ಟೊಮ್ಯಾಟೋ ಗೂ ಬಂತು ‘ಟಮ್ ಟಮ್ ಟ್ರೆಂಡಿಗ್ ಸಾಂಗ್‌;‌ ಇಲ್ಲಿದೆ ವಿಡಿಯೋ ..!

Tomato Viral Video: ದೇಶದಾದ್ಯಂತ ಇದೀಗ ಟೊಮ್ಯೊಟೋ ಬೆಲೆ ಗಗನಕ್ಕೇರಿದೆ. ಇದೀಗ ‘ಟಮ್ ಟಮ್ ಟ್ರೆಂಡಿಗ್ ಸಾಂಗ್‌ಗೂ ಟೊಮ್ಯಾಟೋ ಗೆ ಅನ್ವಯಿಸಿ ರೀಲ್ಸ್‌ ಮಾಡಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. 

Written by - Zee Kannada News Desk | Last Updated : Jul 8, 2023, 05:54 PM IST
  • ಟೊಮ್ಯಾಟೋ ಗೂ ಬಂತು ‘ಟಮ್ ಟಮ್ ಟ್ರೆಂಡಿಗ್ ಸಾಂಗ್‌
  • ಈ ವಿಡಿಯೋ ಹರಿಬಿಟ್ಟ ಕೆಲವೇ ಕ್ಷಣಗಳಲ್ಲಿ 7,30,000 ಅಧಿಕ ಲೈಕ್ಸ್‌
  • ಟೊಮ್ಯಾಟೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಟೊಮ್ಯಾಟೋ ಗೂ ಬಂತು ‘ಟಮ್ ಟಮ್ ಟ್ರೆಂಡಿಗ್ ಸಾಂಗ್‌;‌ ಇಲ್ಲಿದೆ ವಿಡಿಯೋ ..! title=

Viral Video: ದೇಶದಾದ್ಯಂತ ಇದೀಗ ಟೊಮ್ಯೊಟೋ ಬೆಲೆ ಗಗನಕ್ಕೇರಿದೆ. ದೊಡ್ಡ ನಗರಗಳಲ್ಲಿ 1ಕೆಜಿ ಗೆ 100-200 ರೂ ಆಗಿದೆ. ದುಬಾರಿ ಬೆಲೆ ಆಗಿದ್ದರಿಂದ ಹಲವೆಡೆ ಪ್ರತಿಭಟನೆ ನಡೆಸಲಾಗುತ್ತಿದೆ. ಟೊಮ್ಯಾಟೋ ಖರಿದೀಸುವವರ ಗ್ರಾಹಕರು ಕಡಿಮೆ ಆಗಿದ್ದಾರೆ.

ಇದನ್ನೂ ಓದಿ: ದಲಿತ ಯುವಕರಿನಿಗೆ ಮಲ ತಿನ್ನಿಸಿ, ಚಪ್ಪಲಿ ಹಾರ ಹಾಕಿದ ಪಾಪಿಗಳು..!

ತರಕಾರಿ ಬೆಲೆ ದುಬಾರಿಯಾದ ಹಿನ್ನಲೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋ ವೈರಲ್‌ ಆಗಿರುವುದನ್ನು ನೋಡಬಹುದು. ಆದರೆ ಇದೀಗ ‘ಟಮ್ ಟಮ್ ಟ್ರೆಂಡಿಗ್ ಸಾಂಗ್‌ಗೂ   ಟೊಮ್ಯಾಟೋ ಗೆ ಅನ್ವಯಿಸಿ ರೀಲ್ಸ್‌ ಮಾಡಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. 

ಇದನ್ನೂ ಓದಿ: ʼಯೇ ಸಾವು ಆಗಿಲ್ಲ ಮಾರ್ರೆ ಪ್ರದೀಪ್; ಬಜೆಟ್‌ ಮಂಡನೆ ವೇಳೆ ಸ್ವೀಕರ್‌, ಶಾಸಕನಿಗೆ ಪಾಠ.. ವಿಡಿಯೋ ವೈರಲ್‌ ..‌ !

ಪೈಕಿ ತಮಿಳಿನ ‘ಎನಿಮಿ’ ಸಿನೆಮಾದ ಟಮ್ ಟಮ್​ ಹಾಡಿನ ಟ್ರ್ಯಾಕ್​ಗೆ ನಟ ಮತ್ತು ಗಾಯಕ ಕುಶಾಲ್​ ಪವಾರ್ ಎನ್ನುವ ಇನ್​ಸ್ಟಾಗ್ರಾಮಿಗಳು ಟೊಮ್ಯಾಟೋ ಹಾಡನ್ನು ಬರೆದು, ಮಾರುಕಟ್ಟೆಯಲ್ಲಿ ಟೊಮ್ಯಾಟೋ ಹಿಡಿದು ಸ್ಟೆಪ್‌ ಹಾಕಿರುವುದು ಸೋಶಿಯಲ್‌ ಮೀಡಿಯಾದಲ್ಲಿ ಹವಾ ಕ್ರಿಯೆಟ್‌ ಮಾಡಿದೆ.

 
 
 
 

 
 
 
 
 
 
 
 
 
 
 

A post shared by Khushaal (@khushaal_pawaar)

ಈ ವಿಡಿಯೋ ಹರಿಬಿಟ್ಟ ಕೆಲವೇ ಕ್ಷಣಗಳಲ್ಲಿ 7,30,000 ಅಧಿಕ ಲೈಕ್ಸ್‌ ಪಡೆದುಕೊಂಡಿದೆ. ಇನ್ನು ವಿಡಿಯೋ ಗಮನಿಸಿದ ನೆಟ್ಟಿಗರು ಇದೊಂದು ಬಾಕಿ ಇತ್ತು ಎಂದಿದ್ದಾರೆ. ಈ ವಿಡಿಯೋ ಮೂಲಕವಾದರೂ  ಟೊಮ್ಯಾಟೋ ಬೆಲೆ ಇಳಿಸಲಿ ಎಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News