lion climbs a giraffe: ಕಾಡು ಮೃಗಗಳು ಬದುಕಲು ಇನ್ನೊಂದು ಜೀವಿಯನ್ನು ಬಲಿ ಕೊಡುತ್ತವೆ.. ಪ್ರಾಣಿಗಳು ಸಾಮಾನ್ಯವಾಗಿ ತಮಗಿಂತ ಚಿಕ್ಕ ಪ್ರಾಣಿಗಳ ಮೇಲೆ ದಾಳಿ ಮಾಡುತ್ತವೆ. ಉಳಿದವು ಗುಂಪುಗಳಲ್ಲಿ ದೊಡ್ಡ ಪ್ರಾಣಿಗಳನ್ನು ಬೇಟೆಯಾಡುತ್ತವೆ.. ಆದರೆ ಒಂಟಿ ಸಿಂಹ ಜಿರಾಫೆಯನ್ನ ಭೇಟಿಯಾಡುವುದನ್ನು ಎಂದಾದರೂ ನೋಡಿದ್ದೀರಾ?
boys carrying crocodile in bike: 3 ಈಡಿಯಟ್ಸ್ ಚಿತ್ರದ ಹಿಟ್ ಬೈಕ್ ದೃಶ್ಯವನ್ನು ನೆನಪಿಸುವಂತೆ ಇಬ್ಬರು ವ್ಯಕ್ತಿಗಳು ಬೈಕ್ನಲ್ಲಿ ಮೊಸಳೆಯನ್ನು ಹೊತ್ತೂಯ್ಯುತ್ತಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನೂ ಈ ಘಟನೆ ಗುಜರಾತ್ನಲ್ಲಿ ನಡೆದಿದ್ದು, ಯುವಕರ ಧೈರ್ಯ ನೋಡಿ ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ.
Seven suns viral video: ಇತ್ತೀಚೆಗಷ್ಟೇ ಆಕಾಶದಲ್ಲಿ ಏಳು ಸೂರ್ಯರು ಇರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಸಾಮಾನ್ಯ ತುಣುಕನ್ನು ಚೆಂಗ್ಡು, ಸಿಚುವಾನ್, ನೈಋತ್ಯ ಚೀನಾದಲ್ಲಿ ರೆಕಾರ್ಡ್ ಮಾಡಲಾಗಿದೆ.
snake video: ಹಾವುಗಳು ಕಪ್ಪೆಗಳನ್ನು ತಿನ್ನುತ್ತವೆ, ಅದ್ದರಿಂದ ಈ ಹಾವುಗಳನ್ನು ನೋಡಿದ ತಕ್ಷಣ ಕಪ್ಪೆಗಳು ಹೆದರಿ ಓಡಿ ಹೋಗಲು ಪ್ರಾರಂಭಿಸುತ್ತವೆ. ಆದರೆ ಇಲ್ಲೊಂದು ಕಪ್ಪೆ ಆ ನಿಯಮವನ್ನೆ ಹುಸಿಯಾಗಿಸಿ, ಹಾವಿನ ಮೇಲೇರಿ ಜಾಲಿ ರೈಡ್ ಹೊರಟಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Wildlife Protection Act : ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಸೆಕ್ಷನ್ 11ರ ಅಡಿ ಕಾಡು ಹಂದಿಗಳನ್ನು ಉಪದ್ರವಿಪ್ರಾಣಿ ಎಂದು ಘೋಷಿಸಲು ಮುಖ್ಯವಾಗಿ ವನ್ಯಜೀವಿ ರಕ್ಷಕರಿಗೆ ಅಧಿಕಾರವಿದೆ ಮತ್ತು ಈ ಕಾರಣದಿಂದ ಕಾಯ್ದೆಯಲ್ಲಿ ಯಾವುದೇ ತಿದ್ದುಪಡಿ ತರುವ ಅಗತ್ಯವಿಲ್ಲ ಎಂದು ಸಚಿವ ಭೂಪೇಂದ್ರ ಯಾದವ್ ಅವರು ಗುರುವಾರ ತಿಳಿಸಿದ್ದಾರೆ
ಸಾರ್ವಜನಿಕರು ತಮ್ಮಲ್ಲಿರುವ ಅಘೋಷಿತ ವನ್ಯಜೀವಿ, ಪ್ರಾಣಿಗಳ ಅಂಗಾಂಗಗಳ ಟ್ರೋಫಿಗಳು, ಸಂಸ್ಕರಿಸಿದ ಟ್ರೋಫಿಗಳು ಮತ್ತು ಪದಾರ್ಥಗಳಿದ್ದಲ್ಲಿ ಹಿಂತಿರುಗಿಸಬೇಕು ಎಂದು ಬಳ್ಳಾರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಅವರು ತಿಳಿಸಿದ್ದಾರೆ.
