ಚಳಿಗಾಲದಲ್ಲಿ ನಿಮ್ಮ ಚರ್ಮದ ಬಗ್ಗೆ ನೀವು ಹೆಚ್ಚಿನ ಕಾಳಜಿ ವಹಿಸಬೇಕು. ಈ ಶೀತ ಋತುವಿನಲ್ಲಿ ನೀವು ಹೇಗೆ ಕಾಂತಿಯುಕ್ತ ಮತ್ತು ಸುಂದರವಾಗಿ ಕಾಣಿಸಬಹುದು ಎಂಬುದನ್ನು ತಿಳಿಯಲು ಮುಂದೆ ಓದಿ.
ಶ್ರೀಗಣೇಶನಿಗೆ ಚಳಿಯಿಂದ ಕಾಪಾಡುವ ಉದ್ದೇಶದಿಂದ ವಿಶೇಷ ಎಚ್ಚರಿಕೆ ವಹಿಸಲಾಗುತ್ತಿದೆ. ಭಕ್ತಾದಿಗಳೂ ಕೂಡ ಶ್ರದ್ಧೆಯಿಂದ ಗಣಪತಿ ಬಪ್ಪಾಗೆ ಸ್ವೆಟರ್ ಮತ್ತು ಶಾಲ್ ಗಳನ್ನು ನೀಡುತ್ತಿದ್ದಾರೆ.
ಚಳಿಗಾಲದಲ್ಲಿ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನಿತ್ಯ ಸುಲಭವಾಗಿ ಸಿಗುವ ಈ ಆಹಾರ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಬಳಸುವುದರಿಂದ ನೀವು ಹೃದಯದ ಆರೋಗ್ಯದ ಬಗ್ಗೆ ಸುಲಭವಾಗಿ ಕಾಳಜಿ ವಹಿಸಬಹುದು.
ಡಿಸೆಂಬರ್ 31 ರ ವೇಳೆಗೆ ಸರಾಸರಿ ಗರಿಷ್ಠ ತಾಪಮಾನವು 19.15 ಡಿಗ್ರಿಗಳಿಗೆ ಇಳಿದರೆ ಅದು 1901 ರ ನಂತರದ ಎರಡನೇ ತಂಪಾದ ಡಿಸೆಂಬರ್ ಆಗಿರುತ್ತದೆ. ಇದಕ್ಕೂ ಮೊದಲು, ಸರಾಸರಿ ಗರಿಷ್ಠ ತಾಪಮಾನವನ್ನು 1997 ರಲ್ಲಿ 17.3 ಡಿಗ್ರಿ ಎಂದು ದಾಖಲಿಸಲಾಗಿದೆ.
ಚಳಿಗಾಲದಲ್ಲಿ ಹೆಚ್ಚು ಹೊರಗೆ ಹೋಗಲು ಇಚ್ಚಿಸದ ಕಾರಣ ಬಿಸಿಲಿಗೆ ಮೈ ಒಡ್ಡುವ ಸಂದರ್ಭಗಳು ಕಡಿಮೆ. ಇದರಿಂದಾಗಿ ನಮಗೆ ಸೂರ್ಯನ ಕಿರಣಗಳಿಂದ ದೊರೆಯುವ ನೈಸರ್ಗಿಕ ವಿಟಮಿನ್-ಡಿ ಕೊರತೆ ಉಂಟಾಗುತ್ತದೆ.
ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಮೊದಲು, 2019 ರ ಈ ಕೊನೆಯ ಅಧಿವೇಶನ ಬಹಳ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳ ಮುಖಂಡರೊಂದಿಗೆ ಮಾತನಾಡಿದ್ದೇನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.