ವೇಗದ ಮುಂದೆ ಮಂಡಿಯೂರಿದ ಸರೋವರದ ಆಳ, ನೀರಿನ ಮೇಲೆ ಕಾರ್ ಓಡಿಸಿಕೊಂಡು ಹೋದ ವ್ಯಕ್ತಿ... ವಿಡಿಯೋ ನೋಡಿ!

Viral Video: ಇತ್ತೀಚಿನ ದಿನಗಳಲ್ಲಿ ಸ್ಟಂಟ್ ಮಾಡುವ ಹುಚ್ಚಾಟ ಜನರ ತಲೆ ಏರಿ ಮಾತನಾಡುತ್ತಿದೆ. ಅರ್ಥಾತ್, ಎಲ್ಲಿ ನೋಡಿದರೂ ಸ್ಟಂಟ್ ಮಾಡುವುದರಲ್ಲಿ ಜನ ಬ್ಯುಸಿಯಾಗಿದ್ದಾರೆ. ಜನರಿಗೆ ತಮ್ಮ ಜೀವದ ಪರಿವೆ ಇಲ್ಲ ಎಂಬಂತೆ ಕಾಣುವ ಪರಿಸ್ಥಿತಿ ಎದುರಾಗಿದೆ. ಈಗ ಈ ವೀಡಿಯೋ ನೋಡಿ, ಇದರಲ್ಲಿ ಒಬ್ಬ ವ್ಯಕ್ತಿ ತನ್ನ ಕಾರನ್ನು ಏಳು ಅಡಿ ಆಳದ ನೀರಿನ ಸರೋವರದ ಮೇಲೆ ಶರವೇಗದಲ್ಲಿ ಚಲಾಯಿಸಿಕೊಂಡು ಹೋಗಿದ್ದಾನೆ ಮತ್ತು ಆತನಿಗೆ ಅವನ ಜೀವದ ಪರಿವೆ ಇಲ್ಲ ಎಂಬಂತಿದ್ದೆ. (Viral News In Kannada)

Written by - Nitin Tabib | Last Updated : Dec 17, 2023, 03:55 PM IST
  • ಸ್ಪೀಡ್‌ಪೀಪ್ಸ್ ಹೆಸರಿನ ಖಾತೆಯಿಂದ ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ.
  • ಸಾವಿರಾರು ಜನರು ಇದನ್ನು ನೋಡಿದ್ದಾರೆ.
  • ಕಾಮೆಂಟ್ ಮಾಡುವ ಮೂಲಕ ವ್ಯಾಪಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ವೇಗದ ಮುಂದೆ ಮಂಡಿಯೂರಿದ ಸರೋವರದ ಆಳ, ನೀರಿನ ಮೇಲೆ ಕಾರ್ ಓಡಿಸಿಕೊಂಡು ಹೋದ ವ್ಯಕ್ತಿ... ವಿಡಿಯೋ ನೋಡಿ! title=

ಬೆಂಗಳೂರು: ಇಂದಿನ ಕಾಲವನ್ನು ನೀವು ಸಾಮಾಜಿಕ ಮಾಧ್ಯಮಗಳ ಕಾಲ ಎಂದರೆ ತಪ್ಪಾಗಲಾರದು. ಹೌದು, ಜನರು ಖ್ಯಾತಿ ಪಡೆಯಲು ಎಂತೆಂಥಾ ವಿಚಿತ್ರ ಕೆಲಸಗಳನ್ನು ಮಾಡುತ್ತಾರೆ ಎಂಬುದಕ್ಕೆ ಈ ವೀಡಿಯೋನೇ ಸಾಕ್ಷಿ, ಹೆಸರು ಗಳಿಸಲು, ಜನರು ಆಗಾಗ್ಗೆ ಈ ರೀತಿ ವಿಚಿತ್ರ ಕೆಲಸ ಮಾಡುತ್ತಾರೆ ಮತ್ತು ಅದನ್ನು ನೋಡಿ ಜಗತ್ತೇ ನಿಬ್ಬೆರಗಾಗುತ್ತದೆ.  ವಿಶೇಷವಾಗಿ ನಾವು ಸ್ಟಂಟ್‌ಗಳ ಕುರಿತು ಹೇಳುವುದಾದರೆ, ಇತ್ತೀಚಿನ ದಿನಗಳಲ್ಲಿ ಅದರ ಕ್ರೇಜ್ ಯುವಜನರಲ್ಲಿ ತುಂಬಾ ಹೆಚ್ಚಾಗುತ್ತಿದೆ ಮತ್ತು ಪ್ರತಿದಿನ ಒಂದಲ್ಲ ಒಂದು ವಿಡಿಯೋ ಇಂಟರ್ನೆಟ್‌ನಲ್ಲಿ ಚರ್ಚೆಯ ವಿಷಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತಹುದೇ ಒಂದು ವಿಡಿಯೋ ಕೂಡ ಸಾಕಷ್ಟು ಹೆಡ್ಲೈನ್ ಗಿಟ್ಟಿಸುತ್ತಿದ್ದು, ಅದನ್ನು ನೋಡಿ ಜನರು ನಿಬ್ಬೆರಗಾಗಿದ್ದಾರೆ. .