Massive Python Viral Video: ಈ ವಿಡಿಯೋ ಎಷ್ಟು ಅಚ್ಚರಿ ಮೂಡಿಸುತ್ತದೋ ಅಷ್ಟೇ ಭಯ ಸಹ ಉಂಟು ಮಾಡುತ್ತದೆ. rbempire_tv ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ‘Are u kidding me right now’ ಎಂದು ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.
ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಜ್ಯದಲ್ಲಿಯೇ ಅತಿ ಹೆಚ್ಚು ಆನೆಗಳು ಹಾಗೂ ಹುಲಿಗಳನ್ನ ಹೊಂದಿರುವ ಅರಣ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಂಡೀಪುರ ಅಭಯಾರಣ್ಯದ ಸಾವಿರಾರು ವಿವಿಧ ಕಾಡುಪ್ರಾಣಿಗಳು ಆಶ್ರಯ ನೀಡಿದೆ.
Snake Video: ಸಾಮಾಜಿಕ ಮಾಧ್ಯಮಗಳಲ್ಲಿ ಕಾಡು ಪ್ರಾಣಿಗಳ ಕಾದಾಟದ ಹಲವು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತದೆ. ಅಂತಹುದೇ ಒಂದು ವಿಡಿಯೋದಲ್ಲಿ ದೈತ್ಯ ಹಾವೊಂದರ ಮೇಲೆ ಮೊಸಳೆಯೊಂದು ದಾಳಿ ಇಟ್ಟಿರುವುದನ್ನು ನೀವು ಗಮನಿಸಬಹುದು. ಇದಾದ ಬಳಿಕ ನಡೆಯುವುದು ಮಾತ್ರ ಎದೆ ಝಲ್ ಎನ್ನಿಸುವಂತಿದೆ.
ಇವೆರಡೂ ಎಷ್ಟು ಶಕ್ತಿಯುತವಾಗಿವೆಯೆಂದರೆ ಯಾವುದೇ ಪ್ರಾಣಿಯು ಇವುಗಳ ಬಾಯಿಗೆ ಸಿಕ್ಕರೆ ಅವುಗಳ ಕಥೆ ಮುಗಿದಂತೆ. ಆದರೆ ಈ ಎರಡು ಪ್ರಾಣಿಗಳ ನಡುವೆ ಜಗಳವಾದರೆ ಯಾರು ಗೆಲ್ಲುತ್ತಾರೆ ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ..
ಈ ವಿಡಿಯೊವನ್ನು ನೋಡಿದ ನಂತರ ಒಂದು ಬಾರಿ ಮೈ ರೋಮಾಂಚನವಾಗಬಹುದು. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸಿ ಉದಾರತೆ ತೋರಿ ಸಿಂಹಗಳಿರುವ ಸ್ಥಳಕ್ಕೆ ತಲುಪಿದ್ದಾನೆ. ಆಮೇಲೆ ಏನಾಯ್ತು ಅಂತ ನೋಡಿದರೆ ಶಾಕ್ ಆಗುತ್ತೀರ. ಮೊದಲು ನೀವು ಈ ವೈರಲ್ ವಿಡಿಯೋ ನೋಡಲೇಬೇಕು.
Corona in Wildlife: ಸೋಮವಾರ, ನ್ಯಾಷನಲ್ ಸೆಂಟರ್ ಫಾರ್ ಫಾರಿನ್ ಅನಿಮಲ್ ಡಿಸೀಸ್ ಕೆನಡಾದಲ್ಲಿ ಮೂರು ಬಿಳಿ-ಬಾಲದ ಜಿಂಕೆಗಳಲ್ಲಿ SARS-CoV-2 ನ ಮೊದಲ ಪ್ರಕರಣ ಪತ್ತೆಯಾಗಿರುವುದನ್ನು ದೃಢಪಡಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.