beer-Wine: ವೈನ್ ಮತ್ತು ಬಿಯರ್ ಒಟ್ಟಿಗೆ ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ವಿಭಿನ್ನ ಸ್ವಭಾವದ ಈ ಎರಡು ಪಾನೀಯಗಳನ್ನು ಒಮ್ಮೆಲೆ ಸೇವಿಸುವುದರಿಂದ ತೊಂದರೆಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.
colour of beer bottle: ಬಿಯರ್ ಅದರ ಬಣ್ಣ ಮತ್ತು ರುಚಿಯನ್ನು ಬದಲಾಯಿಸದೆ ದೀರ್ಘಕಾಲದವರೆಗೆ ರುಚಿಯಾಗಿರುತ್ತದೆ ಇದಕ್ಕೆ ಕಾರಣ ಅದನ್ನು ಸಂಗ್ರಹಿಸಿಟ್ಟಿರುವ ಬಾಟಲಿಗಳು.. ಸದ್ಯ ಎರಡು ಬಣ್ಣಗಳ ಬಿಯರ್ ಬಾಟಲಿಗಳು ಪ್ರಪಂಚದಾದ್ಯಂತ ಹರಡಿವೆ.
beer-Wine: ವೈನ್ ಮತ್ತು ಬಿಯರ್ ಒಟ್ಟಿಗೆ ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ವಿಭಿನ್ನ ಸ್ವಭಾವದ ಈ ಎರಡು ಪಾನೀಯಗಳನ್ನು ಒಮ್ಮೆಲೆ ಸೇವಿಸುವುದರಿಂದ ತೊಂದರೆಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.
ಕ್ಯಾಸ್ಕ್ ನಂ. 3 ಎಂದು ಕರೆಯಲ್ಪಡುವ ಈ ವಿಸ್ಕಿಯನ್ನು 207 ವರ್ಷಗಳ ಹಿಂದೆ ಸ್ಕಾಟಿಷ್ ದ್ವೀಪವಾದ ಇಸ್ಲೇನಲ್ಲಿರುವ ಆರ್ಡ್ಬೆಗ್ ಡಿಸ್ಟಿಲರಿಯಲ್ಲಿ ಉತ್ಪಾದಿಸಲಾಯಿತು. ಇದು ಡಿಸ್ಟಿಲರಿಯ ಎರಡು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಿದ್ದು, ಸಂಪೂರ್ಣ ಸ್ಟಾಕ್ ಅನ್ನು 1997 ರಲ್ಲಿ ಖರೀದಿಸಲಾಯಿತು.
2021 ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಲ್ಕೊಹಾಲ್ಯುಕ್ತ ಪಾನೀಯಕ್ಕೆ 100 ಪ್ರತಿಶತ ಸೆಸ್ ವಿಧಿಸುವುದಾಗಿ ಘೋಷಿಸಿದ್ದಾರೆ. ಇದರ ನಂತರ ಆಲ್ಕೊಹಾಲ್ಯುಕ್ತ ಪಾನೀಯದ ಬೆಲೆಗಳು ಹೆಚ್ಚಾಗುತ್ತವೆಯೇ ಎಂಬ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಲಾಕ್ಡೌನ್ ನಿಯಮ ಸಡಿಲಿಸಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ ಮೊದಲ ದಿನವಾದ ಸೋಮವಾರ ಬಾಗಲಗುಂಟೆ ಬಳಿಯ ಸಿಡೇದಹಳ್ಳಿಯಲ್ಲಿ ಮತ್ತಿನಲ್ಲಿದ್ದ ರೌಡಿಶೀಟರ್ ತನ್ನ ಸ್ನೇಹಿತ ರೌಡಿಶೀಟರ್ ಒಬ್ಬನಿಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.