VIRAL: ಮಾಲಿಕನ ಮಕ್ಕಳನ್ನು ಕಾಪಾಡಲು ಪ್ರಾಣ ಪಣಕ್ಕಿಟ್ಟು ಹಾವಿನೊಂದಿಗೆ ಸೆನಸಾಡಿದ ನಾಯಿ!ಈ ಶ್ವಾನದ ನಿಯತ್ತಿಗೆ ಸಾಟಿಯೇ ಇಲ್ಲ..ವಿಡಿಯೋ ನೋಡಿ

Viral Video: ನಾಯಿಯೊಂದು ಕಿಂಗ್ ಕೋಬ್ರಾದಂತಹ ವಿಷಕಾರಿ ಹಾವಿನ ವಿರುದ್ಧ ಹೋರಾಡಿ ತನ್ನ ಯಜಮಾನನ ಮಕ್ಕಳ ಜೀವವನ್ನು ಉಳಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನಾಯಿಯ ಸಾಹಸ ನೋಡಿ ನೆಟ್ಟಿರು ಬೆಚ್ಚಿ ಬಿದ್ದಿದ್ದಾರೆ. 

Written by - Zee Kannada News Desk | Last Updated : Sep 26, 2024, 11:34 AM IST
  • ನಾಯಿಯೊಂದು ಕಿಂಗ್ ಕೋಬ್ರಾದಂತಹ ವಿಷಕಾರಿ ಹಾವಿನ ವಿರುದ್ಧ ಹೋರಾಡಿ ತನ್ನ ಯಜಮಾನನ ಮಕ್ಕಳ ಜೀವವನ್ನು ಉಳಿಸಿದೆ.
  • ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನಾಯಿಯ ಸಾಹಸ ನೋಡಿ ನೆಟ್ಟಿರು ಬೆಚ್ಚಿ ಬಿದ್ದಿದ್ದಾರೆ.
VIRAL: ಮಾಲಿಕನ ಮಕ್ಕಳನ್ನು ಕಾಪಾಡಲು ಪ್ರಾಣ ಪಣಕ್ಕಿಟ್ಟು ಹಾವಿನೊಂದಿಗೆ ಸೆನಸಾಡಿದ ನಾಯಿ!ಈ ಶ್ವಾನದ ನಿಯತ್ತಿಗೆ ಸಾಟಿಯೇ ಇಲ್ಲ..ವಿಡಿಯೋ ನೋಡಿ title=

Viral Video: ನಾಯಿಯೊಂದು ಕಿಂಗ್ ಕೋಬ್ರಾದಂತಹ ವಿಷಕಾರಿ ಹಾವಿನ ವಿರುದ್ಧ ಹೋರಾಡಿ ತನ್ನ ಯಜಮಾನನ ಮಕ್ಕಳ ಜೀವವನ್ನು ಉಳಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನಾಯಿಯ ಸಾಹಸ ನೋಡಿ ನೆಟ್ಟಿರು ಬೆಚ್ಚಿ ಬಿದ್ದಿದ್ದಾರೆ. 

ನಿಯತ್ತಿಗೆ ಮತ್ತೊಂದು ಹೆಸರೆ ಶ್ವಾನ, ಈ ನಾಯಿಗಳು ತಮ್ಮ ಯಜಮಾನನಿಗಾಗಿ ತನ್ನ ಪ್ರಾಣವನ್ನೇ ತ್ಯಾಗಮಾಡಿದ ಅದೆಷ್ಟೋ ಉದಾಹರಣೆಗಳನ್ನು ನಾವು ಕೇಳಿರುತ್ತೇವೆ. ಅದಕ್ಕಾಗಿಯೇ ಹೆಚ್ಚಿನ ಮನೆಗಳಲ್ಲಿ ನಾಯಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಮನುಷ್ಯರು ಅವುಗಳನ್ನು ಸಾಕುತ್ತಾರೆ. ಆದರೆ ಪಿಟ್‌ಬುಲ್ ಅನ್ನು ವಿಶ್ವದ ಅತ್ಯಂತ ಭಯಾನಕ ನಾಯಿ ಎಂದು ಕರೆಯಲಾಗುತ್ತದೆ. ಈ ನಾಯಿ ಕಿಂಗ್ ಕೋಬ್ರಾದಂತಹ ವಿಷಕಾರಿ ಹಾವಿನ ವಿರುದ್ಧ ಹೋರಾಡಿ ತನ್ನ ಯಜಮಾನನ ಮಕ್ಕಳ ಜೀವವನ್ನು ಉಳಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನಾಯಿಯ ಸಾಹಸ ದೃಶ್ಯ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. 

