ಗಣೇಶ ಚತುರ್ಥಿ ಹಬ್ಬದಂದು ತುಸು ಏರಿಕೆ ಕಂಡ ಚಿನ್ನದ ದರ! 10 ಗ್ರಾಂ ಬಂಗಾರದ ಬೆಲೆ ಇವತ್ತೆಷ್ಟಿದೆ?

Gold and Silver Rate in India: ಸದ್ಯ 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 54,910 ರೂ. ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 59,900 ರುಪಾಯಿ ಆಗಿದೆ. ಇನ್ನು ಬೆಳ್ಳಿ ಬೆಲೆಯ ಬಗ್ಗೆ ಮಾತನಾಡುವುದಾದರೆ, 100 ಗ್ರಾಂ ಬೆಳ್ಳಿ ಬೆಲೆ 7,470 ರುಪಾಯಿ ಇದೆ.

Written by - Bhavishya Shetty | Last Updated : Sep 18, 2023, 08:25 AM IST
    • ಚಿನ್ನದ ಬೆಲೆಯಲ್ಲಿ ಪ್ರತೀ ಗ್ರಾಂಗೆ 20 ರುಪಾಯಿಗೂ ಹೆಚ್ಚಳವಾಗಿದೆ
    • ಗಣೇಶ ಹಬ್ಬದ ಸಂದರ್ಭದಲ್ಲಿ ಭಾರತದಲ್ಲಿ ಚಿನ್ನ-ಬೆಳ್ಳಿ ದರ ಏರಿಕೆ ಕಂಡಿದೆ.
    • ಸದ್ಯ 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 54,910 ರೂ. ಆಗಿದೆ
ಗಣೇಶ ಚತುರ್ಥಿ ಹಬ್ಬದಂದು ತುಸು ಏರಿಕೆ ಕಂಡ ಚಿನ್ನದ ದರ! 10 ಗ್ರಾಂ ಬಂಗಾರದ ಬೆಲೆ ಇವತ್ತೆಷ್ಟಿದೆ? title=
gold price

Gold and Silver Rate in India: ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆ ಕೊಂಚ ಏರಿಕೆ ಕಂಡಿತ್ತು. ಇನ್ನೊಂದೆಡೆ ಇಂದು ಕೆಲವೆಡೆ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು (ಕೆಲ ಭಾಗಗಳಲ್ಲಿ ಸೆ.19ರಂದು ಹಬ್ಬ ಆಚರಿಸಲಾಗುತ್ತಿದೆ), ಈ ಸಂದರ್ಭದಲ್ಲಿ ಭಾರತದಲ್ಲಿ ಚಿನ್ನ-ಬೆಳ್ಳಿ ದರ ಏರಿಕೆ ಕಂಡಿದೆ.

ಇನ್ನು ಚಿನ್ನದ ಬೆಲೆಯಲ್ಲಿ ಪ್ರತೀ ಗ್ರಾಂಗೆ 20 ರುಪಾಯಿಗೂ ಹೆಚ್ಚಳವಾಗಿದ್ದರೆ, ಬೆಳ್ಳಿಯೂ ತುಸು ದುಬಾರಿ ಕಂಡಿದೆ. ಸದ್ಯ 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 54,910 ರೂ. ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 59,900 ರುಪಾಯಿ ಆಗಿದೆ. ಇನ್ನು ಬೆಳ್ಳಿ ಬೆಲೆಯ ಬಗ್ಗೆ ಮಾತನಾಡುವುದಾದರೆ, 100 ಗ್ರಾಂ ಬೆಳ್ಳಿ ಬೆಲೆ 7,470 ರುಪಾಯಿ ಇದೆ.

ಇದನ್ನೂ ಓದಿ: ಈ ರಾಶಿಯವರ ಮೇಲಿರಲಿದೆ ಶಿವಾನುಗ್ರಹ: ಇಂದು ವ್ಯಾಪಾರದಲ್ಲಿ ಭಾರೀ ಲಾಭ, ವಿದೇಶ ಪ್ರಯಾಣದ ಯೋಗ

ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂ​ಗೆ 54,910 ರುಪಾಯಿ ಆಗಿದ್ದು,  ಬೆಳ್ಳಿ ದರ 100 ಗ್ರಾಂ​ಗೆ 7,325 ರುಪಾಯಿ ಕಂಡಿದೆ.

ಭಾರತದಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ (10 ಗ್ರಾಂ):

  • 22 ಕ್ಯಾರೆಟ್​ ಚಿನ್ನದ ಬೆಲೆ: 54,910 ರೂ
  • 24 ಕ್ಯಾರೆಟ್​ ಚಿನ್ನದ ಬೆಲೆ: 59,900 ರೂ
  • ಬೆಳ್ಳಿ ಬೆಲೆ (10 ಗ್ರಾಂ): 747 ರೂ.

ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ಬೆಲೆ (10 ಗ್ರಾಂ):

  • 22 ಕ್ಯಾರೆಟ್ ಚಿನ್ನದ ಬೆಲೆ: 54,910 ರೂ
  • 24 ಕ್ಯಾರೆಟ್ ಚಿನ್ನದ ಬೆಲೆ: 59,900 ರೂ
  • ಬೆಳ್ಳಿ ಬೆಲೆ: 732.50 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ​ಗೆ)

  • ಬೆಂಗಳೂರು: 54,910 ರೂ
  • ಚೆನ್ನೈ: 55,310 ರೂ
  • ಮುಂಬೈ: 54,910 ರೂ
  • ದೆಹಲಿ: 55,060 ರೂ
  • ಕೇರಳ: 54,910 ರೂ
  • ಭುವನೇಶ್ವರ್: 54,910 ರೂ

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (100 ಗ್ರಾಂ​ಗೆ)

  • ಬೆಂಗಳೂರು: 7,325 ರೂ
  • ಚೆನ್ನೈ: 7,820 ರೂ
  • ಮುಂಬೈ: 7,470 ರೂ
  • ದೆಹಲಿ: 7,470 ರೂ
  • ಕೇರಳ: 7,820 ರೂ
  • ಭುವನೇಶ್ವರ್: 7,820 ರೂ.

ಇದನ್ನೂ ಓದಿ: ಲಂಕಾ ಬ್ಯಾಟಿಂಗ್ ಕ್ರಮಾಂಕವನ್ನೇ ನಡುಗಿಸಿದ ಸಿರಾಜ್ ಹಿನ್ನೆಲೆ ಏನು ಗೊತ್ತಾ?

(ಸೂಚನೆ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆಯನ್ನು ಖಚಿತಪಡಿಸಲು ಸಾಧ್ಯವಿಲ್ಲ. ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು. ಜೀ ಕನ್ನಡ ನ್ಯೂಸ್ ಇದರ ಹೊಣೆ ಹೊರುವುದಿಲ್ಲ)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News