Gold-Silver Price: ಇಲ್ಲಿದೆ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಯ ಸಂಪೂರ್ಣ ವಿವರ! 

ಇಂದು ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿದೆ, ಇಂದು 1 ಕೆಜಿ ಬೆಳ್ಳಿ ಬೆಲೆ 68,700 ರೂ. ಇದೆ

Last Updated : Apr 25, 2021, 01:42 PM IST
  • ಕಳೆದ ಕೆಲ ವಾರಗಳಿಂದ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನದ ದರ ನಿರಂತರವಾಗಿ ಜನರಿಗೆ ನಿರಾಸೆ
  • ಇಂದು 1 ಗ್ರಾಂ ಚಿನ್ನದ ಬೆಲೆ 4,595 ರೂ.
  • ಬೆಳ್ಳಿ ಬೆಲೆ 1 ಕೆಜಿಗೆ 68,700 ರೂ. ಇದೆ.
Gold-Silver Price: ಇಲ್ಲಿದೆ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಯ ಸಂಪೂರ್ಣ ವಿವರ!  title=

ನವದೆಹಲಿ : ಕಳೆದ ಕೆಲ ವಾರಗಳಿಂದ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನದ ದರ ನಿರಂತರವಾಗಿ ಜನರಿಗೆ  ನಿರಾಸೆ ಮೂಡಿಸುತ್ತಾ ಬರುತ್ತಿದೆ. . ಇಂದು 1 ಗ್ರಾಂ ಚಿನ್ನದ ಬೆಲೆ 4,595 ರೂ. ಇದೆ. ಇನ್ನು ಬೆಳ್ಳಿ ಬೆಲೆ 1 ಕೆಜಿಗೆ 68,700 ರೂ. ಇದೆ.

ಇಂದು ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆ(Gold Price)ಗೆ 44,600 ರೂ. ಇದೆ. ಹಾಗೆ, 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 48,660 ರೂ. ಇದೆ. 

ಇದನ್ನೂ ಓದಿ : Bank Holiday : ಬ್ಯಾಂಕ್ ಕೆಲಸಗಳನ್ನ ಆದಷ್ಟು ಬೇಗ ಮುಗಿಸಿಕೊಳ್ಳಿ: ಮೇ ತಿಂಗಳಲ್ಲಿ 12 ದಿನ ಬ್ಯಾಂಕ್ ರಜೆ! 

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (10 ಗ್ರಾಂ):

ಇದನ್ನೂ ಓದಿ : Provident Fund: ಅಗತ್ಯವಿದ್ದರೆ ನಿಮ್ಮ PF ಹಣ ಹಿಂಪಡೆಯಬಹುದು, ಆದರೆ ಎಷ್ಟು Tax ಪಾವತಿಸಬೇಕೆಂದು ತಿಳಿಯಿರಿ

ಬೆಂಗಳೂರು: 44,600(22 ಕ್ಯಾರಟ್‌ ಗೋಲ್ಡ್) ರೂ.  48,660 (24 ಕ್ಯಾರಟ್‌ ಗೋಲ್ಡ್) ರೂ.(Rupees)

ಮುಂಬಯಿ: 44,950(22 ಕ್ಯಾರಟ್‌ ಗೋಲ್ಡ್) ರೂ., 45,950 (24 ಕ್ಯಾರಟ್‌ ಗೋಲ್ಡ್) ರೂ.

ನವದೆಹಲಿ : 46,250 (22 ಕ್ಯಾರಟ್‌ ಗೋಲ್ಡ್) ರೂ., 50,470 (24 ಕ್ಯಾರಟ್‌ ಗೋಲ್ಡ್) ರೂ.

ಇದನ್ನೂ ಓದಿ : Post Office Saving Schemes: ನಿಯಮಿತ ಆದಾಯಕ್ಕಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಅಲ್ಪಾವಧಿಯಲ್ಲಿಯೇ ದ್ವಿಗುಣಗೊಳ್ಳುತ್ತೆ ಹಣ

ಚೆನ್ನೈ: 44,770 (22 ಕ್ಯಾರಟ್‌ ಗೋಲ್ಡ್) ರೂ. 48,840 (24 ಕ್ಯಾರಟ್‌ ಗೋಲ್ಡ್) ರೂ.

ಹೈದರಾಬಾದ್‌: 44,600 (22 ಕ್ಯಾರಟ್‌ ಗೋಲ್ಡ್) ರೂ. 48,660 (24 ಕ್ಯಾರಟ್‌ ಗೋಲ್ಡ್) ರೂ.

ಕೋಲ್ಕತಾ: 47,440 (22 ಕ್ಯಾರಟ್‌ ಗೋಲ್ಡ್) ರೂ., 49,710 (24 ಕ್ಯಾರಟ್‌ ಗೋಲ್ಡ್) ರೂ.

ಇದನ್ನೂ ಓದಿ : SBI Account Opening Through Video KYC - SBI ಗ್ರಾಹಕರಿಗೊಂದು ನೆಮ್ಮದಿಯ ಸುದ್ದಿ, ಇನ್ಮುಂದೆ ಈ ಕೆಲಸಕ್ಕಾಗಿ ನೀವು ಬ್ಯಾಂಕ್ ಗೆ ಹೋಗಬೇಕಾಗಿಲ್ಲ

ಬೆಳ್ಳಿ ಬೆಲೆ: ಇಂದು ಬೆಳ್ಳಿ ಬೆಲೆ(Siliver Price)ಯಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿದೆ, ಇಂದು 1 ಕೆಜಿ ಬೆಳ್ಳಿ ಬೆಲೆ 68,700 ರೂ. ಇದೆ. ಬೆಂಗಳೂರಿನಲ್ಲಿ 1 ಕೆಜಿ ಬೆಳ್ಳಿ ಬೆಲೆ 68,700 ರೂ. ಇದೆ. ದೇಶದ ಕೆಲವು ನಗರಗಳನ್ನು ಬಿಟ್ಟರೆ  ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಒಂದೇ ದರವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿ ₹74,000 ರೂ. ಇದೆ.

ಇದನ್ನೂ ಓದಿ : Income Tax ಫಾರ್ಮ್ 15G / 15H ನ ಪ್ರಯೋಜನವೇನು? ಇಲ್ಲಿದೆ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News