ಕೇವಲ ರೂ.649ಕ್ಕೆ ಮಾರಾಟವಾಗುತ್ತಿದೆ ರಿಯಲ್ ಮೀ ಕಂಪನಿಯ ಈ 5ಜಿ ಸ್ಮಾರ್ಟ್ ಫೋನ್!

Realme 10 ಸರಣಿಯ Realme 10 Pro 5G ಮಾರುಕಟ್ಟೆಗೆ ಬಿಡುಗಡೆಯಾಗಿದೆ, ಇದರ ಬೆಲೆಯೂ ಕೂಡ ಅತ್ಯಂತ ಕೈಗೆಟಕುವ ಹಾಗೆ ಇರಿಸಲಾಗಿದೆ. 20 ಸಾವಿರ ರೂಪಾಯಿ ಮೌಲ್ಯದ ಈ ಫೋನ್ ಅನ್ನು ನೀವು ಕೇವಲ 649 ರೂಪಾಯಿಗೆ ಖರೀದಿಸಬಹುದು. ಹೇಗೆ ಅಂತೀರಾ? ಬನ್ನಿ ತಿಳಿದುಕೊಳ್ಳೋಣ,  

Written by - Nitin Tabib | Last Updated : Mar 3, 2023, 06:47 PM IST
  • ಇತ್ತೀಚೆಗೆ Realme 10 Pro 5G ಅನ್ನು Realme 10 ಸರಣಿಯಡಿ ಬಿಡುಗಡೆ ಮಾಡಲಾಗಿದೆ,
  • ಇದರ ಬೆಲೆಯೂ ಕೂಡ ಕೈಗೆಟಕುವ ದರಕ್ಕೆ ಇರಿಸಲಾಗಿದೆ.
  • ಆದರೆ, 20 ಸಾವಿರ ರೂಪಾಯಿ ಮೌಲ್ಯದ ಈ ಫೋನ್ ಅನ್ನು ಕೇವಲ 649 ರೂಪಾಯಿಗೆ ಖರೀದಿಸಬಹುದು.
ಕೇವಲ ರೂ.649ಕ್ಕೆ ಮಾರಾಟವಾಗುತ್ತಿದೆ ರಿಯಲ್ ಮೀ ಕಂಪನಿಯ ಈ 5ಜಿ ಸ್ಮಾರ್ಟ್ ಫೋನ್! title=
ಕೇವಲ 649 ರೂ.ಗಳಿಗೆ ಮನೆಗೆ ತನ್ನಿ ಈ ಸ್ಮಾರ್ಟ್ ಫೋನ್!

Flipkart Big Bachat Dhamaal Sale: ನಡೆಯುತ್ತಿದೆ. ಈ ಸೇಲ್  ಮಾರ್ಚ್ 3 ರಿಂದ ಆರಂಭಗೊಂಡಿದೆ ಮತ್ತು ಮಾರ್ಚ್ 5 ರಂದು ಕೊನೆಗೊಳ್ಳಲಿದೆ. ಈ ಸೆಲ್‌ನಲ್ಲಿ, ಇತ್ತೀಚಿನ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ನೀವು ಹೊಸ 5G ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ಈ ಸೆಲ್ ನಿಮಗೆ ಭಾರಿ ಸಹಕಾರಿಯಾಗಲಿದೆ. ಇತ್ತೀಚೆಗೆ Realme 10 Pro 5G ಅನ್ನು Realme 10 ಸರಣಿಯಡಿ ಬಿಡುಗಡೆ ಮಾಡಲಾಗಿದೆ, ಇದರ ಬೆಲೆಯೂ ಕೂಡ ಕೈಗೆಟಕುವ ದರಕ್ಕೆ ಇರಿಸಲಾಗಿದೆ. ಆದರೆ, 20 ಸಾವಿರ ರೂಪಾಯಿ ಮೌಲ್ಯದ ಈ ಫೋನ್ ಅನ್ನು ಕೇವಲ 649 ರೂಪಾಯಿಗೆ ಖರೀದಿಸಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ,

ಇದನ್ನೂ ಓದಿ-ಶೀಘ್ರದಲ್ಲೇ 300 ಕಿ.ಮೀಗೂ ಅಧಿಕ ಮೈಲೇಜ್ ನೀಡುವ ಈ ಕಾರ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ!

Realme 10 Pro 5G ಮೇಲೆ ನೀಡಲಾಗುವ ಕೊಡುಗೆಗಳು
Realme 10 Pro 5G (128 GB) ಬಿಡುಗಡೆಯ ಬೆಲೆ ರೂ 20,999 ಆಗಿದೆ, ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಇದರ ಮೇಲೆ ಶೇ. 9 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಅಂದರೆ ಇದನ್ನು ನೀವು ರೂ 18,999ಕ್ಕೆ ಖರೀದಿಸಬಹುದು. ಇದಾದ ಬಳಿಕ ಫೋನ್‌ನಲ್ಲಿ ಎಕ್ಸ್‌ಚೇಂಜ್ ಆಫರ್ ಕೂಡ ಇದೆ, ಇದು ಫೋನ್‌ನ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.

ಇದನ್ನೂ ಓದಿ-Ola ಪಾರುಪತ್ಯಕ್ಕೆ ಬ್ರೇಕ್ ಹಾಕಲು ಬಂತು 'ಹಮಾರಾ ಬಜಾಜ್' ಚೇತಕ್ ಇವಿ, ರೇಂಜ್ ಎಷ್ಟು ಗೊತ್ತಾ?

Realme 10 Pro 5G ಎಕ್ಸ್‌ಚೇಂಜ್ ಆಫರ್
Realme 10 Pro 5G ನಲ್ಲಿ 18,350 ರೂಪಾಯಿಗಳ ವಿನಿಮಯ ಕೊಡುಗೆ ಲಭ್ಯವಿದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ನೀವು ವಿನಿಮಯ ಮಾಡಿಕೊಂಡರೆ ನೀವು ಇಷ್ಟು ರಿಯಾಯಿತಿ ಪಡೆಯಬಹುದು. ಆದರೆ ನಿಮ್ಮ ಹಳೆಯ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 18,350 ರೂಗಳ ಸಂಪೂರ್ಣ ವಿನಿಮಯ ನಿಮಗೆ ಲಭ್ಯವಿರಲಿದೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News