Lions Fight Video: ಸಿಂಹವೊಂದು ಕಾಡಿನಲ್ಲಿ ಸಿಂಹಿಣಿಯ ಜೊತೆಗೆ ಸುತ್ತಾಡುತ್ತಿತ್ತು. ಅಷ್ಟರಲ್ಲೇ ಎರಡನೇ ಸಿಂಹ ಅದನ್ನು ಗಮನಿಸುತ್ತದೆ ಮತ್ತು ಎರಡನೇ ಸಿಂಹ ಮೊದಲನೇ ಸಿಂಹದ ಮೇಲೆ ಭೀಕರ ದಾಳಿ ನಡೆಸುತ್ತದೆ. ಅದಾದ ಬಳಿಕ ನಡೆದಿದ್ದು ಮಾತ್ರ ಭಾರಿ ದಂಗಾಗಿಸುವಂತಿದೆ.
Elephant viral video :ಆನೆಗಳ ಹಿಂಡು ಬರುತ್ತಿರುವುದನ್ನು ಗಮನಿಸಿದ ಯುವಕನೊಬ್ಬ ಆನೆಗಳ ಜೊತೆ ಸೆಲ್ಫಿ ತೆಗೆದುಕೊಳ್ಳಬೇಕು ಅಂದು ಕೊಳ್ಳುತ್ತಾನೆ. ಆದರೆ ಈ ಹಿಂಡಿನಲ್ಲಿ ಮರಿಯಾನೆ ಕೂಡಾ ಇದೆ ಎನ್ನುವುದನ್ನು ಆ ಯುವಕರು ಗಮನಿಸಿದಾರೋ ಇಲ್ಲವೋ?
Crocodile Viral video: ಅಪಾಯಕಾರಿ ಮೊಸಳೆ ಮತ್ತು ವ್ಯಕ್ತಿಗೆ ಸಂಬಂಧಿಸಿದ ವಿಡಿಯೋವನ್ನು ಕಡಿಮೆ ಸಮಯದಲ್ಲಿ ಸಾವಿರಾರು ಬಾರಿ ನೋಡಲಾಗಿದೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ಇದಕ್ಕೆ ಪ್ರತಿಕ್ರಿಯೆಯನ್ನೂ ನೀಡುತ್ತಿದ್ದಾರೆ.
Crocodile Viral Video: ಎಲ್ಲೆಡೆ ಮಳೆಗಾಲ ಆರಂಭವಾಗಿದೆ. ಕೆರೆ-ಕಟ್ಟೆಗಳೆಲ್ಲಾ ತುಂಬಿ ಹರಿಯುತ್ತಿವೆ. ಇಂತಹ ಸಂದರ್ಭದಲ್ಲಿ ಹಲವು ಜಲಚರಗಳು ನದಿಯಿಂದ ಹೊರಬರುವುದನ್ನು ಸಾಮಾನ್ಯವಾಗಿ ನೋಡಿಯೇ ಇರುತ್ತೇವೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮೊಸಳೆಯ ವಿಡಿಯೋವೊಂದು ವೈರಲ್ ಆಗಿದೆ. ಬೇಟೆ ಹುಡುಕುತ್ತಾ ನೀರಿನಿಂದ ಏಕಾಏಕಿ ಹೊರಬಂದ ಮೊಸಳೆ ಮುಂದೆ ಏನ್ ಮಾಡ್ತು ಗೊತ್ತಾ...
Crocodile Python Fight: ಮೊಸಳೆ ನೀರಿನಲ್ಲಿ ತನ್ನ ಬೇಟೆಗಾಗಿ ಕಾಯುತ್ತಿದೆ. ಏತನ್ಮಧ್ಯೆ ಸುಮಾರು 10 ಅಡಿ ಉದ್ದದ ಹೆಬ್ಬಾವು ಆಕಸ್ಮಿಕವಾಗಿ ನೀರಿಗಿಳಿಯುತ್ತದೆ. ಅದರ ನಂತರ ಸೃಷ್ಟಿಯಾಗಿರುವ ದೃಶ್ಯವನ್ನು ನೀವು ಈ ಹಿಂದೆ ಎಂದೂ ನೋಡಿರಲಿಕ್ಕಿಲ್ಲ.
Monkeys Funny Video: ಯಾವುದಾದರೂ ವಸ್ತುವನ್ನು ತುಂಬಾ ಉತ್ಸಾಹಭರಿತವಾಗಿ ನೋಡುವಾಗ ಅಥವಾ ಆ ವಸ್ತುವನ್ನು ಎಂದೂ ಕಂಡೇ ಇಲ್ಲ ಎಂಬಂದೆ ಆಡುವುದನ್ನು ನೋಡಿದಾಗ, 'ಮಂಗನ ಕೈಗೆ ಮಾಣಿಕ್ಯ' ಕೊಟ್ಟ ಹಾಗೆ ಆಗಿದೆ ಎಂದು ಸಾಮಾನ್ಯವಾಗಿ ಮನೆಯಲ್ಲಿ ದೊಡ್ಡವರು ಹೇಳುವ ಮಾತನ್ನು ನಾವೆಲ್ಲರೂ ಒಂದಲ್ಲಾ ಒಂದು ಸಮಯದಲ್ಲಿ ಕೇಳಿಯೇ ಇರುತ್ತೇವೆ. ಆದರೆ ನಿಜವಾದ ಮಂಗಗಳ ಕೈಗೆ ಸ್ಮಾರ್ಟ್ಫೋನ್ ಕೊಟ್ಟಾಗ ಹೇಗಿರುತ್ತೆ ಎಂದು ಎಂದಾದರೂ ಊಹಿಸಿದ್ದೀರಾ...
Cat Viral Video: ನೀವು ಮನೆಯಲ್ಲಿಯೇ ಸಾಕಿರುವ ನಿಮ್ಮ ಪ್ರೀತಿಯ ಬೆಕ್ಕು ನೀವು ಮನೆಯಲ್ಲಿ ಇಲ್ಲದಿದ್ದಾಗ ಹೇಗೆ ಕಾಲ ಕಳೆಯಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ನೋಡಿದರೆ ನಿಮಗೊಂದು ಅಂದಾಜು ಸಿಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.