ಕಿಂಗ್ ಕೋಬ್ರಾ ತುಂಬಾ ಅಪಾಯಕಾರಿ, ವಿಷಕಾರಿ ಹಾವು. ಆದರೆ ಪಿಟ್‌ಬುಲ್ ತನ್ನ ಮಾಲೀಕರ ಮಕ್ಕಳನ್ನು ರಕ್ಷಿಸಲು ಹಾವನ್ನು ಹೇಗೆ ನಿರ್ಭಯವಾಗಿ ಎದುರಿಸಿ, ತನ್ನ ಮಾಲಿಕನ ಮಕ್ಕಳ ಪ್ರಾಣ ಉಳಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಈ ವೈರಲ್ ವಿಡಿಯೋ ಉತ್ತರ ಪ್ರದೇಶದ ಝಾನ್ಸಿ ಪ್ರದೇಶದ್ದು, ಶ್ರೀ ಗಣೇಶ ಕಾಲೋನಿಯ ಮನೆಯೊಂದರ ತೋಟದಲ್ಲಿ ಕಾಳಿಂಗ ಸರ್ಪ ಹಾಗೂ ಪಿಟ್ ಬುಲ್ ನಡುವೆ ಅಪಾಯಕಾರಿ ಕಾಳಗ ನಡೆಯುತ್ತಿದೆ. ಕೆಲವು ಮಕ್ಕಳು ತೋಟದಲ್ಲಿ ಆಟವಾಡುತ್ತಿದ್ದಾಗ ನಾಗರ ಹಾವು ತಮ್ಮ ಕಡೆಗೆ ಬರುತ್ತಿರುವುದನ್ನು ಕಂಡು ಭಯಗೊಂಡಿದ್ದಾರೆ. ಇದನ್ನು ಕಂಡ ನಾಯಿ ತಕ್ಷಣವೇ ಮಕ್ಕಳ ಸಹಯಕ್ಕೆ ದಾವಿಸಿದೆ. 

ಸಾಕುಪ್ರಾಣಿ ಪಿಟ್ಬುಲ್ ಹಾವನ್ನು ಗಮನಿಸಿದ ತಕ್ಷಣ, ಹಾವಿನಿಂದ ಮಗುವಿನ ಜೀವವನ್ನು ಉಳಿಸಲು ನಾಗರಹಾವಿನ ಮೇಲೆ ಹಾರಿದೆ. ದಾದ ನಂತರ ನಡೆದ ಘಟನೆಯನ್ನು ನೋಡಿದ ಇಂಟರ್ನೆಟ್ ಮಂದಿ ನಾಯಿಯನ್ನು ರಿಯಲ್ ಹೀರೋ ಎಂದು ಹೊಗಳುತ್ತಿದ್ದಾರೆ. 18 ಸೆಕೆಂಡುಗಳ ಈ ವಿಡಯೋದಲ್ಲಿ ನಾಯಿ ಗೇಹೆ ಹಾವಿನ ಜೊತೆಗೆ ಸಮರ ನಡೆಸಿದೆ ಎಂಬುದನ್ನು ನೀವು ನೋಡಬಹುದು. 

ಆದರೆ ವಾಸ್ತವವಾಗಿ ದೆಹಲಿ ಹೈಕೋರ್ಟ್‌ನ ಆದೇಶದ ಪ್ರಕಾರ ಪಿಟ್‌ಬುಲ್ ನಾಯಿಗಳನ್ನು ಸಾಕುಪ್ರಾಣಿಗಳಾಗಿ ಸಾಕಲು ಸರ್ಕಾರವು ಅನುಮತಿಸುವುದಿಲ್ಲ. @vishal_rajput01 ಹ್ಯಾಂಡಲ್‌ನೊಂದಿಗೆ ಸಾಮಾಜಿಕ ತಾಣದಲ್ಲಿ ವೀಡಿಯೊವನ್ನು ಹಂಚಿಕೊಂಡ ಬಳಕೆದಾರರು, ಪಿಟ್ ಬುಲ್ ಹಾವನ್ನು ತನ್ನ ಬಾಯಿಂದ ಕಚ್ಚಿ ನೆಲಕ್ಕೆ ಬಡಿದು ಕೊಂದಿದೆ ಎಂದು ಬರೆದಿದ್ದಾರೆ. 18 ಸೆಕೆಂಡುಗಳ ಈ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜನರು ಪಿಟ್‌ಬುಲ್ ಅನ್ನು ಹೊಗಳುತ್ತಿದ್ದಾರೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News