವೊಮ್ಮೆ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ.
Obesity Due To Sitting Job:ಸ್ಥೂಲಕಾಯತೆ ಎನ್ನುವುದು ಒಂದು ರೋಗವಲ್ಲ. ಆದರೆ ಅನೇಕ ರೋಗಗಳ ಮೂಲ ಮಾತ್ರ ಖಂಡಿತಾ ಹೌದು. ಅದಕ್ಕಾಗಿಯೇ ಎಷ್ಟು ಬೇಗ ಸ್ಥೂಲಕಾಯತೆಯನ್ನು ನಿಯಂತ್ರಿಸುವುದು ಸಾಧ್ಯವೂ ಅಷ್ಟು ಒಳ್ಳೆಯದು.
Fenugreek For Weight Loss:ತೂಕವನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ಗಂಟೆಗಟ್ಟಲೆ ಜಿಮ್ನಲ್ಲಿ ಬೆವರು ಸುರಿಸುವ ಅವಶ್ಯಕತೆಯಿಲ್ಲ. ದೇಹ ತೂಕವನ್ನು ಕಳೆದುಕೊಳ್ಳಲು ಮೆಂತ್ಯೆಯನ್ನು ಬಳಸಬೇಕು. ಮೆಂತ್ಯೆ ಸೇವಿಸುವ ಮೂಲಕ ತೂಕವನ್ನು ಕಳೆದುಕೊಳ್ಳುವುದು ಸಾಧ್ಯವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.