BSNLನ ಈ ಪ್ಲಾನ್ ಬಳಸಿದರೆ ವರ್ಷದವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ ! ಡೈಲಿ ಡೇಟಾ, ಅನ್ಲಿಮಿಟೆಡ್ ಕಾಲ್ ಎಲ್ಲವೂ ಲಭ್ಯ

BSNLನ ಈ ಪ್ಲಾನ್ ಬಳಸಿದರೆ ವರ್ಷವಿಡೀ ಯಾವುದೇ ತಡೆಯಿಲ್ಲದೆ ನಿಮ್ಮ ಫೋನ್ ಅನ್ನು ಬಳಸುತ್ತಲೇ ಇರಬಹುದು. 

Written by - Ranjitha R K | Last Updated : Aug 22, 2024, 05:42 PM IST
  • ಅಗ್ಗದ ಮತ್ತು ಉತ್ತಮ ರೀಚಾರ್ಜ್ ಯೋಜನೆ
  • ಈ ಯೋಜನೆಗಳು ಇತರ ಖಾಸಗಿ ಕಂಪನಿಗಳಿಗಿಂತ ಉತ್ತಮವಾಗಿವೆ.
  • BSNL ಯಾವಾಗಲೂ ಅಗ್ಗದ ಯೋಜನೆಗಳನ್ನು ನೀಡುತ್ತದೆ.
BSNLನ ಈ  ಪ್ಲಾನ್ ಬಳಸಿದರೆ ವರ್ಷದವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ ! ಡೈಲಿ ಡೇಟಾ, ಅನ್ಲಿಮಿಟೆಡ್ ಕಾಲ್ ಎಲ್ಲವೂ ಲಭ್ಯ   title=

ಬೆಂಗಳೂರು : BSNL ಕಂಪನಿಯು ತನ್ನ ಅಗ್ಗದ ಮತ್ತು ಉತ್ತಮ ರೀಚಾರ್ಜ್ ಯೋಜನೆಗಳಿಂದ ಗ್ರಾಹಕರನ್ನು ಆಕರ್ಷಿಸುತ್ತದೆ.ಈ ಯೋಜನೆಗಳು ಇತರ ಖಾಸಗಿ ಕಂಪನಿಗಳಿಗಿಂತ ಉತ್ತಮವಾಗಿವೆ. BSNL ಯಾವಾಗಲೂ ಅಗ್ಗದ ಯೋಜನೆಗಳನ್ನು ನೀಡುತ್ತದೆ.ಇತ್ತೀಚೆಗೆ,ಜಿಯೋ,ವಿ ಮತ್ತು ಏರ್‌ಟೆಲ್‌ನಂತಹ ಕಂಪನಿಗಳಿಗೆ ಪೈಪೋಟಿ ನೀಡುವಂತಹ ಯೋಜನೆಗಳನ್ನು ಬಿಎಸ್‌ಎನ್‌ಎಲ್ ನೀಡಿದೆ. 

BSNL  2,999 ರೂ.ರೀಚಾರ್ಜ್ ಯೋಜನೆ :
BSNLನ 2,999 ರೂ.ರೀಚಾರ್ಜ್ ಯೋಜನೆ ಮೂಲಕ ಇಡೀ ವರ್ಷ ತಡೆರಹಿತವಾಗಿ ಫೋನ್ ಬಳಸಬಹುದು.ಇದರಲ್ಲಿ ಪ್ರತಿದಿನ 3GB ಹೈಸ್ಪೀಡ್ ಇಂಟರ್ನೆಟ್ ಸಿಗುತ್ತದೆ.  ದಿನಕ್ಕೆ 3GB ಮೀರಿದರೆ,ಇಂಟರ್ನೆಟ್ ವೇಗವು ನಿಧಾನಗೊಳ್ಳುತ್ತದೆ.ಈ ಯೋಜನೆಯಲ್ಲಿ ಪ್ರತಿದಿನ 100 SMS ಸಿಗುತ್ತದೆ. 

ಇದನ್ನೂ ಓದಿ : ಕೇವಲ 19ರೂ. ಪ್ಲಾನ್ ರಿಲೀಸ್ ಮಾಡಿ ಸಂಚಲನ ಸೃಷ್ಟಿಸಿದ ಮುಖೇಶ್ ಅಂಬಾನಿ ರಿಲಯನ್ಸ್ ಜಿಯೋ

ಪ್ರತಿದಿನ ಸಾಕಷ್ಟು ಇಂಟರ್ನೆಟ್ ಡೇಟಾ ಅಗತ್ಯವಿರುವವರಿಗೆ ಈ BSNL ಯೋಜನೆ ತುಂಬಾ ಉಪಯುಕ್ತ.ಈ ಯೋಜನೆಯಲ್ಲಿ ಪ್ರತಿದಿನ 3GB  ಫಾಸ್ಟ್ ಇಂಟರ್ನೆಟ್ ಸಿಗುತ್ತದೆ. ಇದರೊಂದಿಗೆ ಯಾವುದೇ ಅಡೆ ತಡೆಯಿಲ್ಲದೆ ಇಂಟರ್ನೆಟ್ ಅನ್ನು ಬಳಸಬಹುದು.

BSNL ಕಂಪನಿಯು ಹಲವಾರು ರೀತಿಯ ಯೋಜನೆಗಳನ್ನು ನೀಡುತ್ತದೆ.ಇದರಲ್ಲಿ ಕೆಲವು ತುಂಬಾ ಅಗ್ಗವಾಗಿದ್ದರೆ ಇನ್ನು ಕೆಲವು ದುಬಾರಿಯಾಗಿದೆ. ಯಾವ ಯೋಜನೆ ನಿಮಗೆ ಸೂಕ್ತವಾಗಿದೆ ಎಂಬುದನ್ನು ನೋಡಲು BSNL ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಒಂದು ವರ್ಷಕ್ಕೆ ಉತ್ತಮ ಮತ್ತು ಅಗ್ಗದ ಪ್ಲಾನ್ ಬೇಕಾದರೆ BSNL ನ 2,999 ರೂಪಾಯಿ ಪ್ಲಾನ್ ಒಳ್ಳೆಯದು.

ಇದನ್ನೂ ಓದಿ : ಅಡುಗೆ ಮನೆಯಲ್ಲಿ ಗ್ಯಾಸ್ ಸ್ಟೌವ್ ಮತ್ತು ಫ್ರಿಜ್ ಮಧ್ಯೆ ಇಷ್ಟು ಅಂತರ ಇರಲೇಬೇಕು! ಒಂದೇ ಒಂದು ತಪ್ಪು ಎಲ್ಲವನ್ನೂ ನಾಶ ಮಾಡಿಬಿಡಬಹುದು !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News