ಇತ್ತೀಚಿನ ದಿನಗಳಲ್ಲಿ ಸ್ಟಂಟ್ ಮಾಡುವ ಹುಚ್ಚಾಟ ಜನರ ತಲೆ ಏರಿ ಮಾತನಾಡುತ್ತಿದೆ. ಅರ್ಥಾತ್, ಎಲ್ಲಿ ನೋಡಿದರೂ ಸ್ಟಂಟ್ ಮಾಡುವುದರಲ್ಲಿ ಜನ ಬ್ಯುಸಿಯಾಗಿದ್ದಾರೆ. ಜನರಿಗೆ ತಮ್ಮ ಜೀವದ ಪರಿವೆ ಇಲ್ಲ ಎಂಬಂತೆ ಕಾಣುವ ಪರಿಸ್ಥಿತಿ ಎದುರಾಗಿದೆ. ಈಗ ಈ ವೀಡಿಯೋ ನೋಡಿ, ಇದರಲ್ಲಿ ಒಬ್ಬ ವ್ಯಕ್ತಿ ತನ್ನ ಕಾರನ್ನು ಏಳು ಅಡಿ ಆಳದ ನೀರಿನ ಸರೋವರದ ಮೇಲೆ ಶರವೇಗದಲ್ಲಿ ಚಲಾಯಿಸಿಕೊಂಡು ಹೋಗಿದ್ದಾನೆ ಮತ್ತು ಆತನಿಗೆ ಅವನ ಜೀವದ ಪರಿವೆ ಇಲ್ಲ ಎಂಬಂತಿದ್ದೆ. ಈ ವ್ಯಕ್ತಿ ತನ್ನ ಕಾರಿನ ವೇಗದಿಂದ ಸರೋವರದ ಆಳವನ್ನೇ ಮೀರಿದ್ದಾನೆ.

ಇದನ್ನೂ ಓದಿ-ಇಂಥಾ ಘೋರ ಅವಮಾನ ನೀವು ನಿಮ್ಮ ಲೈಫಲ್ಲೆ ನೋಡಿರಲಿಕ್ಕಿಲ್ಲ.... ವಿಡಿಯೋ ನೋಡಿ!

ವ್ಯಕ್ತಿಯೊಬ್ಬ ತನ್ನ ಕಾರನ್ನು ಅತಿವೇಗದಲ್ಲಿ ಓಡಿಸುತ್ತಾ ಕಾಡಿನಿಂದ ಬರುತ್ತಾನೆ ಮತ್ತು ಸರೋವರದ ಮೆಲಿಂದ ಓಡಿಸಿ ಅದನ್ನು ದಾಟುವುದನ್ನು ನೀವ್ ವಿಡಿಯೋದಲ್ಲಿ ಕಾಣಬಹುದು. ಇಲ್ಲಿ ಕಾರಿನ ವೇಗವು ಎಷ್ಟು ವೇಗವಾಗಿದೆ ಎಂದರೆ ಅದು ನೀರಿನ ಮೇಲೆ ಸಹ ರಸ್ತೆಯಂತೆಯೇ ಚಳಿಸಿದೆ. ನಿಮ್ಮ ವೇಗವೂ ಈ ರೀತಿ ಇದ್ದರೆ ನೀವೂ ಕೂಡ ನೀರಿನ ಮೇಲೆ ಸುಲಭವಾಗಿ ಓಡಬಹುದು ಎಂಬುದನ್ನು ಚಾಲಕ ಈ ಸಾಹಸದಿಂದ ಸಾಬೀತುಪಡಿಸಿದ್ದಾನೆ.

ಇದನ್ನೂ ಓದಿ-ಕಾಂಡೋಮ್ ಗಳನ್ನು ಬಳಸಿ ಗೌನ್ ತಯಾರಿಸಿದ ವ್ಯಕ್ತಿ, ಕಾರಣ ಕೇಳಿ ಆಶ್ಚರ್ಯಚಕಿತರಾಗುತ್ತಿದ್ದಾರೆ ಜನ.. ವಿಡಿಯೋ ನೋಡಿ!

ಸ್ಪೀಡ್‌ಪೀಪ್ಸ್ ಹೆಸರಿನ ಖಾತೆಯಿಂದ ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಸಾವಿರಾರು ಜನರು ಇದನ್ನು ನೋಡಿದ್ದಾರೆ. ಕಾಮೆಂಟ್ ಮಾಡುವ ಮೂಲಕ ವ್ಯಾಪಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ, 'ಬ್ರದರ್ ಇದನ್ನು ಹೇಗೆ ಮಾಡಿದಿ? ಎಂದು ಪ್ರಶ್ನಿಸಿದಾನೆ. ಮತ್ತೊರ್ವ ಬಳಕೆದಾರ 'ಈ ನೈಟ್ರೋಜನ್ ಟೈರ್ ಅದ್ಭುತವಾಗಿದೆ' ಎಂದು ಬರೆದಿದ್ದಾರೆ. ಇದಲ್ಲದೆ, ಇನ್ನೂ ಅನೇಕ ಬಳಕೆದಾರರು ಈ ಬಗ್ಗೆ ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News