ಐವತ್ತು ಕೋತಿಗಳ ಮಧ್ಯೆ ಒಂದು ಚಿರತೆ ಇತ್ತು... ಮುಂದೇನಾಯ್ತು ತಿಳಿಯಲು ಈ ವೈರಲ್ ವಿಡಿಯೋ ನೋಡಿ!

Baboons Attack On Leopard: ಇನ್ಸ್ಟಾಗ್ರಾಮ ನಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ 50 ಕೋತಿಗಳು ಸೇರಿಕೊಂಡು ಒಂದು ಚಿರತೆಯ ಮೇಲೆ ದಾಳಿ ಇಡುತ್ತಿವೆ. ಮುಂದೇನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಈ ಸುದ್ದಿ ಓದಿ, ವೈರಲ್ ಆಗುತ್ತಿರುವ ವಿಡಿಯೋ ನೋಡಿ (Viral News In Kannada).  

Written by - Nitin Tabib | Last Updated : Aug 19, 2023, 05:29 PM IST
  • ಇನ್ಸ್ಟಾಗ್ರಾಮ್ ನಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋಗೇ ಜನರು ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.
  • ಓರ್ವ ಬಳಕೆದಾರ 'ಇಂತಹ ಕದನ ನಾನು ಹಿಂದೆಂದೂ ನೋಡಿಲ್ಲ' ಎಂದು ಹೇಳಿದರೆ,
  • ಅದನ್ನು ತಮಾಷೆಯಾಗಿ ತೆಗೆದುಕೊಂಡ ಮತ್ತೊರ್ವ ಬಳಕೆದಾರ 'ಕೋತಿಗಳು ಚಿರತೆಯನ್ನು ತನ್ನ ಆಹಾರವಾಗಿಸಿರಬಹುದು' ಎಂದಿದ್ದಾರೆ.
ಐವತ್ತು ಕೋತಿಗಳ ಮಧ್ಯೆ ಒಂದು ಚಿರತೆ ಇತ್ತು... ಮುಂದೇನಾಯ್ತು ತಿಳಿಯಲು ಈ ವೈರಲ್ ವಿಡಿಯೋ ನೋಡಿ! title=

ಬೆಂಗಳೂರು: ಇಂಟರ್ನೆಟ್ ನಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿ ನೀವೂ ಕೂಡ ಒಂದು ಕ್ಷಣ ಸ್ತಬ್ಧರಾಗುವಿರಿ. ಈ ವಿಡಿಯೋ ಎಷ್ಟೊಂದು ಭಯಾನಕವಾಗಿದೆ ಎಂದರೆ ಒಂದು ಕ್ಷಣ ಕರಳು ಬಾಯಿಗೆ ಬರುತ್ತದೆ. ಪ್ರಾಣಿಗಳ ಇಂತಹ ಅಪಾಯಕಾರಿ ವಿಡಿಯೋ ನೀವು ಈ ಹಿಂದೆಂದೂ ವೀಕ್ಷಿಸದೆ ಇರಬಹುದು (Viral News In Kannada). ಈ ವಿಡಿಯೋ ವೀಕ್ಷಿಸಿದವರೆಲ್ಲರೂ ಅದರಲ್ಲಿರುವ ದೃಶ್ಯ ಕಂಡು ದಂಗಾಗುತ್ತಿದ್ದಾರೆ. ಬನ್ನಿ ಆ ವಿಡಿಯೋ ಯಾವುದು ಮತ್ತು ಅದರಲ್ಲೇನಿದೆ ತಿಳಿದುಕೊಳ್ಳೋಣ, 

ಇದನ್ನೂ ಓದಿ-Viral Video: ನ್ಯಾಯಾಲಯದ ಕಟಕಟೆ ತಲುಪಿದ 'ಮಿಸ್ ಟನಕ್ಪುರ್', ಯಾಕೆ ಗೊತ್ತಾ? ಸುದ್ದಿ ಓದಿ..

ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನೀವು ಪ್ರಾಣಿಗಳ ಮಧ್ಯೆ ಆಗ್ಗಾಗ್ಗೆ ನಡೆಯುವ ಕದನವನ್ನು ಕೊಡಬಹುದು. ಈ ವಿಡಿಯೋದಲ್ಲಿ ಯಾವ ರೀತಿ 50 ಕೋತಿಗಳು ಒಂದು ಚಿರತೆಯ ಮೇಲೆ ಎಗರುತ್ತಿವೆ. ಈ ಕೋತಿಗಳು ಬಬೂನ್ ಪ್ರಜಾತಿಗೆ ಸೇರಿವೆ ಎನ್ನಲಾಗುತ್ತಿದೆ. ಜನರು ಈ ವಿಡಿಯೋಗೆ ತರಹೇವಾರಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. 

ಇದನ್ನೂ ಓದಿ-ಇಂತಹ ಕಾರ್ ಆಕ್ಸಿಡೆಂಟ್ ನೀವು ನಿಮ್ಮ ಲೈಫಲ್ಲೆ ನೋಡಿರ್ಲಿಕ್ಕಿಲ್ಲ, ಡೈರೆಕ್ಟ್ 2ನೇ ಮಹಡಿಗೆ ನುಗ್ಗಿದ ಕಾರ್ ಸ್ಪೀಡ್ ಎಷ್ಟಿತ್ತು ಗೊತ್ತಾ?

ಇನ್ಸ್ಟಾಗ್ರಾಮ್ ನಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋಗೇ ಜನರು ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಓರ್ವ ಬಳಕೆದಾರ 'ಇಂತಹ ಕದನ ನಾನು ಹಿಂದೆಂದೂ ನೋಡಿಲ್ಲ' ಎಂದು ಹೇಳಿದರೆ, ಅದನ್ನು ತಮಾಷೆಯಾಗಿ ತೆಗೆದುಕೊಂಡ ಮತ್ತೊರ್ವ ಬಳಕೆದಾರ 'ಕೋತಿಗಳು ಚಿರತೆಯನ್ನು ತನ್ನ ಆಹಾರವಾಗಿಸಿರಬಹುದು' ಎಂದಿದ್ದಾರೆ. ಈ ವಿಡಿಯೋಗೆ ಈಗಾಗಲೇ ಹಲವಾರು ಲೈಕ್ ಗಳು ಬಂದಿವೆ ಮತ್ತು ವಿಪರೀತವಾಗಿ ಹಂಚಿಕೆಯಾಗುತ್ತಿದೆ. 'latestkruger' ಹೆಸರಿನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಈ ವಿಡಿಯೋ ಹಂಚಿಕೊಳ್ಳಲಾಗಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News