WHO Alert! ಇಂದು, ಶೇ. 95 ರಷ್ಟು ಶುಗರ್ ಫ್ರೀ ಸಾಫ್ಟ್ ಡ್ರಿಂಕ್ ಗಳಲ್ಲಿ ಆಸ್ಪರ್ಟೇಮ್ ಅನ್ನು ಬಳಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ. ಇದು ಪಾನೀಯವನ್ನು ಸಕ್ಕರೆ ಮುಕ್ತವನ್ನಾಗಿ ಮಾಡುತ್ತದೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಶುಗರ್ ಫ್ರೀ ಮಾತ್ರೆಗಳು ಮತ್ತು ಪೌಡರ್ಗಳಲ್ಲಿ ಶೇ. 97 ರಷ್ಟು ಆಸ್ಪರ್ಟೇಮ್ ಅನ್ನು ಬಳಸಲಾಗುತ್ತದೆ. ಅಂತೆಯೇ, ಆಸ್ಪರ್ಟೇಮ್ ಅನ್ನು ಸಕ್ಕರೆ ಮುಕ್ತ ಚೂಯಿಂಗ್ ಗಮ್ನಲ್ಲಿಯೂ ಬಳಸಲಾಗುತ್ತದೆ.
Coronavirus in Europe: ಯುರೋಪ್ ಖಂಡವು ಕೋವಿಡ್ -19 ಸಾಂಕ್ರಾಮಿಕದ ಜಾಗತಿಕ ಕೇಂದ್ರಬಿಂದುವಾಗಿ ಮುಂದುವರೆದಿದೆ. ಏಕೆಂದರೆ ಅಲ್ಲಿನ ಅನೇಕ ದೇಶಗಳಲ್ಲಿ ಪ್ರಕರಣಗಳು ದಾಖಲೆ ಮಟ್ಟದಲ್ಲಿ ಏರುತ್ತಿವೆ. ಸುಮಾರು ಎರಡು ವರ್ಷಗಳ ನಿರ್ಬಂಧಗಳ ಹೊರತಾಗಿಯೂ, ಸೋಂಕಿನ ವೇಗವು ಮತ್ತಷ್ಟು ತೀವ್ರವಾಗಿ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರಕರಣಗಳು ಈ ವೇಗದಲ್ಲಿ ಹೆಚ್ಚಾಗುತ್ತಿದ್ದರೆ, ಯುರೋಪ್ನಲ್ಲಿ ಕೋವಿಡ್ -19 ನಿಂದ 7 ಲಕ್ಷ ಸಾವುಗಳು ಸಂಭವಿಸಬಹುದು ಎಂದು WHO ಎಚ್ಚರಿಕೆ ನೀಡಿದೆ.
ಕೆಟ್ಟ ಆಹಾರ ಪದ್ದತಿಯ ಕಾರಣ ವರ್ಷಕ್ಕೆ ಸುಮಾರು 1.10 ಕೋಟಿ ಜನ ಸಾವಿಗೀಡಾಗುತ್ತಿದ್ದಾರೆ ಎನ್ನುತ್ತಿದೆ WHO. ಇದರಲ್ಲಿ 30 ಲಕ್ಷ ಜನ ಊಟದಲ್ಲಿ ಅಧಿಕ ಉಪ್ಪು ಅಂದರೆ ಸೋಡಿಯಂ ಸೇವನೆಯ ಕಾರಣಕ್ಕೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.